Sat. Dec 9th, 2023

ಓಂ ಶ್ರೀ ಭಗವದ್ಗೀತಾ ಜ್ಯೋತಿಷ್ಯಾಲಯ ಪಂಡಿತ್ ಅಮರನಾಥ ಶಾಸ್ತ್ರಿ ಕುಡ್ಲ 9845976214 ಯಾವುದೆ ಗುಪ್ತ ಕಠಿಣ ಸಮಸ್ಯೆಗಳಿದ್ದರು 100% ಪರಿಹಾರ 2 ದಿನದಲ್ಲಿ ಮಾಡಿಕೊಡುತ್ತಾರೆ ಈಗಲೆ ಕರೆ ಮಾಡಿ
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ, ಮಕ್ಕಳ ಪ್ರೀತಿ ಪ್ರೇಮ ಗುಪ್ತ ವಿಚಾರಗಳು, ಮಾಟಮಂತ್ರದ ತೊಂದರೆ,ಶತ್ರುಗಳಿಂದ ನೆಮ್ಮದಿ ಹಾಳು,ವಿಪರೀತ ಸಾಲದ ಸುಳಿ,ಸಂತಾನ, ವಿವಾಹ,ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಮೇಷ ರಾಶಿ:- ನೀವು ಇಂದು ಹಣದ ವಿಚಾರದಲ್ಲಿ ಸಾಕಷ್ಟು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ ಹೊಸ ಹೊಸ ಯೋಜನೆಗಳು ಅಥವಾ ವ್ಯವಹಾರಗಳಲ್ಲಿ ಮೋಸ ಹಾಗೂ ಹಣಕಾಸು ನಷ್ಟ ಉಂಟಾಗುವ ಸಾಧ್ಯತೆಗಳಿವೆ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಕ್ರಮ ಹಾಗೂ ಕೆಲಸ ನಿರ್ವಹಿಸಿ.

ವೃಷಭ ರಾಶಿ:- ಹೋಟೆಲ್ ಮತ್ತು ಆಹಾರ ಉದ್ಯೋಗಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ ಅಹಿತಕಾರ ವಾತಾವರಣದಿಂದ ದೂರಾಗಿ ಸಂತೋಷದ ಸುದ್ದಿ ಬರಲಿದೆ ವಸ್ತ್ರ ವ್ಯಾಪಾರಿಗಳಿಗೆ ಮನೆಯಲ್ಲಿ ಶುಭ ಕಾರ್ಯ ನೆಡೆಯಲಿದೆ ಇಲ್ಲ ಸಲ್ಲದ ಚಿಂತೆಯನ್ನು ಮಾಡಬೇಡಿ.ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಮೀನಾ ರಾಶಿ:- ಅನಗತ್ಯ ಚರ್ಚೆಯಿಂದ ದೂರವಿರಲು ಪ್ರಯತ್ನಿಸಿ ನೀವು ಆದಷ್ಟು ತಾಳ್ಮೆ ಮತ್ತು ಶಕ್ತರಾಗಿರಬೇಕು ಎಂದು ಸೂಚಿಸಲಾಗುತ್ತದೆ ಜೀವನದಲ್ಲಿ ಮುಂದುವರಿಯಲು ಇದು ಏಕೈಕ ಮಾರ್ಗ ಎಂದು ಹೇಳಲಾಗುತ್ತದೆ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಿ.

ಕಟಕ ರಾಶಿ:- ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವೂ ಇಂದು ಸಾಮಾನ್ಯವಾಗಿ ಇರುತ್ತದೆ ನೀವು ಯಾವುದೇ ಒಂದು ವೃತ್ತಿಪರ ಕೋರ್ಸ್ ಮಾಡುತ್ತಿದ್ದರೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಕಾಣುತ್ತೀರಾ.ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಸಿಂಹ ರಾಶಿ:- ನಿಮ್ಮ ಆಕರ್ಷಕರ ವರ್ತನೆ ಗಮನವನ್ನು ಸೆಳೆಯುತ್ತದೆ ಹಣದ ಪರಿಸ್ಥಿತಿ ದಿನದ ನಂತರ ಸುಧಾರಿಸುತ್ತದೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದ ಯಾರಾದರೂ ಇದ್ದರೆ ಈ ವಿಷಯವನ್ನು ಸ್ಪಷ್ಟಗೊಳಿಸಿ ಹಾಗೂ ನಿಮ್ಮ ಜೊತೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿ.

ಕನ್ಯಾ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ಅಧಿಕಾರಿಗಳಿಂದ ತಪಾಸಣೆ ಎದುರಾಗುವ ಸಾಧ್ಯತೆಗಳಿವೆ ಲೆಕ್ಕಪತ್ರ ಮತ್ತು ಸ್ಥಳದ ಶುಚಿತ್ವದ ಕಡೆ ಗಮನ ಹರಿಸಿ ಮತ್ತು ಹೆಚ್ಚಿನ ಚಿಂತೆ ಮಾಡುವ ಅಗತ್ಯವಿಲ್ಲ.ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ತುಲಾ ರಾಶಿ:- ಆಹಾರದ ಸ್ವಾದ ತಿಳಿಯುವುದು ಉಪ್ಪಿನಿಂದ ಬರುವಂತೆ ಅತೃಪ್ತಿಯಿಂದ ಆಗಲಿ ನೀವು ಸಂತೋಷದ ಮೌಲ್ಯವನ್ನು ಅರ್ಥಮಾಡಿ ಕೊಳ್ಳುತ್ತೀರಾ ನಿಮ್ಮ ವಿಳಂಬದ ಪಾವತಿ ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿಯೂ ಕೂಡ ಸುಧಾರಿಸುತ್ತದೆ.

ವೃಶ್ಚಿಕ ರಾಶಿ:- ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ ಪ್ರಯತ್ನಕ್ಕೆ ಬಲಕ್ಕೆ ಒತ್ತು ನೀಡಿ ಆಗಾಗ ಕಿರಿಕಿರಿ ತೋರಿ ಬಂದರೂ ಕಾರ್ಯ ಸಾಧನೆಯಾಗುತ್ತದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಾಧನೆ ಕುರಿತು ಸಂತೋಷವಾಗಿದೆ.ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಧನು ರಾಶಿ:- ಕೆಲಸದಲ್ಲಿ ಯಶಸ್ಸನ್ನು ಪಡೆಯಲು ನೀವು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ನಿರ್ಲಕ್ಷಿಸುವುದು ತಪ್ಪಿಸಬೇಕು ಹೆಚ್ಚುತ್ತಿರುವ ನಿಮ್ಮ ಖರ್ಚು ನಿವಾರಣೆ ಮಾಡಿಕೊಳ್ಳಲು ಕೈಲಾದಷ್ಟು ಪ್ರಯತ್ನವನ್ನು ಮಾಡಿ.

ಮಕರ ರಾಶಿ:- ನಿಮ್ಮ ಪ್ರೀತಿ ಪಾತ್ರರ ಭೇಟಿಯಾಗುವ ಮೂಲಕ ನೀವು ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗುತ್ತದೆ ನಿಮ್ಮ ಶತ್ರುಗಳು ಸಕ್ರಿಯರು ಆಗಿರುತ್ತದೆ ಮತ್ತು ನಿಮ್ಮ ಹಾದಿ ತಪ್ಪಿಸಬಹುದಾಗಿದೆ ದಾಂಪತ್ಯ ಜೀವನಕ್ಕೆ ಈ ಸಮಯ ಬಹಳ ವಿಶೇಷವಾಗಿರುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಕುಂಭ ರಾಶಿ:- ನಿಮ್ಮ ಕಾರ್ಯ ಯೋಜನೆಗಳು ಉತ್ತಮವಾಗಿದ್ದರೂ ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಒಂದಿಷ್ಟು ಚರ್ಚೆ ಮಾಡಿ ಮುಂದುವರೆಯುವುದು ಒಳ್ಳೆಯದು ಕೆಲವು ವಿಷಯಗಳಲ್ಲಿ ಗೊಂದಲ ಮಾಡುತ್ತದೆ ಹಾಗಾಗಿ ಮನೆಯವರ ಜೊತೆ ಚರ್ಚೆ ಮಾಡಿ.

ಮೀನಾ ರಾಶಿ:- ಸಂಗಾತಿಯೊಂದಿಗೆ ಸಂತೋಷ ಹಂಚಿ ಕೊಳ್ಳುತ್ತೀರಿ ಹಸಿರು ಬಣ್ಣ ಶುಭ ತೋರುತ್ತದೆ ನಿಶಕ್ತಿ ತೋರಿ ಬಂದರೂ ಆರೋಗ್ಯ ಭಾಗ್ಯ ಸುಧಾರಿಸುತ್ತದೆ ದೂರ ಸಂಚಾರದ ಮೇಲೆ ಕಾಳಜಿಯನ್ನು ವಹಿಸಬೇಕು ಹೆಂಡತಿಯಿಂದ ಶುಭ ಸುದ್ದಿ ಕೇಳುತ್ತೀರಾ…ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.