ಇವತ್ತು ನಾವು ಮಕ್ಕಳಿಗಾಗಿ ಕೆಲವು ಶ್ಲೋಕಗಳನ್ನು ಹೇಳುತ್ತೇನೆ ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಈ ಶ್ಲೋಕಗಳನ್ನು ಮಕ್ಕಳಿಗೆ ಕಲಿಸಿ ಈ ಶ್ಲೋಕಗಳನ್ನು ಕಲಿಯುವುದರಿಂದ ಕಾನ್ಸಂಟ್ರೇಷನ್ ಮೆಮೊರಿ ಪವ ರ್ ಜಾಸ್ತಿಯಾಗುತ್ತದೆ ನೀವು ಓದುವಾಗ ಸರಿಯಾದ ಉಚ್ಚಾರಣೆ ಬರು ತ್ತದೆ ಮೊದಲನೆ ಶ್ಲೋಕ ನ್ಯೂ ಬೆಳಗ್ಗೆ ಎದ್ದ ತಕ್ಷಣ ಹೇಳಬೇಕು ಕರಾಗ್ರೆ ವಾಸತೆ ಲಕ್ಷ್ಮಿ ಕರಮೂಲೆ ಸ್ಥಿತೆ ಗೌರಿ ಮಂಗಳಂ ಖಾರ ದರ್ಶನಂ ಎರ ಡನೆಯದು ಸ್ನಾನಮಾಡುವ ತಕ್ಷಣ ಹೇಳುವ ಶ್ಲೋಕ ಗಂಗೆ ಚ ಯಮು ನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲ ಸ್ಮಿಂ ಸನ್ನಿಧಿ ಮೂರನೇ ಶ್ಲೋಕ ಪೂಜೆ ಮಾಡುವಾಗ ಹೇಳಬೇಕು ಶುಕ್ಲಾಂ ಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇ ತ್ ಸರ್ವ ವಿಘ್ನೋಪಶಾಂತಯೇ ನಾಲ್ಕನೆಯದು ಗಾಯತ್ರಿ ಮಂತ್ರ ಓಂ ಭುವ ಸ್ವಾಹ ತತ್ವ ವಿರೋಚನ ಭರ್ಗೋದೇವಸ್ಯ ಧೀಮಹಿಐದನೇ ಶ್ಲೋಕ ನಾವು ಯಾವುದೇ ಕೆಲಸವನ್ನು ಮಾಡಲು ಮುಂಚೆ ಹೇಳಬೇ ಕಾದ ಶ್ಲೋಕ ಗಣಪತಿ ಗಣೇಶನಿಗೆ ನಮಸ್ಕಾರ ಮಾಡಬೇಕು .
ಇದರಲ್ಲಿ ನಿಮಗೆ ಯಾವುದು ಇಷ್ಟ ಆಗುತ್ತದೆ ಅದನ್ನು ನಿಮ್ಮಗಳಿಗೆ ಕಲಿಸಿ ಇದು ಗಣೇಶ ಶ್ಲೋಕ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸುಮ ಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾಯ ರ್ಪು ಸರ್ವದಾ ಎರಡನೇ ಗಣಪತಿ ಸ್ಲೋಕ ಬೆನಕ ಬೆನಕ ಏಕದಂತ ಪಚ್ಚೆಕ ಲ್ಲು ಪಾಣಿಪೀಠ ಮುತ್ತಿನೋಲೆ ಹೊನ್ನ ಗಂಟೆ ಇನ್ ತೆ ಎಂಪಿ ವ ಶ್ರೀ ಸಿದ್ಧಿವಿನಾಯಕ ದೇವರ ಪಾದಕ್ಕೆ ಇಪ್ಪತ್ತೊಂದು ನಮಸ್ಕಾರಗಳು ಗಣೇಶ ಶ್ಲೋಕ ಮೂರನೆಯದು ಓಂ ಗಜಾನನ ಭುವ ಗಾನದಿ ಸೇವಿತ ಕಪಿತ ಜಂಬು ಪಾಲಸರ ಭಕ್ತಿ ಸ್ತಮ್ ಮಸ್ತನ್ ಶೋಕ ವಿನಾಶಕಾರಣಂ ವಿನಾ ಶ್ರೀ ವಿಘ್ನೇಶ್ವರ ಪಾದ ಶರಣಂ.