Sat. Dec 9th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ದಿನ ನಿಮ್ಮ ಮೊದಲ ಭಾಗದಲ್ಲಿ ಬಹಳಷ್ಟು ಕೆಲಸಗಳು ನಿಮ್ಮ ಮುಂದೆ ಬರಬಹುದು ಸಾಧ್ಯವಾದಷ್ಟು ಪ್ರಮುಖ ಕೆಲಸಗಳನ್ನು ಬೇಗ ಮುಗಿಸಲು ಪ್ರಯತ್ನಿಸಿ ಏಕೆಂದರೆ ನಿಮಗೆ ಬೇರೆ ಕೆಲಸಕ್ಕೆ ಸಮಯ ಬೇಕಾಗಿರುತ್ತದೆ.

ವೃಷಭ ರಾಶಿ:- ಇಂದು ಉತ್ತಮ ಮತ್ತು ಬುದ್ಧಿವಂತ ಜನರೊಂದಿಗೆ ನಿಮ್ಮ ಭೇಟಿ ಮತ್ತು ಒಡನಾಟ ಮುಂದೆ ಇದು ಒಳ್ಳೆಯದಾಗುತ್ತದೆ ವ್ಯಾಪಾರ ಮತ್ತು ಉದ್ಯೋಗ ಕೂಡ ಅಭಿವೃದ್ಧಿ ಆಗುವ ಸಾಧ್ಯತೆ ಇದೆ ದೊಡ್ಡ ಲಾಭದ ಬರವಸೆಯು ಈದಿನ ಸದುಪಯೋಗವಾಗುತ್ತದೆ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451

ಮಿಥುನ ರಾಶಿ:- ಇಂದು ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ ಮತ್ತು ನೀವು ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಉದ್ಯೋಗ ಅಥವಾ ವ್ಯಾಪಾರಸ್ಥರಿಗೆ ಭರವಸೆಯ ಒಪ್ಪಂದವನ್ನು ನೀಡುವ ಸಾಧ್ಯತೆ ಇದೆ.

ಕಟಕ ರಾಶಿ:- ನೀವು ಇಂದು ಆಹಾರ ಮತ್ತು ಪಾನೀಯ ತೆಗೆದುಕೊಳ್ಳುವಾಗ ವಿಶೇಷವಾಗಿ ಕಾಳಜಿಯನ್ನು ವಹಿಸಿ ಮಸಾಲೆಯುಕ್ತ ಮತ್ತು ತಂಪಾದ ವಸ್ತುಗಳು ನಿಮಗೆ ಹಾನಿ ಉಂಟು ಮಾಡಬಹುದು ಆದ್ದರಿಂದ ಅವನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451

ಸಿಂಹ ರಾಶಿ:- ಯಾವುದೇ ರೀತಿಯ ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ ಮೊದಲು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು ನಂತರ ನಿಮ್ಮ ಕೆಲಸವನ್ನು ಮಾಡಬೇಕು. ಇಂದು ನೀವು ಕೆಲವು ಕಾರಣಗಳಿಂದ ಕೋಪಗೊಳ್ಳಬಹುದು ತಾಳ್ಮೆಯಿಂದಿರಿ.

ಕನ್ಯಾ ರಾಶಿ:- ನಿಮ್ಮ ಕುಟುಂಬದ ಜೀವನವು ಸಂತೋಷ ಮತ್ತು ಶಾಂತಿಯಿಂದ ಕೂಡಿರುತ್ತದೆ ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಆರೋಗ್ಯದ ದೃಷ್ಟಿಯಿಂದ ಇದು ಚೆನ್ನಾಗಿರುತ್ತದೆ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451

ತುಲಾ ರಾಶಿ:- ಕೆಲಸದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರುತ್ತದೆ ಮತ್ತು ಈ ದಿನ ಆರಂಭದಲ್ಲಿ ನಿಮಗೆ ಒಂದಿಷ್ಟು ಒತ್ತಡಗಳು ಉಂಟಾಗಬಹುದು ಈ ಸಮಯದಲ್ಲಿ ನೀವು ಸೂಕ್ತ ಕೆಲಸವನ್ನು ಕೂಡ ಒಂದಿಷ್ಟು ಎಚ್ಚರಿಕೆಯಿಂದ ಮಾಡಿ

ವೃಶ್ಚಿಕ ರಾಶಿ:- ನಿಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸಿದ್ದರೆ ಮೊದಲು ನಿಮ್ಮ ನಕಾರಾತ್ಮಕ ಆಲೋಚನೆಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಈ ಸಮಯದಲ್ಲಿ ನೀವು ಬಯಸಿದ ಪಲಿತಾಂಶಗಳು ಪಡೆಯದಿದ್ದರೆ ನಿಮ್ಮ ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಿ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451

ಧನಸ್ಸು ರಾಶಿ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಬೆಳವಣಿಗೆಯನ್ನು ಕಾಣುತ್ತಾರೆ ಹಾಗೂ ಇಂದು ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ ಹೊಸ ವಿಷಯ, ಭಾಷೆ, ಅಥವಾ ಕೊರ್ಸ್ ಕಲಿಯುವ ಅವಕಾಶ ಇರುತ್ತದೆ.

ಮಕರ ರಾಶಿ:- ಇಂದು ನೀವು ನಿಮ್ಮ ವ್ಯಾಪಾರದ ಬಗ್ಗೆ ವಿಶೇಷವಾಗಿ ಚಿಂತನೆಯನ್ನು ಮಾಡುತ್ತೀರಾ ಏಕೆಂದರೆ ಕಳೆದ ಹಲವಾರು ದಿನಗಳಿಂದ ವ್ಯವಹಾರವನ್ನು ನಿಯಂತ್ರಿಸಲಾಗುತ್ತಿಲ್ಲ ಅಸ್ಥಿರತೆ ನಿಮ್ಮನ್ನು ಬಿಡುವುದಿಲ್ಲ, ನಿಮ್ಮ ಸೊಮಾರಿತನ ಮತ್ತು ಆಲಸ್ಯವನ್ನು ತ್ಯಜಿಸಿ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451

ಕುಂಭ ರಾಶಿ:- ನಿಮ್ಮ ವ್ಯವಹಾರದಲ್ಲಿ ಸದಸ್ಯರೊಂದಿಗೆ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಪೋಷಕರ ಆರೋಗ್ಯವೂ ಉತ್ತಮವಾಗಿರುತ್ತದೆ ಜೊತೆಗೆ ನೀವು ಹಲವರ ಸಂಪೂರ್ಣ ಬೆಂಬಲ ಪಡೆಯುತ್ತೀರಿ ಅತಿಥಿಗಳು ಸಂಜೆ ಮನೆಗೆ ಬರಬಹುದು.

ಮೀನ ರಾಶಿ:- ಇಂದು ನಿಮ್ಮ ಕುಟುಂಬ ಜೀವನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುತ್ತೀವಯರಿ ಮತ್ತು ಅವಕಾಶಗಳು ಸಿಗುತ್ತದೆ ಮತ್ತು ಇಂದು ನಿಮಗೆ ತುಂಬಾ ಖರ್ಚಾಗುತ್ತದೆ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451