Mon. Jan 30th, 2023

ಮಕ್ಕಳಿಗಾಗಿ ಹತ್ತು ಶ್ಲೋಕ ಗಳು ದೇವರ ಸ್ತೋತ್ರಗಳು ಶ್ರೀ ಗಣೇಶ ದೇವರನ್ನು ಆರಾಧಿಸುತ್ತಾ ಗಣೇಶ ದೇವರ ಸ್ತೋತ್ರ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ.

ಶ್ರೀ ಶಿವ ಸ್ತುತಿ ಶ್ರೀ ಶಿವ ದೇವರನ್ನು ಆರಾಧಿಸುವ ಸ್ತೋತ್ರಗಳು ವಾಗರ್ಥವಿವ ಸಂಪ್ರುಕ್ತು ವಾಗರ್ಥ ಪ್ರತಿಪತ್ತಯೇ ಜಗದ ಅರ್ಪಿತ ಒಂದೇ ಪಾರ್ವತಿ ಪರಮೇಶ್ವರೋ.

ಶ್ರೀ ಶಾರದಾ ಸ್ತುತಿ ಶ್ರೀ ಶಾರದಾ ದೇವಿಯನ್ನು ಆರಾಧಿ ಸುತ್ತ ಹೇಳುವ ಶ್ಲೋಕಗಳು ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕಮಿಷನರಾಮಿ ಸಿದ್ಧಿರ್ಭವತು ಮೇಶದ.

ಶ್ರೀರಾಮ ಸ್ತುತಿ ಶ್ರೀರಾಮ ದೇವರನ್ನು ಆರಾಧಿಸುತ್ತಾ ಹೇಳುವ ಶ್ಲೋಕ ರಾಮೇತಿ ರಾಮ ಭದ್ರೆ ತಿ ರಾಮ ಚಂದ್ರೇ ತೀ ವಾಸ್ಮರನ್ ನರೋನ ಲಿಬ್ಯತಿ ಪಾಪ ಐ ಭಕ್ತಿ ಮುಕ್ತಿ ಚವಿಂದತಿ.

ಶ್ರೀವಿಷ್ಣು ಸ್ತುತಿ ಶ್ರೀ ವಿಷ್ಣು ದೇವರನ್ನು ಆರಾಧಿಸುತ್ತ ಹೇಳುವ ಶ್ಲೋಕ ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಕನಕ ದೃಶ್ಯ ಮೇಘವರ್ಣಂ ಶುಭಾಂಗಂ ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ ಧ್ಯನಗಮ್ಯಂ ಒಂದೇ ವಿಷ್ಣು ಭಯ ಭರಮ್ ಸರ್ವಲೋಕೈಕನಾಥಂ.

ಶ್ರೀ ಅನ್ನಪೂರ್ಣೇಶ್ವರಿ ಸ್ತುತಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯನ್ನು ಆರಾಧಿಸುತ್ತಾರೆ ಹೇಳುವ ಶ್ಲೋಕ ನಿತ್ಯನಂದಕರಿ ವರಭಯಕರಿ ಸೌಂದರ್ಯರತ್ನಕರಿ ನಿರ್ಧೂತ ಕಿಲ ಕೊಬ ಬಾವನ ಕರಿ ಪ್ರತ್ಯಕ್ಷ ಮಾಹೇಶ್ವರಿ ಪ್ರಾಯ ಲವಚ ವಂಶಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂದೇಹಿ ಕಪಾಲವ ನಕರಿ ಮಾತಾಶ್ರೀ ಅನ್ನಪೂರ್ಣೇಶ್ವರ.

ಶ್ರೀದೇವಿಸ್ತುತಿಃ ಶ್ರೀದೇವಿಯನ್ನು ಆರಾಧಿಸುತ್ತ ಹೇಳುವ ಶ್ಲೋಕ ಸರ್ವ ಮಂಗಳ ಮಾಂಗಲ್ಯ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ.

ಶ್ರೀಕೃಷ್ಣ ಸ್ತುತಿ ಶ್ರೀಕೃಷ್ಣ ದೇವರನ್ನು ಆರಾಧಿಸುತ್ತ ಹೇಳುವ ಶ್ಲೋಕ ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರು.

ಶ್ರೀ ಆಂಜನೇಯ ಸ್ತುತಿ ಶ್ರೀ ಆಂಜನೇಯ ದೇವರನ್ನು ನೆನೆದು ಹೇಳುವ ಶ್ಲೋಕ ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನ ಯೋಧರ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ.

ಕೊನೆಯದಾಗಿ ಹೇಳುವ ಶಾಂತಿ ಮಂತ್ರ ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿ.

ಜಾಹಿರಾತು : ” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )
ಮೊಬೈಲ್ : 9964108888
INDIAN FAMOUS ASTROLOGER

ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ,ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,
ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888