Sun. Sep 24th, 2023

ಇದು ಪೂರ್ತಿಯಾಗಿ ನಾರ್ಮಲ್ ಯಾಕೆಂದರೆ ಮಗು ನಿಮ್ಮ ಗರ್ಭ ದ್ವಾರದ ಬಳಿ ಬರುತ್ತಿದೆ ಸರಿಯಾಗಿ ಬರುತ್ತಿದೆಯಾ ಮಗುವಿನ ತಲೆಕೆಳ ಗೆ ಬರುತ್ತಾ ಇದೆಯಾ ಇದೆಲ್ಲ ಅವರಿಗೆ ಕೆಳಗಿನಿಂದ ಕೈಹಾಕಿ ಚಕ್ ಮಾಡುವಾಗ ಗೊತ್ತಾಗುತ್ತದೆ ಅದಕ್ಕೆ ಎರಡರಿಂದ ಮೂರು ಅಥವಾ ಮೂರರಿಂದ ನಾಲ್ಕು ಬಾರಿ ಚೆಕ್ ಮಾಡುತ್ತಾರೆ. ನೀವು ಯಾವುದೇ ರೀತಿಯ ಭಯಪಡಬೇಕಾಗಿಲ್ಲ ಯಾಕೆ ಅವರು ಪದೇ ಪದೇ ಚೆಕ್ ಮಾಡುತ್ತಾರೆ ತಾಯಿಗೆ ಏನಾದರೂ ತೊಂದರೆ ಇದೆಯಾ ಅಥವಾ ಮಗುವಿಗೆ ಏನಾದರೂ ತೊಂದರೆ ಇದೆಯಾ ಅಥವಾ ಯಾವುದಾದರೂ ಸಮಸ್ಯೆ ದೇಹದಲ್ಲಿ ಇರಬಹುದ ಇದೇ ಕಾರಣಕ್ಕಾಗಿ ಪದೇಪದೇ ಚೆಕ್ ಮಾಡುತ್ತಾರೆ. ಈ ರೀತಿ ನಮಗೆ ಎರಡರಿಂದ ಮೂರು ಮೂರರಿಂದ ನಾಲ್ಕು ಬಾರಿ ಕೆಳಗಡೆ ಕೈಯನ್ನು ಹಾಕಿ ಚೆಕ್ ಮಾಡಿದರೆ ಯಾವುದೇ ರೀತಿಯ ಟೆನ್ಶನ್ ತೆಗೆದುಕೊಳ್ಳಬೇಡಿ ಇದು ಕಂಪ್ಲೆಟ್ಲಿ ನಾರ್ಮಲ್ ಪ್ರಗ್ನೆಂಟ್ ಲೇಡಿ ಹೆರಿಗೆ ಅವರಿಗೆ ದಿನ ಹೀಗೆ ಮಾಡೆ ಮಾಡುತ್ತಾರೆ. ಎರಡನೆಯ ಪಾಯಿಂಟ್ ಏನೆಂದರೆ ನಿಮಗೆ ಏರಿಗೆ ರೂಮಿಗೆ ಶಿಫ್ಟ್ ಆದಾಗ ಒಂದು ಎನಿಮಾ ಎಂದು ಕೊಡುತ್ತಾರೆ ಎನಿಮ ಅಂದರೆ ನೀವು ಮೂತ್ರ ಹೋಗುವ ಜಾಗಕ್ಕೆ ಸ್ವಲ್ಪ ಲಿಕ್ವಿಡ್ ಅನ್ನು ಹಾಕುತ್ತಾರೆ ಅದು ನಿಮ್ಮ ದೇಹದ ಒಳಗೆ ಹೋಗಬೇಕು ಎಂದು ಹಾಕುತ್ತಾರೆ.

ಮೊದಲನೆಯದಾಗಿ ಬೇಗನೆ ನಿಲ್ಲಿಸುವುದು ಅಂದರೆ ಇವತ್ತಿನವರೆಗೂ ನೀವು ಹಾಲನ್ನು ಕುಡಿಸುತ್ತಾ ಇರುತ್ತೀರಿ ನಂತರ ನಾಳೆನೇ ನಿಲ್ಲಿಸಿಬಿ ಡುವುದು ಅಂದರೆ ಒಂದು ದಿನಕ್ಕೆ ನಾಲ್ಕರಿಂದ ಐದು ಬಾರಿ ಹಾಲನ್ನು ಕುಡಿಸುವುದು ನಂತರ ಆಕಸ್ಮಿಕವಾಗಿ ಅದರ ನಾಳೆ ಮಗುವಿಗೆ ಹಾ ಲನ್ನು ಉಣಿಸುವುದನ್ನು ನಿಲ್ಲಿಸುವುದು ಹೀಗೆ ಮಾಡುವುದರಿಂದ ಮಗು ವಿನ ಮೇಲೆ ಮತ್ತು ತಾಯಿಯ ಮೇಲೆ ಮಾನಸಿಕವಾಗಿ ಹಾಗೂ ದೈ ಹಿಕವಾಗಿ ಪರಿಣಾಮವನ್ನು ಬೀರುತ್ತದೆ ಮತ್ತು ಜಾಸ್ತಿಯಾಗಿ ಕೈಯಾದ ಪದಾರ್ಥವನ್ನು ತಾಯಿ ತಿನ್ನುವುದರಿಂದ ಮಗುವಿಗೆ ಹಾಲನ್ನು ಕುಡಿ ಯುವುದಕ್ಕೆ ತುಂಬಾ ಕಷ್ಟವಾಗುತ್ತದೆ ಹಾಗಾಗಿ ಹಾಲನ್ನು ಕುಡಿಯು ವುದನ್ನು ತುಂಬಾ ಕಷ್ಟದಿಂದ ಕಡಿಮೆ ಮಾಡಬೇಕಾಗುತ್ತದೆ. ಮತ್ತು ನಾವು ಯಾವಾಗ ಹಾಲನ್ನು ನಿಲ್ಲಿಸಬೇಕು ಎಂದರೆ ನಮಗೆ ಯಾವಾಗ ನಿಲ್ಲಿಸಬೇಕು ಅನಿಸುತ್ತದೆ ಮಗುವಿಗೆ ಕೂಡಿಸಿ ನಮಗೆ ಮಗುವಿಗೆ ಪೋಷ್ಟಿಕಾಂಶ ಸಿಕ್ಕಿದೆ ಎಂದು ನಮ್ಮ ಮನಸ್ಸಿಗೆ ಅಂದಾಗ ನಾವು ನಿಲ್ಲಿಸಬೇಕು ಬೇರೆಯವರು ಹೇಳಿದರು ಎಂದು ನಾವು ಅವರ ಮಾತು ಕೇಳಿ ನಿಲ್ಲಿಸಬಾರದು. ಮತ್ತು ನಾವು ಯಾವ ವಯಸ್ಸಿನಲ್ಲಿ ಮಗುವಿಗೆ ಎದೆ ಹಾಲನ್ನು ಕುಡಿಸುವುದನ್ನು ನಿಲ್ಲಿಸಬೇಕೆಂದರೆ ನೀವು ಮಗುವಿಗೆ ಹಾಲನ್ನು ಕೊಡಿಸುವುದಕ್ಕೆ ನೀವು ಏನಾದರೂ ಆಫೀಸ್ನಲ್ಲಿ ಕೆಲಸ ಮಾಡುವವರು ಆದರೆ ಯಾವ ಟೈಮಿಗೆ ಮಗುವಿಗೆ ಹಾಲನ್ನು ನಿಲ್ಲಿಸಬೇಕು ಅಂತ ನಿಮಗೆ ತಿಳಿದಿರುತ್ತದೆ. ನನಗೆ ಡಾಕ್ಟರ್ ಹೇಳಿದ ಸಲಹೆಯೆಂದರೆ ಮಗುವಿಗೆ ಒಂದು ವರ್ಷದ ತನಕ ಹಾಲನ್ನು ಕುಡಿಸಬೇಕು. ಮತ್ತು ಕೆಲವರು ಮೂರು ವರ್ಷದ ತನಕ ಕೊಡಿಸಬೇಕು ಅನ್ನುತ್ತಾನೆ ನಿಮ್ಮ ಕೈಯಲ್ಲಿ ಮಗುವಿಗೆ ನಾನು ಕುಡಿಯುವ ಶಕ್ತಿ ನನ್ನಲ್ಲಿದೆ ನಾನು ಕೊಡಿಸುತ್ತೇನೆ ಅನ್ನುವುದಾದರೆ ಖಂಡಿತವಾಗಲೂ ನೀವು 3 ವರ್ಷದ ತನಕ ಹಾಲನ್ನು ಕುಡಿಸಬಹುದು.