ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
ದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ ಇಂದು ವಿಶ್ರಾಂತಿ ಮಾಡುವ ಸಾಧ್ಯತೆ ಇದೆ ಹಾಗೂ ಸ್ನೇಹಿತರಿಂದ ಹಲವಾರು ಸಹಾಯವನ್ನು ಪಡೆದುಕೊಳ್ಳುತ್ತೀರಿ ವೃತ್ತಿಯಲ್ಲಿ ಸೃಜನಶೀಲತೆ ಮತ್ತು ಕೌಶಲ್ಯತೆ ತೋರಿಸುತ್ತೀರಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಉತ್ತಮ ಲಾಭ ಸಿಗುತ್ತದೆ ವ್ಯಾಪಾರದಲ್ಲಿ ನಿಮ್ಮ ಪ್ರತಿಭೆಯನ್ನು ನೋಡಿ ಎಲ್ಲರೂ ಇಷ್ಟಪಡುತ್ತಾರೆ ನಿರೀಕ್ಷೆಗೆ ಸಂಬಂಧಿಸಿದ ಯಾವುದೇ ಕೆಲಸಗಳು ತುಂಬಾ ಚೆನ್ನಾಗಿ ಆಗುತ್ತದೆ ಸ್ವಲ್ಪ ಕೆಲಸದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಬೂದು ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.
ವೃಷಭ ರಾಶಿ ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಮಹತ್ತರವಾದ ದಿನವಾಗಿರುತ್ತದೆ ನೀವು ಬಯಸಿದರೆ ಸಂಗಾತಿ ಸಹಾಯವನ್ನು ಪಡೆದು ಕೊಳ್ಳುವುದು ವೃತ್ತಿಜೀವನದ ವಿಷಯಗಳು ಇಂದು ಉತ್ತಮವಾಗಿರುತ್ತದೆ ನಿಮ್ಮ ನಿರಂತರ ಕೆಲಸಗಳು ತಕ್ಕಂತೆ ಪ್ರತಿಫಲ ಸಿಗುತ್ತದೆ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
ಮಿಥುನ ರಾಶಿ ನಿಮ್ಮ ಪ್ರಮುಖ ಕಾರ್ಯಗಳನ್ನು ಮಾಡಲು ಇಂದು ಉತ್ತಮವಾದ ದಿನವಾಗಿದೆ ಹಾಗೂ ನೀವು ಸ್ವಾವಲಂಬಿ ಆಗಿರುತ್ತೀರಿ ಯಾವುದೇ ಕೆಲಸ ಮಾಡಲು ನಿಮಗೆ ಆಸಕ್ತಿ ಇರುತ್ತದೆ ಹಾಗೂ ನಿಮಗೆ ಉತ್ತಮವಾದ ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗುತ್ತದೆ ಉದ್ಯೋಗದಲ್ಲಿ ನಿಮಗೆ ಒಳ್ಳೆಯ ದಿನವಾಗಿದೆ ಕುಟುಂಬದ ಜೊತೆ ತುಂಬಾ ಸಂತೋಷವಾಗಿರುತ್ತೀರಿ ಮತ್ತು ತುಂಬಾ ಎಲ್ಲರ ಜೊತೆ ಆತ್ಮೀಯವಾಗಿ ಇರುತ್ತೀರ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಅದೃಷ್ಟ ಬಣ್ಣ ಕಂದು ಹಾಗೂ ಅದೃಷ್ಟ ಸಂಖ್ಯೆ 1 ಆಗಿರುತ್ತದೆ.
ಕರ್ಕಟಕ ರಾಶಿ ದಾಂಪತ್ಯ ಜೀವನದಲ್ಲಿ ತುಂಬಾ ಚೆನ್ನಾಗಿದೆ ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಸಂಗತಿ ಹೊಂದಿಗೆ ಇರುವ ಸಂಬಂಧ ಸಾಮರಸ್ಯ ಉಳಿಯುತ್ತದೆ ಪಾಲುದಾರಿಕೆಯಲ್ಲಿ ನಿಮಗೆ ಉತ್ತಮ ಲಾಭ ಸಿಗುತ್ತದೆ ವ್ಯವಹಾರದ ಬಗ್ಗೆ ನಿಮಗೆ ತುಂಬಾ ಅರಿವು ಇದೆ ನೀವು ಜೀವನದಲ್ಲಿ ಹಲವಾರು ಗುರಿಗಳನ್ನು ಹಾಕಿಕೊಂಡಿದ್ದೇನೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಇಂದು ನೀವು ಸ್ವಲ್ಪ ಸಣ್ಣ ಪ್ರಯಾಣ ಮಾಡುತ್ತೀರಾ ಅದೃಷ್ಟ ಬಣ್ಣ ಬಿಳಿ ಬಣ್ಣ ಹಾಗೂ ಅದೃಷ್ಟ ಸಂಖ್ಯೆ ಮೂರು ವಾಗಿರುತ್ತದೆ .
ಸಿಂಹ ರಾಶಿ ಕಷ್ಟಪಟ್ಟು ಕೆಲಸ ಮಾಡಿದರೆ ಅಪೇಕ್ಷಿತಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570. ಫಲಿತಾಂಶವನ್ನು ಪಡೆಯುತ್ತಾರೆ ಕಚೇರಿಯಲ್ಲಿ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ನಿಮಗೆ ಉದ್ಯೋಗದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ನೀವು ಜೀವನದಲ್ಲಿ ಹಲವಾರು ಗುರಿಗಳನ್ನು ಸಾಧಿಸಬೇಕೆಂದು ಜೀವನದ ಬಗ್ಗೆ ಹಾಕಿಕೊಂಡಿರುತ್ತೇವೆ ಅದು ಶೀಘ್ರದಲ್ಲಿ ನೆರವೇರುತ್ತದೆ ಮದುವೆ ಆಗುವ ದಂಪತಿಗಳ ಜೀವನದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಯಾವುದೇ ವಿಷಯವನ್ನ ಪರಸ್ಪರತಿಳುವಳಿಕೆಯಿಂದ ಅರ್ಥಮಾಡಿಕೊಳ್ಳಬೇಕು ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.
ಕನ್ಯಾ ರಾಶಿ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತದೆ ವ್ಯಾಪಾರ ಮಾಡುವವರಿಗೆ ಇಂದು ಒಳ್ಳೆಯ ದಿನವಾಗಿದೆ ಹಾಗೂ ಉತ್ತಮ ಲಾಭ ಸಿಗುತ್ತದೆ ನಿಮ್ಮ ಕೆಲಸಕ್ಕೆ ಅಂತ ವೇಗವಾಗಿ ಮುಂದುವರೆಯುವ ಸಾಧ್ಯತೆಗಳು ಇದೆ ಆರೋಗ್ಯದ ಸುಗ್ಗಿ ಸ್ವಲ್ಪ ಗಮನ ಕೊಡಬೇಕು ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತುಂಬಾ ಚೆನ್ನಾಗಿರುತ್ತದೆ ದುಡಿಯುವ ಜನರು ಇಂದು ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಉನ್ನತ ಅಧಿಕಾರಿಗಳಿಂದ ನಿಮಗೆ ದೂರು ಬರುತ್ತದೆ ನಿಮ್ಮ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
ತುಲಾ ರಾಶಿ ಕೆಲಸದಲ್ಲಿ ನಿಮಗೆ ಇಂದು ನಿರಾಶೆ ಉಂಟಾಗುತ್ತದೆ ಇಂದು ನಿಮ್ಮ ಪ್ರಯತ್ನಗಳು ಸ್ವಲ್ಪ ವಿಫಲವಾಗುತ್ತದೆ ನೀವು ಹೊಸ ವ್ಯವಹಾರವನ್ನು ಪ್ರಾರಂಭ ಮಾಡಬೇಕಾದರೆ ಸ್ವಲ್ಪ ಯೋಚನೆ ಮಾಡಿ ಆರ್ಥಿಕದಲ್ಲಿ ನಿಮಗೆ ಉತ್ತಮವಾಗಿರುತ್ತದೆ ಯಾವುದೇ ಕೆಲಸದ ಬಗ್ಗೆ ನಿಮಗೆ ತುಂಬಾ ಆಸಕ್ತಿ ನಿಮಗಿರುವ ದೂರುಗಳನ್ನು ಕೊನೆಗೊಳಿಸುತ್ತದೆ ಕೆಲಸದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.
ವೃಶ್ಚಿಕ ರಾಶಿ ಇಂದು ನಿಮ್ಮ ದಿನ ತುಂಬಾ ಶುಭವಾಗಿರುತ್ತದೆ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿ ನಿಮಗೆ ತುಂಬಾ ಉತ್ತಮವಾಗಿ ತುಂಬಾ ಸಪೋರ್ಟ್ ಮಾಡುತ್ತಾರೆ ಹಾಗೂ ಪ್ರೇಮಿಗಳಿಗೆ ತುಂಬಾ ಸಮಸ್ಯೆ ಇರುತ್ತದೆ ನಿಮ್ಮ ಗೆಳೆಯ ಮತ್ತು ಗೆಳತಿ ಸಂಬಂಧಗಳು ತುಂಬಾ ಗಾಢವಾಗಿರುತ್ತದೆ ಎಲ್ಲ ತಪ್ಪುಕಲ್ಪನೆಗಳನ್ನು ಮರೆಯಬೇಕು ಮತ್ತು ತಿಳಿದುಕೊಳ್ಳಬಾರದು ಆ ವಿಷಯದ ಬಗ್ಗೆ ಬಿಟ್ಟುಬಿಡಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ವ್ಯಾಪಾರದಲ್ಲಿ ನಿಮಗೆ ಉತ್ತಮ ಲಾಭ ಸಿಗುತ್ತದೆ ನಿಮ್ಮ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
ಧನಸ್ಸು ರಾಶಿ ವೈವಾಹಿಕ ಜೀವನದಲ್ಲಿ ತುಂಬಾ ಹೊಂದಾಣಿಕೆ ಇರುತ್ತದೆ ಅಗತ್ಯವಿದ್ದರೆ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಉದ್ಯೋಗದಲ್ಲಿ ನಿಮಗೆ ಉತ್ತಮವಾದ ದಿನವಾಗಿರುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ವಿದ್ಯಾಭ್ಯಾಸವನ್ನು ಚೆನ್ನಾಗಿ ಓದಿಕೊಳ್ಳಬೇಕು ಇಂದು ಸ್ವಲ್ಪ ಕೆಲಸದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಉನ್ನತ ಅಧಿಕಾರಿ ಜೊತೆ ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ತುಂಬಾ ತೊಂದರೆಯಾಗುತ್ತದೆ ನಾಳೆ ದಿನದ ಬಗ್ಗೆ ಗಮನ ಕೊಡಬೇಕು ಅದರ ಬಗ್ಗೆ ನೀವು ಎಷ್ಟು ಗಮನಕೊಟ್ಟರೆ ಜೀವನದಲ್ಲಿ ಮುಂದೆ ಬರುತ್ತೀರಾ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.
ಮಕರ ರಾಶಿ ಇಂದು ನಿಮಗೆ ಸಾಮಾನ್ಯ ದಿನವಾಗಿದೆ ಹಾಗೂ ನಿಮಗೆ ಸ್ವಲ್ಪ ಹಣಕಾಸಿನ ಬಗ್ಗೆ ತೊಂದರೆ ಉಂಟಾಗುತ್ತದೆ ನಿಮಗೆ ಉದ್ಯೋಗದ ಬಗ್ಗೆ ನಿಮಗೆ ಸ್ವಲ್ಪ ಚಿಂತೆ ಇರುತ್ತದೆ ಆರ್ಥಿಕವಾಗಿ ಬಲಪಡಿಸಲು ಸಹಾಯ ಮಾಡುತ್ತದೆ ಕುಟುಂಬ ಜೀವನದಲ್ಲಿ ತುಂಬಾ ಶಾಂತಿ ನೆಮ್ಮದಿ ಇರುತ್ತದೆ ಪೋಷಕರ ಆಶೀರ್ವಾದ ಪಡೆಯುತ್ತೀರಿ ಇಂದು ನೀವು ನಿಮ್ಮ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಕೆಲಸಕ್ಕಾಗಿ ಸ್ವಲ್ಪ ದೂರ ಪ್ರಯಾಣ ಮಾಡುತ್ತೀರಾ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 9 ವಾಗಿರುತ್ತದೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
ಕುಂಭ ರಾಶಿ ಇಂದು ನಿಮಗೆ ಬಹಳ ಕಾರ್ಯನಿರತ ದಿನವಾಗಿದೆ ನೀವು ಕೆಲಸ ಮಾಡುತ್ತಿದ್ದಾರೆ ನಿಮಗೆ ತುಂಬಾ ಉತ್ತಮವಾದ ದಿನವಾಗಿ ಪರಿವರ್ತನೆಯಾಗುತ್ತದೆ ನೀವು ಪ್ರಮುಖ ಕೆಲಸದಲ್ಲಿ ಮಾಡುವುದರಲ್ಲಿ ತೊಡಗಿರುತ್ತದೆ ಹಾಗೂ ಉದ್ಯೋಗದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮಗಾಗಿ ಹೆಚ್ಚು ಸಮಯವನ್ನು ಕಳೆಯುತ್ತೀರಾ ನೀವು ಜೀವನದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ಗುರಿಯ ಕಡೆ ಹೋಗುತ್ತೇವೆ ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತೀರಿ ಜೀವನದಲ್ಲಿ ನೀವು ತುಂಬಾ ಚೆನ್ನಾಗಿದೆ ಜೀವನವನ್ನು ಅನುಭವಿಸಿದರು ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇದ್ದೀರಿ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.
ಮೀನ ರಾಶಿ ಕಚೇರಿಯಲ್ಲಿ ನಿಮಗೆ ತುಂಬ ಕೆಲಸ ಇರುತ್ತದೆ ಉನ್ನತ ಅಧಿಕಾರಿ ಜೊತೆ ತುಂಬಾ ಚೆನ್ನಾಗಿ ನಡೆದುಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ತುಂಬಾ ತೊಂದರೆ ಆಗುತ್ತದೆ ಅವರಿಗೆ ತುಂಬಾ ಗೌರವ ಕೊಡಬೇಕು ಒಂದು ವೇಳೆ ನೀವು ಒತ್ತಡದಲ್ಲಿ ಕೆಲಸ ಮಾಡಿದರೆ ನಿಮಗೆ ತೊಂದರೆ ಉಂಟಾಗುತ್ತದೆ ನಿಮ್ಮ ಆರೋಗ್ಯ ಸ್ವಲ್ಪ ಗಮನ ಕೊಡಬೇಕು ಪಾಲುದಾರಿಕೆಯಲ್ಲಿ ಯಾವುದೇ ಕೆಲಸ ಮಾಡಬೇಕು ಎಂದರು ಸ್ವಲ್ಪ ಗಮನವಿಟ್ಟು ಯೋಚನೆ ಮಾಡಿ ಹೂಡಿಕೆ ಮಾಡಬೇಕು ವೈವಾಹಿಕ ಜೀವನವು ಎಲ್ಲವೂ ಸಾಮಾನ್ಯವಾಗಿರುತ್ತದೆ ನಿಮ್ಮ ಸಂಗತಿಯೊಂದಿಗೆ ಇರುವ ಬಾಂಧವ್ಯ ತುಂಬಾ ಹೆಚ್ಚಾಗಿರುತ್ತದೆ ಸ್ವಲ್ಪ ಸಮಸ್ಯೆಗೆ ಸಿಕ್ಕಿಕೊಳ್ಳುವ ಸಂದರ್ಭ ಇದೆ. ಆದ್ದರಿಂದ ಗಮನವಿಟ್ಟು ಸ್ವಲ್ಪ ಎಚ್ಚರಿಕೆ ಇರಬೇಕು ಅದೃಷ್ಟ ಹಳದಿ ಬಣ್ಣ ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.