Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಮಂಡಿ ನೋವು ಸೊಂಟ ನೋವು ಹಾಗೂ ಬೆನ್ನು ನೋವು ರಕ್ತದ ಒತ್ತಡ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆ ಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳ ಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಆದರೆ ಈ ಗಿಡದ ಎಲೆಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಆ ಗಿಡ ಯಾವುದೆಂದರೆ ಅಮೃತಬಳ್ಳಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುತ್ತದೆ ಸ್ವಲ್ಪ ನೀರಿನಲ್ಲಿ ಬೆಳೆಯುವ ಬಳ್ಳಿ ಆಗಿರುತ್ತದೆ. ಅಮೃತಬಳ್ಳಿ ಕಾಂಡದಲ್ಲಿ ಹೆಚ್ಚು ನ್ಯೂಟ್ರಿಷನ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆಯುರ್ವೇದದ ಚರಕ ಸಂಹಿತೆ ಪ್ರಕಾರ ಅಮೃತ ಗಿಡದ ಬಳ್ಳಿಯಲ್ಲಿ ಕಹಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಾತ ಮತ್ತು ಕಫ ದೋಷಕ್ಕೆ ತುಂಬಾ ಉತ್ತಮವಾದ ಮನೆಮದ್ದು ಆಗಿರುತ್ತದೆ ಅಮೃತಬಳ್ಳಿ ಗಿಡವು ಡಯಾಬಿಟಿಸ್ ಕ್ಯಾನ್ಸರ್ ನರಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ. ನಂತರ ಅಮೃತ ಬಳ್ಳಿಯ ಗಿಡವನ್ನು ಕಿತ್ತು ಕೊಂಡು ಬಂದು ಅದರ ಕಾಂಡವನ್ನು ಚೆನ್ನಾಗಿ ತೊಳೆದುಕೊಂಡು ಜ್ಯೂಸ್ ರೀತಿ ಮಾಡಿಕೊಳ್ಳ ಬೇಕು ನಂತರ ಅದನ್ನು ಸೋಸಿಕೊಳ್ಳಬೇಕು ಬೆಳಗ್ಗೆ ಎದ್ದ ತಕ್ಷಣ ಇದನ್ನ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆ ಮಾಡುತ್ತದೆ. ಇದು ಕಹಿ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತ ದೆ ಆದ್ದರಿಂದ ಪ್ರತಿಯೊಬ್ಬರು ಅಮೃತಬಳ್ಳಿಯನ್ನು ಬಳಕೆಮಾಡಿ ಆಗ ಆರೋಗ್ಯ ಉತ್ತಮವಾಗಿರುತ್ತದೆ.