ಸುಸ್ತು ನಿಶಕ್ತಿ ಮಂಡಿ ನೋವು ಸೊಂಟ ನೋವು ಬೆನ್ನು ನೋವು ಈ ರೀತಿ ಮೂಳೆ ನೋವುಗಳನ್ನು ಯಾರು ಕೂಡ ತಡೆಯಲಾಗುತ್ತದೆ ಯಾರ ಕೈಯಲ್ಲಿಯೂ ಕೂಡ ತಡೆಯಲು ಆಗುವುದಿಲ್ಲ ರೋಗವು ಕೂ ಡ ಬಂದುಬಿಟ್ಟಿದೆ ಜನರು ನಮಗೆ ಬರುತ್ತದೆ ಎಂದು ಭಯ ಪಟ್ಟಿದ್ದಾರೆ ನಾವು ಎಷ್ಟೇ ಊಟ ಮಾಡಿದರು ಕೂಡ ಆರೋಗ್ಯ ಆಗುತ್ತಿಲ್ಲ ಯಾ ರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಯವರಿಗೆ ಮಾತ್ರ ಕೊರೋನ ಬರುತ್ತಾ. ಹಾಗಾದರೆ ನನ್ನ ದೇಹದಲ್ಲಿರೋಗ ನಿರೋಧಕ ಶಕ್ತಿ ಇದೆಯಾ ಇಲ್ವಾ ಇಲ್ಲದಿದ್ದರೆ ಏನಾಗುತ್ತದೆ. ಹೇಗೆ ರೋಗನಿರೋ ಧಕ ಶಕ್ತಿಯನ್ನು ಜಾಸ್ತಿ ಮಾಡುವುದು ಶೀತ ನೆಗಡಿ ಕೆಮ್ಮು ಜ್ವರ ಇದೇ ಬ್ಲಡ್ ಶುಗರ್ ಲೆವೆಲ್ ಅನ್ನು ಹೇಗೆ ಕಡಿಮೆ ಮಾಡುವುದು. ದಿನ ಪೂರ್ತಿ ಆಯಾಸ ಒತ್ತಡ ಕೂಡ ಜಾಸ್ತಿಯಾಗುತ್ತದೆ. ಐ ಸೈಟ್ ಕಡಿಮೆ ಯಾಗುತ್ತದೆ. ಏನಿದು ಇಷ್ಟೊಂದೆಲ್ಲಾ ಹೇಳುತ್ತಿರುತ್ತಾರೆ ಅಲ್ಲ
ಅಂತ ಅಂದುಕೊಳ್ಳಬೇಡಿ ಇದರಲ್ಲಿ ಯಾವುದಾದರೂ ಒಂದು ನಿಮ್ಮನ್ನ ಮಾಡುತ್ತಿದ್ದಾರೆ. ನಾನು ಹೇಳಿಕೊಡುವ ಗಿಡಮೂಲಿಕೆ ನಿಮಗೆ ಉಪ ಯೋಗಕ್ಕೆ ಬರುತ್ತದೆ. ಆ ಗಿಡ ಯಾವುದು ಎಂದರೆ ಅಮೃತಬಳ್ಳಿ ತುಂಬಾ ಸುಲಭವಾಗಿ ಸ್ವಲ್ಪ ನೀರಿನಲ್ಲಿ ಎಲ್ಲ ತರಹದ ಮಣ್ಣಿನಲ್ಲಿ ಬೆಳೆ ಯುವಂತಹ ಗಿಡ ಇದು ಇದಕ್ಕೆ ಬೇರೆ ರೀತಿಯಾಗಿ ಏನು ತೆಗೆದುಕೊ ಳ್ಳುವಂತಿಲ್ಲ ಸ್ವಲ್ಪ ಕಾಂಡ ಸಿಕ್ಕಿದರೆ ಅದನ್ನು ತೋರಿಸಿದರೆ ಅದು ಸುಲಭವಾಗಿ ಬೆಳೆಯುತ್ತದೆ. ಅಮೃತ್ ಅಂದರೆ ಅಮರತ್ವದ ಮೂಲ ಇದರ ಹೆಸರಲ್ಲೇ ಇರುವ ತರಹ ಅಮೃತಕ್ಕೆ ಸಮನಾದದ್ದು ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿ ಬದುಕಬಹುದು. ಅಮೃತ ಬಳ್ಳಿಯ ಬೇರು ಮತ್ತು ಎಲೆಗಳಿಗೆ ಹೋಲಿ ಸಿದರೆ ಇದರ ಕಾಂಡದಲ್ಲಿ ನ್ಯೂಟ್ರಿಷನ್ ಹೆಚ್ಚಾಗಿ ಇರುತ್ತದೆ. ಇದರಲ್ಲಿ
ಆಲ್ಕೋ ಐಡ್ ಅನ್ನುವ ಒಂದು ಅಂಶ ಇದೆ ಅತಿ ಹೆಚ್ಚು ಪರಿಣಾ ಮಕಾರಿಯಾದದ್ದು. ಶ್ಲೋಕಚ ರಕ ಸಮಿತ ಪ್ರಕಾರ ಕಹಿ ಹೊಂದಿರುವ ಒಂದು ಔಷಧಿ ಗುಣ ಇದು ವಾತ ಮತ್ತು ಕಫ ದೋಷಕ್ಕೆ ತುಂಬಾನೇ ಉತ್ತಮವಾದ ಮನೆಮದ್ದು ಇದು ಅಮೃತಬಳ್ಳಿ ಸಕ್ಕರೆ ಕಾಯಿಲೆ ಕ್ಯಾನ್ಸ ರ್ ನರಗಳಿಗೆ ಸಂಬಂಧಿಸಿದ ಯಾವುದೇ ಕಾಯಿಲೆಯಿದ್ದರೂ. ಹಾಗೂ ಜ್ವರ ಹಲವಾರು ಕಾಯಿಲೆಗ ಳನ್ನು ನಿವಾರಿಸುವ ಶಕ್ತಿ ಈ ಅಮೃತಬಳ್ಳಿ ಗೆ ಇದೆ. ಹಾಗಾದರೆ ಇದನ್ನು ಯಾವ ರೀತಿ ಸೇವಿಸಬೇಕು ಅಂದರೆ ಇದು ನಿಮಗೆ ಪೌಡರ್ ರೀತಿಯ ಲ್ಲೂ ಸಿಗುತ್ತದೆ ಅದೇ ರೀತಿ ಇದನ್ನು ನೀವು ಮನೆಯಲ್ಲೇ ಪೌಡರ್ ಮಾಡಿಕೊಂಡು ಸಹ ಸೇವಿಸಬ ಹುದು ಅಥವಾ ಕಷಾಯ ಮಾಡಿಕೊಂ ಡು ಸಹ ಕುಡಿಯಬಹುದು. ಇತ್ತೀಚೆಗೆ ಇದರ ಗುಳಿಗೆಗಳು ಸಹ ಸಿಗುತ್ತದೆ. ಮನೆಯಲ್ಲಿ ಸುಲಭವಾ ಗಿ
ಅಮೃತಬಳ್ಳಿಯ ಜ್ಯೂಸನ್ನು ಮಾ ಡಿಕೊಳ್ಳಬಹುದು. ಇದು ಸ್ವಲ್ಪ
ಕಡಿಮೆ ಇರುತ್ತದೆ ಕುಡಿಯೋದಕ್ಕೆ ತುಂ ಬಾ ಕಷ್ಟ ಆಗುತ್ತದೆ ಆದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅ ಮೃತಬಳ್ಳಿಯ ಕಾಂಡ 4ತ್ ಒಂದನ್ನು ಕತ್ತರಿಸಿಕೊಂಡು ಮಿಕ್ಸಿಯಲ್ಲಿ ಹಾಕಿ ಒಂದು ಲೋಟ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು ಇವಾಗ ಜ್ಯೂಸ್ ರೆಡಿಯಾಗಿದೆ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯ ಬೇಕು. ಯಾರಿಗೆ ತುಂಬಾ ಜೋರ ಇರುತ್ತದೆ ಅವರು ಎರಡು ಮೂರು ಚಮಚ ಅಮೃತಬಳ್ಳಿ ಜ್ಯೂಸನ್ನು ಅಷ್ಟೇ ಪ್ರಮಾಣದ ನೀರಿನೊಂದಿಗೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊರಟು ಹೋಗುತ್ತದೆ.