Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಸಕ್ಕರೆ ಕಾಯಿಲೆ ಮಂಡಿ ನೋವು ಸೊಂಟನೋವು ಬಿಪಿ ಶುಗರ್ ಮುಂತಾದ ಸಮಸ್ಯೆಗ ಳು ಕಾಣಿಸಿಕೊಳ್ಳುತ್ತದೆ .ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳ ನಿವಾರಣೆ ಗೊತ್ತಿಲ್ಲ ಆದ್ದರಿಂದ ಒಂದು ಸುಲಭವಾದ ಆಯುರ್ವೇದ ಸಸ್ಯ ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ. ಆದರೆ ನೆಲಬಸಳೆ ಸೇವನೆ ಮಾಡುವುದರಿಂದ ನಿಮಗೆ ತುಂಬಾ ಇದು ಸಕ್ಕರೆ ಕಾಯಿಲೆಯನ್ನು ತುಂಬಾ ತಡೆಗಟ್ಟುತ್ತದೆ ಇದರ ಹೂಗಳು ಗುಲಾಬಿ ಬಣ್ಣದಲ್ಲಿ ಇರುತ್ತದೆ. ಇದನ್ನು ತರಕಾರಿಯಾ ಗಿ ಬಳಕೆ ಮಾಡುತ್ತಾರೆ ಸಾಕಷ್ಟು ಆರೋಗ್ಯಕ್ಕೆ ಇದು ತುಂಬಾ ಸಹಾ ಯಕವಾಗಿ ಆಗಿರುತ್ತದೆ ಇದರಲ್ಲಿ ಎ ಜೀವಸತ್ವ ಇದೆ ಹಾಗೂ ಹಲವರ ವಿಟಮಿನ್ ಮತ್ತು ಪೋಷಕಾಂಶ ಇರುತ್ತದೆ ಆದ್ದರಿಂದ ನಿಮ್ಮ ದೇಹದ ಲ್ಲಿ ಮಧುಮೇಹ ಅಂಶ ಕಡಿಮೆಯಾಗುತ್ತದೆ. ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ತುಂಬಾ ಇಷ್ಟ ಇರುವುದರಿಂದ ಆರೋಗ್ಯಕ್ಕೆ ಒಳ್ಳೆ ಯದು.

ಈ ಸೊಪ್ಪಿನಲ್ಲಿ ಹಾಕ್ಸಿ ಆಮ್ಲ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾವುದರ ಇದ್ದರೂ ನಿವಾರಣೆ ಮಾಡುತ್ತದೆ .ನೆಲ ಬಸಳೆ ಸಂಧಿವಾತ ಮತ್ತು ಮಲಬದ್ಧತೆ ಸಮಸ್ಯೆ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆ ಮಾಡುತ್ತದೆ ಆದ್ದರಿಂದ ಇದನ್ನು ಸೇವನೆ ಮಾಡಬೇಕು ಪಲ್ಲೆ ಮತ್ತು ಗೊಜ್ಜು ಇನ್ನಿತರ ಅಡುಗೆ ಪದಾರ್ಥಗಳನ್ನು ಮಾಡಿಕೊಂಡು ಸೇವನೆ ಮಾಡಿದರೆ ನೆಲಬಸಳೆ ಆರೋಗ್ಯ ತುಂಬಾ ಒಳ್ಳೆಯದು. ಕಣ್ಣಿ ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾದರೆ ಅದು ನಿವಾ ರಣೆ ಮಾಡುತ್ತದೆ ಇದು ಹೆಚ್ಚಾಗಿ ಆಂಧ್ರ ಪ್ರದೇಶದ ಬುಡಕಟ್ಟು ಜನಾಂ ಗ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ ಅವರ ಆರೋಗ್ಯ ಉತ್ತಮ ವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಕೆ ಮಾಡಬೇಕು. ಒಂದು ಲೋಟ ಹಾಲನ್ನು ಕಾಯಿಸಿಕೊಂಡು ಅದಕ್ಕೆ ನೆಲಬಸಳೆ ಎಲೆಗಳ ಪುಡಿ ಯನ್ನು ಅರ್ಧ ಚಮಚ ಹಾಕಿಕೊಂಡು ಸೇವನೆ ಮಾಡಿದರೆ ಪ್ರತಿನಿತ್ಯ ನಿಮ್ಮ ಮಧುಮೇಹ ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ಪ್ರತಿ ಯೊಬ್ಬರು ಇದನ್ನು ಬಳಕೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರು ತ್ತದೆ.