ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮೇಷ ರಾಶಿ : ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಇಂದಿನ ಅನೇಕ ಸಂದರ್ಭಗಳಲ್ಲಿ ಮತ್ತು ಆಲೋಚನಾ ಕ್ರಮಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಬಹುದು ಅನೇಕ ಸಮಯದ ನಂತರ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಹಿರಿಯರು ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಕೆಲಸಗಳನ್ನು ವಹಿಸಬಹುದು.
ವೃಷಭ ರಾಶಿ : ನಿಮ್ಮ ಕಠಿಣ ಪರಿಶ್ರಮವು ಯಶಸ್ವಿಯಾಗುತ್ತದೆ ಮತ್ತು ಉತ್ತಮ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು ಹಣದ ದೃಷ್ಟಿಯಿಂದ ಇದ್ದರೂ ಉತ್ತಮವಾಗಿರುತ್ತದೆ ಮತ್ತು ವ್ಯಾಪಾರಿಗಳಿಗೆ ಎಂದು ಸಾಮಾನ್ಯವಾದ ದಿನವಾಗಲಿದೆ ನೀವು ನಿರುದ್ಯೋಗಿಗಳಾಗಿದ್ದಾರೆ ಇಂದಿನ ದಿನವನ್ನು ನಿಮಗೆ ಶುಭವಾಗಲಿದೆ ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮಿಥುನ ರಾಶಿ : ಇಂದು ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ ನೀವು ಬಯಸಿದರೆ ಮಾತಿನಿಂದ ಸಮಸ್ಯೆಯನ್ನು ಬಗೆಹರಿಸಬಹುದು ಪ್ರೀತಿಯ ವಿಷಯದಲ್ಲಿ ಈ ದಿನವು ಸಾಮಾನ್ಯವಾಗಿದೆ ಆರೋಗ್ಯದ ವಿಷಯವು ಉತ್ತಮವಾಗಿದೆ ಇಂದಿನ ನಿಮ್ಮ ಅದೃಷ್ಟ ದ ಬಣ್ಣ ಕಂದು.
ಕಟಕ ರಾಶಿ : ವ್ಯಾಪಾರದ ಬಗ್ಗೆ ಮಾತನಾಡುವುದಾದರೆ ಇಂದು ಪ್ರಮುಖ ಯೋಜನೆಯಲ್ಲಿ ನೀವು ಕೆಲಸವನ್ನು ಮಾಡಬಹುದು ಉದ್ಯೋಗಿಗಳ ಕೆಲಸ ಇಂದು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ ಹಣದ ವಿಷಯದಲ್ಲಿ ಇಂದು ಯಾವುದೇ ಪ್ರಮುಖ ಯಶಸ್ಸನ್ನು ಪಡೆಯಬಹುದು ಆರೋಗ್ಯವು ಉತ್ತಮವಾಗಿರಲು ಆದಷ್ಟು ಒತ್ತಡರಹಿತವಾಗಿ ಇರಲು ಪ್ರಯತ್ನಿಸಿ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಸಿಂಹ ರಾಶಿ : ನಿಮ್ಮ ಮನೋಧರ್ಮವು ನಿಮಗೆ ಇಂದು ದೊಡ್ಡ ನಷ್ಟವನ್ನುಂಟು ಮಾಡುತ್ತದೆ ನಿಮ್ಮ ಮೇಲೆ ಅಧಿಕಾರಿಗಳ ನಿರ್ಧಾರದಿಂದ ನೀವು ತೃಪ್ತವಾಗುವ ಸಾಧ್ಯತೆ ಇಲ್ಲ ಆದ್ದರಿಂದ ವಾದಿಸುವ ಬದಲು ಶಾಂತವಾಗಿ ಮಾತನಾಡಬೇಕು ಆರ್ಥಿಕ ರಂಗದಲ್ಲಿ ಈ ದಿನವು ಉತ್ತಮವಾಗಿರಲಿದೆ ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಮಾಡಬಹುದು ಇಂದು ನಿಮ್ಮ ಕೋಪ ಮತ್ತು ಮಾತಿನ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ.
ಕನ್ಯಾ ರಾಶಿ : ಇಂದು ನಿಮಗೆ ಮಿಶ್ರಫಲ ವಾಗಲಿದೆ ಅಧಿಕ ವ್ಯವಹಾರ ಮತ್ತು ವ್ಯಾಪಾರಗಳಿಂದ ಒತ್ತಡ ಹೆಚ್ಚಾಗಲಿದೆ ಇಂದು ವ್ಯವಹಾರ ಸಂಬಂಧಿಸಿದಂತೆ ಹಣದಲ್ಲಿ ಜಾಗೃತರಾಗಿರಬೇಕು ನಿಮ್ಮ ಯೋಜನೆಗಳನ್ನು ರಹಸ್ಯವಾಗಿ ಇರಿಸಿಕೊಳ್ಳಬೇಕು ಇಂದು ನಿಮ್ಮ ಸಂಪರ್ಕದ ವ್ಯಾಪ್ತಿ ಹೆಚ್ಚಾಗುತ್ತದೆ ನೀವು ಮಧ್ಯಾಹ್ನದ ನಂತರ ಪ್ರಯಾಣಿಸಬಹುದು.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ತುಲಾ ರಾಶಿ : ಇಂದು ಕೆಲಸದ ವೇಳೆಯಲ್ಲಿ ಕೆಲವು ಅಡೆತಡೆಗಳು ಉಂಟಾಗುವುದು ಅಂತಹ ಸಂದರ್ಭದಲ್ಲಿ ಚಿಂತಿಸಬೇಕಾಗಿಲ್ಲ ಅಥವಾ ಭಯ ಪಡುವ ಅವಶ್ಯಕತೆ ಇಲ್ಲ ಇಂದು ನಿಮ್ಮಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುವ ಸಾಧ್ಯತೆ ಇದೆ ಇಂದು ನಿಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಯೋಜಿಸಬಹುದು ಈ ದಿನವನ್ನು ನೀವು ತುಂಬಾ ಸಂತೋಷದಿಂದ ಕಳೆಯುತ್ತೀರಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ನಿಮ್ಮ ತಂದೆಯೊಂದಿಗೆ ಚರ್ಚಿಸಬಹುದು.
ವೃಶ್ಚಿಕ ರಾಶಿ : ಇಂದಿನ ದಿನವು ನಿಮಗೆ ತುಂಬಾ ಉತ್ತಮವಾಗಿದೆ ಯಾವುದೇ ಕಾರಣವಿಲ್ಲದೆ ಎಂದು ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯವನ್ನು ಕಳೆಯಿರಿ ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಆರ್ಥಿಕ ವಿಚಾರದಲ್ಲಿ ಇಂದು ಖರ್ಚುಗಳನ್ನು ನಿಯಂತ್ರಿಸಿ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಧನಸ್ಸು ರಾಶಿ : ಇಂದು ನಿಮ್ಮ ವೃತ್ತಿಯಲ್ಲಿ ಭಯಭೀತರಾಗುವ ಬದಲು ಧೈರ್ಯದಿಂದ ಎದುರಿಸಿ ಸಕಾರಾತ್ಮಕತೆ ಇಂದ ಮುಂದುವರೆಯಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಆರ್ಥಿಕವಾಗಿ ಸದೃಢರಾಗಲು ವಿಭಿನ್ನವಾಗಿ ಯೋಚಿಸಬೇಕು ಹೊಸ ಯೋಜನೆಯನ್ನು ಮಾಡಿದರೆ ನಿಮ್ಮ ಆಪ್ತರ ಸಲಹೆಯನ್ನು ಪಡೆಯಿರಿ ಇಂದು ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಹೊರೆಯನ್ನು ಹೆಚ್ಚು ಮಾಡಬಹುದು.
ಮಕರ ರಾಶಿ : ಮನೆಯ ವಾತಾವರಣವು ಇಂದು ಸಂತೋಷಮಯ ವಾಗಿರುತ್ತದೆ ಮತ್ತು ಕುಟುಂಬದವರು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ತಾಯಿಯ ಆರೋಗ್ಯ ಸುಧಾರಿಸುವ ಮೂಲಕ ನೀವು ದೊಡ್ಡ ಚಿಂತೆಗಳಿಂದ ಪರಿಹಾರವನ್ನು ಪಡೆಯುತ್ತೀರಿ ಇಂದು ನಿಮ್ಮ ಸಂಗಾತಿಯೊಂದಿಗೆ ಸ್ಮರಣೀಯ ದಿನವಾಗಿರುತ್ತದೆ ನಿಮ್ಮ ಪ್ರಿಯತಮೆಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅವಕಾಶ ದೊರೆಯುತ್ತದೆ ಮತ್ತು ನಿಮ್ಮ ಪ್ರೀತಿಯ ನಡವಳಿಕೆಯು ಎಲ್ಲ ಒತ್ತಡವನ್ನು ದೂರ ಮಾಡುತ್ತದೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಕುಂಭ ರಾಶಿ : ದೀರ್ಘಕಾಲದಿಂದ ನಿಮ್ಮ ಕೆಲಸದಲ್ಲಿ ನಿರತರಾಗಿದ್ದೀರಿ ಮತ್ತು ಸಮಯ ಸಿಗುತ್ತಿಲ್ಲ ದಾಂಪತ್ಯ ಜೀವನವು ಸಂತೋಷವಾಗಿರುತ್ತದೆ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಇಂದು ಕೆಲಸದಲ್ಲಿ ಯಾವುದೇ ಅಡಚಣೆ ಇದ್ದರೆ ಬುದ್ಧಿವಂತಿಕೆಯಿಂದ ನಿರ್ವಹಿಸಿ ಉದ್ಯೋಗದಲ್ಲಿರುವವರು ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಸಾಧ್ಯತೆ ಇದೆ.
ಮೀನ ರಾಶಿ : ಕೆಲಸದಲ್ಲಿ ಇಂದು ನಿಮಗೆ ಶುಭವಾಗಿದೆ ಇಂತಿ ನಿಮ್ಮ ಕೈಯಲ್ಲಿ ಒಂದು ಅವಕಾಶ ವಿರಬಹುದು ಅದು ನಿಮ್ಮ ಜೀವನವನ್ನು ಬದಲಾಯಿಸಬಹುದು ಅವಕಾಶದ ಲಾಭವನ್ನು ಪಡೆಯಲು ನೀವು ಪ್ರಯತ್ನಿಸಬೇಕು ಆದಾಯದ ಏರಿಕೆಯಾಗುತ್ತದೆ ಒಂದು ಕುಟುಂಬದಲ್ಲಿ ಪ್ರೀತಿಯ ಪ್ರಾಬಲ್ಯ ಸುಧಾರಿಸುತ್ತಿರಿ ದೂರದ ಸಂಬಂಧಿ ನೀಡು ನಿಮ್ಮನ್ನು ಭೇಟಿ ಯಾಗುವ ಸಾಧ್ಯತೆ ಇದೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116