Tue. Aug 9th, 2022

1 ವರ್ಷದ ಮಕ್ಕಳಿಗೆ ದೃಷ್ಟಿ ನಿವಾರಣೆಯನ್ನು ಯಾವ ಯಾವ ರೀತಿ ಮಾಡುತ್ತಾರೆ ಮತ್ತು ಯಾವ ವಾರಗಳಲ್ಲಿ ಮಾಡುತ್ತಾರೆ ಎಂದು ತಿಳಿಯೋಣ ಬನ್ನಿ ಭಾನುವಾರ ಮಂಗಳವಾರ ಶುಕ್ರವಾರ ಈ ವಾರಗಳಲ್ಲಿ ದೃಷ್ಟಿಯನ್ನು ತೆಗೆಯುವುದು ತುಂಬಾ ಒಳ್ಳೆಯದು ಅಂತ ಹೇಳುತ್ತೇವೆ ಯಾವ ಟೈಮ್ನಲ್ಲಿ ಮಕ್ಕಳಿಗೆ ದೃಷ್ಟಿ ತೆಗೆಯೋದು ಒಳ್ಳೆಯದಾದರೆ ಸಂಜೆ ಟೈಮಲ್ಲಿ ಮಕ್ಕಳಿಗೆ ದೃಷ್ಟಿ ತೆಗೆಯುವುದು ತುಂಬಾನೆ ಒಳ್ಳೆಯದು ಯಾಕೆಂದರೆ ಸಂಜೆ ವೇಳೆ ದೃಷ್ಟಿ ನಿವಾರಣೆ ಮಾಡುವುದರಿಂದ ಮಕ್ಕಳು ಚೆನ್ನಾಗಿ ನಿದ್ದೆ ಮಾಡುತ್ತಾರೆ ಹಾಗೂ ಯಾವುದೇ ಕೆಟ್ಟ ದೃಷ್ಟಿ ಇದ್ದರೂ ನಿವಾರಣೆಯಾಗುತ್ತದೆ.
ಸರಿಯಾದ ಸಮಯ ಯಾವುದೆಂದರೆ ದೃಷ್ಟಿ ತೆಗೆಯಕ್ಕೆ ಆರರಿಂದ ಏಳು ಗಂಟೆ ಒಳಗೆ ದೃಷ್ಟಿಯನ್ನು ತೆಗೆಯಬೇಕು ಯಾವ ಟೈಮಲ್ಲಿ ಅಂದರೆ ದನಕರುಗಳು ಮನೆಗೆ ಹಿಂತಿರುಗುವಾಗ ಮತ್ತು ಹಕ್ಕಿಗಳು ಗೂಡು ಸೇರುವಾಗ ಈ ಟೈಮಲ್ಲಿ ಮಕ್ಕಳಿಗೆ ದೃಷ್ಟಿ ಸೇರಿದರೆ ತುಂಬಾನೆ ಒಳ್ಳೆಯದು ಅಂತ ಹೇಳುತ್ತಾರೆ. ದೃಷ್ಟಿ ತೆಗೆಯುವುದರಲ್ಲಿ ಎಷ್ಟು ವಿಧಾನಗಳಿವೆ ಎಂದರೆ ಮೊದಲನೆಯದಾಗಿ ತಾಯಿ ತಲೆ ಸ್ನಾನ

ಮಾಡಿದರೆ ಅಥವಾ ಬೇರೆ ಯಾರಾದರೂ ಸ್ನಾನ ಮಾಡಿದರೆ ಕೂದಲಿನ ತುದಿಯನ್ನು ಮಗುವಿನ ಮುಖದಿಂದ ಮೂರು ಬಾರಿ ಮೇಲಿಂದ ಕೆಳಕ್ಕೆ ಮಾಡಿ ಕೂದಲ ತುದಿಯನ್ನು ಬಾಯಿಗೆ ಸೂಚಿಸಿದರೆ ದೃಷ್ಟಿ ನಿವಾರಣೆಯಾಗುತ್ತದೆ ಎರಡನೆಯದು ಕೈಯಲ್ಲಿ ಉಪ್ಪನ್ನು ತೆಗೆದುಕೊಂಡು ಮಗುವಿನ ಸುತ್ತ ಮೂರು ಬಾರಿ ತೆಗೆದು ಒಂದು ಲೋಟ ನೀರಿಗೆ ಹಾಕಿದರೆ ಮೂರು ದಿನದ ನಂತರ ಮಗುವಿಗೆ ದೃಷ್ಟಿ ನಿವಾರಣೆಯಾಗಿದ್ದರೂ ತೋಟದಲ್ಲಿರುವ ಕರಗುತ್ತದೆ ಇಲ್ಲದಿದ್ದರೆ ಕರೆದಿಲ್ಲ ಈ ರೀತಿ ಮಾಡುವುದರಿಂದ ಮಕ್ಕಳಿಗೆ ದೃಷ್ಟಿಯನ್ನು ತೆಗೆಯಬಹುದು.ಮೂರನೆಯದು ಪೇಪರನ್ನು ಉಂಡೆ ಮಾಡಿ ಅದಕ್ಕೆ ಬೆಂಕಿ ಹಚ್ಚಿ ಮಗುವಿನ ಮುಖದ ಮೇಲೆ ಎಳಿ ತೆಗೆದು ಸುತ್ತ ಪೇಪರಿನ ಬೂದಿಯನ್ನು ಹೆಣ್ಣು ಮಗುವಾದರೆ ಎಡಗೈ ಎಡಗಾಲಿಗೆ ಬೂದಿಯನ್ನು ಹಚ್ಚುವುದರಿಂದ ಗಂಡು ಮಗುವಾದರೆ ಬಲಗಾಲಿಗೆ ಬಲಗೈಗೆ ಹಚ್ಚುವುದರಿಂದ ದೃಷ್ಟಿ ನಿವಾರಣೆಯಾಗುತ್ತದೆ. ನಾಲ್ಕನೆಯದು ಅಂಚಿಕಡ್ಡಿ ಬರಲಿ ನಲ್ಲಿ 5 ಕಡ್ಡಿಗಳನ್ನು ತೆಗೆದುಕೊಂಡು ಬೆಂಕಿಹಚ್ಚಿ ಮಗುವಿನ ಮುಖದಿಂದ ಇಳಿ ತೆಗೆದು ಒಂದು ಮೂಲೆಯಲ್ಲಿ ಹಾಕಿದರೆ ಅದು ಪಟಪಟ ಎಂದು ಹಿಡಿದರೆ ಅದರ ವಿಭೂತಿಯನ್ನು ಮಗುವಿನ ಹಣೆಗೆ ಹೆಚ್ಚುವುದರಿಂದ ಕೂಡ ದೃಷ್ಟಿ ನಿವಾರಣೆಯಾಗುತ್ತದೆ.