ತಾಯಂದಿರು ಮಗು ಹುಟ್ಟಿದ ಮೇಲೆ ಯಾವ ಆಹಾರವನ್ನು ತಿನ್ನಿಸಿದರೆ ಆ ಮಗುವಿನ ಕತ್ತು ನೆಟ್ಟಗೆ ಇರುತ್ತದೆ ಎಂದು ಹೇಳುತ್ತೇವೆ ಈ ಆಹಾರವನ್ನು ತಿನ್ನಿಸಿದರೆ ಮೂರು ತಿಂಗಳೇ ಸಾಕು ಕತ್ತು ನಿಲ್ಲಲು ಮತ್ತು ಮಗುವಿನ ಕಾಲು ಮೂರು ತಿಂಗಳಿಗೆ ನಿಂತುಕೊಳ್ಳುವಂತೆ ಮಾಡುವುದು ಮಗುವಿಗೆ ಒಳ್ಳೆ ಕ್ಯಾಲ್ಸಿಯಂ ಇದ್ದರೆ ಇದೆಲ್ಲವೂ ಸಾಧ್ಯ ಮತ್ತು ದಷ್ಟಪುಷ್ಟವಾಗಿ ಮಕ್ಕಳು ಬೆಳೆಯಬೇಕೆಂದರೆ ಒಳ್ಳೆ ಆಹಾರವನ್ನು ತಿನೀ ಸಬೇಕು ಕೆಲವು ಮಕ್ಕಳು ತುಂಬಾ ಸಣ್ಣ ಬೀರುತ್ತಾರೆ ತುಂಬಾ ಶಕ್ತಿ ಇರುವುದಿಲ್ಲ ಇದಕ್ಕೆಲ್ಲಾ ಪರಿಹಾರ ನಾವು ಹೇಳುತ್ತೇವೆ.
ಮೊದಲು ತಾಯಿಯಂದಿರು ತುಂಬಾ ಕ್ಯಾಲ್ಸಿಯಂ ಇರುವ ಆಹಾರವನ್ನು ತಿನ್ನಬೇಕು ಮತ್ತು ಮಲಗುವ ಮುನ್ನ ಐದು ಅಥವಾ ಆರು ಬಾದಾಮಿ ಬೀಜವನ್ನು ನೆನೆಸಿರಿ ಮತ್ತೆ ಬೆಳಗ್ಗೆ ಎದ್ದು ಅದನ್ನು ಪುಡಿ ಮಾಡಿ ಒಂದು ಲೋಟ ಹಾಲಿಗೆ ಅದನ್ನು ಬೆರೆಸಿ ಮತ್ತು ಸ್ವಲ್ಪ ಏಲಕ್ಕಿಯನ್ನು ಹಾಕಿ ಕುಡಿಯಬೇಕು ಅದನ್ನು ಕುಡಿಯುವುದರಿಂದ ಕ್ಯಾಲ್ಸಿಯಂ ತುಂಬಾ ಸಿಗುತ್ತದೆ ಮತ್ತು ಚೆನ್ನಾಗಿರುವ ಹಾಲು ಉತ್ಪತ್ತಿ ಆಗುತ್ತದೆ ಮತ್ತು ಮಕ್ಕಳಿಗೆ ತುಂಬಾ ಶಕ್ತಿಯಾದ ಮೂಳೆ ಬರುತ್ತದೆ ರೇಷನ್ ಅಕ್ಕಿಯನ್ನು ತಿಂದರೆ ತುಂಬಾ ಪೌಷ್ಟಿಕಂಶ ಸಿಗುತ್ತದೆ ಅದರಲ್ಲಿ ಪಾಲಿಶ್ ಆಗಿರುವುದಿಲ್ಲ ಅದಕ್ಕೆ ಅದು ತುಂಬಾ ಪೌಷ್ಟಿಕಾಂಶ ಸಿಗುತ್ತದೆ.
ಮಕ್ಕಳನ್ನು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಿಸಬೇಕು ಮೆಡಿಕಲ್ ನಲ್ಲಿ ಎಣ್ಣೆ ಪೌಡರ್ ಚೆಮಿಕಲ್ ಪೌಡರ್ ಯಾವುದನ್ನು ತಿನ್ನಬಾರದು ಅದನ್ನು ತಿನ್ನಿಸುವುದರಿಂದ ಮಕ್ಕಳು ಬೆಳವಣಿಗೆ ಆಗುವುದಿಲ್ಲ ಮನೆಯಲ್ಲೇ ತಯಾರಿಸುವ ಒಳ್ಳೆಯ ಆಹಾರವನ್ನು ತಿನ್ನಿಸಿದರೆ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ ಮಾಂಸದ ಕಾಲಿನ ನೀರನ್ನು ಕುಡಿಯಬೇಕು ಮಕ್ಕಳಿಗೆ ತುಂಬಾ ಒಳ್ಳೆಯ ಶಕ್ತಿ ಪ್ರೋಟಿನ್ ವಿಟಮಿನ್ ಕ್ಯಾಲ್ಸಿಯಂ ಎಲ್ಲಾ ಸಿಗುತ್ತದೆ ನೀವು ಒಂದು ಲೋಟ ಹಾಲನ್ನು ಕುಡಿದರೆ ನಿಮ್ಮ ಮಗುವಿಗೆ ಅದು ಎರಡು ಲೋಟದಷ್ಟು ಹಾಲನ್ನು ಹೆಚ್ಚಿಸುತ್ತದೆ ಮಗುವಿಗೆ ಹಾಲು ಕುಡಿಸುವುದು ಚೆನ್ನಾಗಿದೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ ಮಗು ಹಾಲು ಕುಡಿಯುವಾಗ ಅದು ನಾಲಿಗೆಯಲ್ಲಿ ತುಟಿಗೆ ಹಾಲು ಕುಡಿದರು ಕುಡಿದಿರುವ ಅದು ಕೆನ್ನೆಗೆ ಬರಬೇಕು ಮಕ್ಕಳು ಚೆನ್ನಾಗಿ ಆಹಾರವನ್ನು ತಿನ್ನಬೇಕು ಮತ್ತು ಚೆನ್ನಾಗಿ ಹಾಲನ್ನು ಕುಡಿಯಬೇಕು.
