ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಸಕ್ಕರೆ ಕಾಯಿಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತದೆ ಇದು ಕುಟುಂಬದ ಅನುವಂಶೀಯ ಆಗಿ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತದೆ ಸಕ್ಕರೆ ಕಾಯಿಲೆ ಅನ್ನು ಪೂರ್ತಿಯಾಗಿ ಗುಣಪಡಿಸಲು ಆಗುವುದಿಲ್ಲ ಆದರೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು .ನೀವು ಪ್ರತಿನಿತ್ಯ ಆಹಾರ ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕು ಅದರಲ್ಲೂ ಹೆಚ್ಚು ಸಿಹಿ ಅಂಶ ಇರುವ ಪದಾರ್ಥವನ್ನು ಸೇವನೆ ಮಾಡಬಾರದು ಆದ್ದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗುತ್ತದೆ .ಆದ್ದರಿಂದ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾವುದೇ ರೋಗವನ್ನು ನಿವಾರಣೆ ಮಾಡುತ್ತದೆ.
ಆದರೆ ಇದನ್ನು ನಿವಾರಿಸಲು ಒಂದು ಮನೆಮದ್ದು ಇದೆ ಮೊದಲಿಗೆ ಮನೆಮದ್ದು ಮಾಡಲು ಮಾವಿನ ಎಲೆ ಬೇಕಾಗುತ್ತದೆ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು ಪ್ರತಿನಿತ್ಯ ಇದರ ಸೇವನೆ ಮಾಡಬೇಕು. ಒಂದು ಲೋಟ ನೀರಿಗೆ ಹಾಕಿಕೊಂಡು ಎರಡನೇ ಮನೆಮದ್ದು ಕರಿಬೇವು ಸೊಪ್ಪನ್ನು ಎಲೆಗಳನ್ನು ದಿನಕ್ಕೆ 10 ಹತ್ತು ತಿನ್ನುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇನ್ನು ಮೂರನೆ ಮನೆಮದ್ದು ಅಮೃತಬಳ್ಳಿ ಎಲೆಯನ್ನು ದಿನಕ್ಕೆರಡು ಎಲೆಯನ್ನು ಸೇವನೆ ಮಾಡಿಕೊಂಡು ಬಂದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ ಹಸಿ ದ್ರಾಕ್ಷಿಯನ್ನು ಮೂರು ಬಾರಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ನಂತರ ಬೆಂಡೆಕಾಯಿ ಕಟ್ ಮಾಡಿ ಒಂದು ಬಟ್ಟಲು ನೀರಿಗೆ ಹಾಕಿ ಆ ನೀರನ್ನು ಕುಡಿಯುವುದರಿಂದ ಶುಗರ್ ಲೆವೆಲ್ ಕಡಿಮೆ ಮಾಡಬಹುದು. ಈ ರೀತಿ ಮನೆಮದ್ದು ಬಳಸುವುದರಿಂದ ನಿಮ್ಮ ಸಕ್ಕರೆ ಕಾಯಿಲೆ ನಿವಾರಣೆ ಮಾಡಬಹುದು ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
