Sun. Sep 24th, 2023

ಮಂಡಿ ನೋವು ಸೊಂಟ ನೋವು ಮೊಣಕಾಲು ನೋವು ಉಳಿದು ಕೊಂಡರೆ ಮೇಲಕ್ಕೆ ಎದ್ದೇಳಲು ಆಗುವುದಿಲ್ಲ ನಿಂತರೆ ಕುಳಿತುಕೊಳ್ಳಲು ಆಗುವುದಿಲ್ಲ ಅಂತಹ ಪರಿಸ್ಥಿತಿ ಬರುತ್ತದೆ. ಸಂತ ಹಿಡಿದುಕೊಳ್ಳುತ್ತದೆ ನಮಗೆ ಏನೇ ಕಷ್ಟ ಬಂದರೂ ಕೂಡ ತೂಕ ಎತ್ತಿದರೆ ಸೊಂಟ ಹಿಡಿ ಯುತ್ತದೆ. ನರಗಳು ಹಿಡಿಯುತ್ತವೆ ಎಲ್ಲಾ ಕಷ್ಟಗಳು ನಮಗೆ ಯಾವು ದಕ್ಕಾಗಿ ಬರುತ್ತದೆ ಎಂದರೆ ನಮ್ಮ ಮೂಳೆಗಳಲ್ಲಿ ಶಕ್ತಿ ಇರುವುದಿಲ್ಲ. ವಾತ ದಿಂದಲೂ ಕೂಡ ಬರುತ್ತದೆ ಆಯುರ್ವೇದದಲ್ಲಿ ವಾತದಿಂದಲೂ ಬರುತ್ತದೆ ಎಂದು ಹೇಳುತ್ತಾರೆ. ಈ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಯಾರಿಗಾದರೂ ಇದ್ದರೆ ಅಥವಾ ನಿಮಗೆ ಇದ್ದರೆ ನೋವಿನ ಲಕ್ಷಣಗಳು ಕಂಡರೆ ತಕ್ಷಣವಾಗಿ ನಾವು ಅವಶದಿ ಯನ್ನು ತೆಗೆದುಕೊಳ್ಳಬೇಕು. ಸಮಸ್ಯೆಗಳನ್ನು ನಾವು ಹಾಗೆ ನೆಗ್ಲೆಟ್ ಮಾಡಬಾರದು ಬೆನ್ನು ನೋವು ಸೊಂಟನೋವು ಎಂದು ನೆಗ್ಲೆಟ್ ಮಾಡುತ್ತಾ ಹೋದರೆ ಮುಂದೆ ಅದು ದೊಡ್ಡ ಸಮಸ್ಯೆಯನ್ನು ಕಾಣಿಸಿಕೊಳ್ಳಬಹುದು ಮತ್ತು ನೋವು ಹೆಚ್ಚಾ ಗಬಹುದು ನೀವು ತಡೆಯಲಾಗದಷ್ಟು ನೋವು ಬರಬಹುದು.

ನೋವು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ನೀವು ನಡೆಯಲು ಕೂಡ ಆಗುವುದಿಲ್ಲ ನೀವು ಒಂದು ಹೆಜ್ಜೆ ನಡೆದರೂ ಕೂಡ ವಿಪರೀತವಾದ ನೋವು ಹೆಚ್ಚಾಗುತ್ತದೆ ಇಂಥವರು ಪ್ರತಿದಿನ ವಾಕಿಂಗ್ ಮಾಡಲು ಹೋಗಬೇಕು ಇಲ್ಲವಾದರೆ ಕಡಿಮೆಯಾಗುವುದಿಲ್ಲ ಈ ರೀತಿ ಸಮಸ್ಯೆ ತುಂಬಾ ಜನಕ್ಕೆ ಬರುತ್ತದೆ. ಮೂಳೆಗಳಲ್ಲಿ ಸ್ವಲ್ಪ ಅಂತರ ಆದರೆ ಅದು ಕಟಕಟ ಎಂಬ ಶಬ್ದ ಬರುತ್ತದೆ ಇತರ ಸಮಸ್ಯೆ ಬರುತ್ತಾ ಇದೆ ಎಂದು ಗೊತ್ತಾದಾಗ ನಾವು ಸ್ವಲ್ಪ ಹುಷಾರಾಗಿ ಇರಬೇಕು ನಮ್ಮ ಮೂಳೆಗಳಲ್ಲಿ ಕ್ಯಾಲ್ಶಿಯಂ ಕಡಿಮೆ ಇರುತ್ತದೆ ಅಥವಾ ವಿಟಮಿನ್ ಕಡಿಮೆ ಇರುತ್ತದೆ ಇದಕ್ಕೆ ನಾವು ನಿಮಗೆ ಒಂದು ಪರಿಹಾರವನ್ನು ಹೇಳುತ್ತೇವೆ ಅದು ನಿಮಗೆ ತುಂಬಾ ಸುಲಭವಾಗಿ ಚೆನ್ನಾಗಿ ಕೆಲಸ ಮಾಡುತ್ತದೆ. ನಿಮ್ಮ ದೇಹದಲ್ಲಿರುವ ಮೂಳೆಯ ಸಮಸ್ಯೆ ಕಡಿಮೆಯಾಗುತ್ತದೆ. ಈ ನೋವು ಒಂದು ಬಾರಿ ಹೋದರೆ ಮತ್ತೊಂದು ಬಾರಿ ಬರುವುದಿಲ್ಲ.