Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳುಬರುತ್ತದೆ. ಆದರೆ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಬೇಕು. ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ಸರಿಯಾಗಿ ಆಹಾರ ಸೇವನೆ ಮಾಡಬೇಕು ಅಂದರೆ ನಮಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು .ಆದರೆ ಮಕ್ಕಳಿಗೂ ಕೂಡ ರೋಗನಿರೋಧಕ ಶಕ್ತಿ ಅದಕ್ಕಾಗಿ ಪ್ರತಿಯೊಬ್ಬರ ಈ ಹಣ್ಣನ್ನು ಸೇವನೆ ಮಾಡುವುದರಿಂದ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಹಣ್ಣು ಯಾವುದು ಎಂದರೆ ಕಿವಿ ಹಣ್ಣು ಇದು ಹಲವಾರು ರೋಗಗಳಿಗೆ ನಿವಾರಣೆ ಮಾಡುತ್ತದೆ.

ಈ ಹಣ್ಣಿನಲ್ಲಿ ಕಬ್ಬಿಣಾಂಶ ಮತ್ತು ಪ್ರೊಟೀನ್ ಅಂಶ ಈ ಹಣ್ಣು
ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾವುದೇ ರೋಗ ಇದ್ದರೂ ನಿವಾರಣೆ ಮಾಡುತ್ತದೆ.ಈ ಹಣ್ಣಿನಲ್ಲಿ ಬೇಕಾದ ಅಂಶ ಇದೆ ಆದ್ದರಿಂದ ಇದರಲ್ಲಿ ಜ್ಯೂಸ್ ಕೂಡ ತಯಾರಿಸಬಹುದು .ಮೊದಲಿಗೆ ಹಣ್ಣನ್ನು ಕಟ್ ಮಾಡಿಕೊಳ್ಳಬೇಕು ಸಿಪ್ಪೆಯನ್ನು ತೆಗೆದು ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು ಮಕ್ಕಳು ಈ ಹಣ್ಣನ್ನು ತಿನ್ನಲು ನಿರಾಕರಿಸು ತ್ತಾರೆ .ಅದರಿಂದ ಜ್ಯೂಸ್ ಮಾಡಿ ಕೊಡುವುದರಿಂದ ಮಕ್ಕಳಿಗೆ ಈ ರೀತಿ ಕೊಡುವುದರಿಂದ ಆದ್ದರಿಂದ ಇದರ ಜೊತೆಗೆ ದಿನ ಜೇನುತುಪ್ಪ

ಸ್ವಲ್ಪ ಬೆರೆಸಿಕೊಂಡು ಸೇವನೆ ಮಾಡಿದರೆ ಯಾವುದೇ ರೋಗವಿದ್ದರೂ ನಿವಾರಣೆಯಾಗುತ್ತದೆ ಹಾಗೂ ಮಕ್ಕಳ ಯಾವುದೇ ರೋಗವಿದ್ದರೂ ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಮತ್ತು ಈ ಹಣ್ಣನ ಸೇವನೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ .