ಸಕ್ಕರೆ ಕಾಯಿಲೆ ಲಕ್ಷಣ ಮತ್ತು ಸಕ್ಕರೆ ಕಾಯಿಲೆ ಏಕೆ ಬರುತ್ತದೆ ಹಾಗೂ ಅದನ್ನು ಹೇಗೆ ನಿಯಂತ್ರಣ ಮಾಡುವುದು ತಿಳಿಸುತ್ತೇನೆ ಬನ್ನಿ. ಸಕ್ಕರೆ ಕಾಯಿಲೆ ಈಗಿನ ಕಾಲದಲ್ಲಿ ಶೇಕಡ 60 ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಬಂದುಬಿಟ್ಟಿದೆ ಆದರೂ ಕೂಡ ಚಿಕ್ಕವಯಸ್ಸಿನ ಅವರಿಗೂ ಕೂಡ ಸಕ್ಕರೆ ಕಾಯಿಲೆ ಬಂದೇ ಬಿಡುತ್ತದೆ ಮೊದಲಿಗೆ ಸಕ್ಕರೆ ಕಾಯಿಲೆ ಏಕೆ ಬರುತ್ತದೆ ಅದನ್ನು ನಾವು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಸಕ್ಕರೆ ಕಾಯಿಲೆ ಏಕೆ ಬರುತ್ತದೆ ಎಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಯಲ್ಲಿ ಏನಾದರೂ ಏರುಪೇರಾದಾಗ ಸಕ್ಕರೆ ಕಾಯಿಲೆ ಬರುತ್ತದೆ ನಂತರ ನಾವು ಮಲಗುವುದು ನಿಧಾನವಾದರೆ ಆದರೂ ಕೂಡ ನಮಗೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಹೇಳಬಹುದು ನಂತರ ಮಾನಸಿಕ ಒತ್ತಡದಲ್ಲಿದ್ದಾಗ ನಮಗೆ ಸಕ್ಕರೆ ಕಾಯಿಲೆ ಬರುತ್ತದೆ ನಂತರ ವಂಶಪರಂಪರೆಯಾಗಿ ಕೂಡ ಸಕ್ಕರೆ ಕಾಯಿಲೆ ಬರುವಂತಹ ಸಂಭವ ಹೆಚ್ಚಾಗಿರುತ್ತದೆ ಏನೆಲ್ಲ ಲಕ್ಷಣಗಳು ಬರುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಸಕ್ಕರೆ ಕಾಯಿಲೆ ಲಕ್ಷಣಗಳು ಯಾವ್ಯಾವು ಅಂದರೆ ಅತಿಯಾದ ಸುಸ್ತು ನಂತರ ತೂಕ ಕಡಿಮೆಯಾಗುವುದು ಹಾಗೂ ಮಲಮೂತ್ರ ಮಾಡುವುದು ಈ ರೀತಿಯ ಲಕ್ಷಣಗಳು ಕಂಡು ಬಂದಾಗ ನೀವು ತಕ್ಷಣ ವೈದ್ಯರ ಬಳಿ ಹೋಗುವುದು ತುಂಬಾ ಒಳ್ಳೆಯದು ನಂತರ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವುದು ಅಂದರೆ ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳಬೇಕು ನಾವು ಹೇಳುವ ರೀತಿ ನೀವು ಮಾಡಿದರೆ ನಿಮ್ಮ ಸಕ್ಕರೆ ಕಾಯಿಲೆ ಕೇವಲ 21 ದಿನದಲ್ಲಿ ಹೊರಟುಹೋಗುತ್ತದೆ ಏನು ಮಾಡಬೇಕು ಅಂದರೆ ಅತಿ ಹೆಚ್ಚು ತರಕಾರಿಗಳನ್ನು ಸೇವನೆ ಮಾಡಬೇಕು ಅಂದರೆ ಹಸಿ ತರಕಾರಿಗಳನ್ನು ಸೇವನೆ ಮಾಡಬೇಕು ಯಾವುದೇ ಕಾರಣಕ್ಕೂ ಬೇಯಿಸಿದ ತರಕಾರಿಯನ್ನು ಸೇವನೆ ಮಾಡಬಾರದು ನಂತರ ಸ್ನೇಹಿತರೆ ಸೊಪ್ಪುಗಳನ್ನು ಅತಿಹೆಚ್ಚಾಗಿ ಸೇವನೆ ಮಾಡಬೇಕು ಅದಾದಮೇಲೆ ಬಾಳೆಹಣ್ಣು ಮತ್ತು ಸಪೋಟ ಹಣ್ಣು 2 ಹಣ್ಣುಗಳನ್ನು ಬಿಟ್ಟು ಎಲ್ಲ ರೀತಿಯ ಹಣ್ಣುಗಳನ್ನು ಸೇವನೆ ಮಾಡಬೇಕು ಹಾಗೂ ಒಂದು ದಿನ ಸಿಹಿ ಹಣ್ಣು ಸೇವನೆ ಮಾಡಿದರೆ ಇನ್ನೊಂದು ದಿನ ಇರುವಂತ ಹಣ್ಣನ್ನು ಸೇವನೆ ಮಾಡುತ್ತ ಬನ್ನಿ ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಗುಡ್ ರಿಸಲ್ಟ್ ದೊರೆಯುತ್ತದೆ.