Sat. Sep 30th, 2023

ಪ್ರತಿಯೊಬ್ಬರೂ ಮನೆಯಲ್ಲಿ ಮನೆಮುಂದೆ ಅಥವಾ ಮನೆ ಒಳಗಡೆ ಮನೆ ತುಂಬಾ ಸುಂದರವಾಗಿ ಕಾಣಲು ಗಿಡಗಳನ್ನು ಮನಿ ಪ್ಲಾಂಟ್ ಮಾಡುತ್ತಾರೆ .ಈ ರೀತಿ ಮಾಡುವುದರಿಂದ ಮನೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ ಹಾಗೂ ಹಲವಾರು ಗಿಡಗಳನ್ನು ತುಂಬಾ ಸುಂದರವಾಗಿ ಬೆಳೆಸಲು ನಿಮಗೆ ಸುಲಭವಾದ ವಿಧಾನದಲ್ಲಿ ಮಾಡಬಹುದು ಎಲೆಗಳಿಂದ ಗಿಡದಿಂದ ನಿಮ್ಮ ಮನೆಯ ಅನ್ನು ಅಲಂಕಾರದಿಂದ ಮಾಡಬಹುದು ನಿಮ್ಮ ಮನೆಯ ಮುಂದೆ ಕಂಬಗಳ ಸೋ ಗಿಡ ಹಾಕುವುದರಿಂದ ತುಂಬಾ ಚೆನ್ನಾಗಿ ಕಾಣುತ್ತಿದೆ. ಸ್ವಲ್ಪ ಬೆಳೆದರೆ ಅದನ್ನು ನೀವು ಸುಂದರವಾಗಿ ಕಟ್ ಮಾಡಬಹುದು ಮನೆಯಲ್ಲಿ ತುಂಬಾ ಸುಂದರವಾಗಿ ನೀವು ಮನಿಪ್ಲಾಂಟ್ ಮಾಡಿಕೊಳ್ಳಬಹುದು ಕೆಲವು ಗಿಡಗಳನ್ನು ನೀರಿನಲ್ಲಿ ಬೆಳೆಯಬಹುದು ಇನ್ನು ಕೆಲವು ಗಿಡಗಳನ್ನು ಮಣ್ಣಿನ ಮೂಲಕ ಬೆಳೆಸಬಹುದು. ಮನೆ ಮುಂದೆ ತುಂಬಾ ಸುಂದರವಾಗಿ ಕಾಣುತ್ತದೆ ಹಾಗೂ ಗುಲಾಬಿ ಗಿಡ ಹಾಕುವುದರಿಂದ ಮನೆಯಲ್ಲಿ ತುಂಬಾ ಚೆನ್ನಾಗಿ ಅಲಂಕಾರವಾಗಿ ಕಾಣುತ್ತದೆ.

ನಂತರ ಒಂದು ಗಿಡ ಬೆಳೆಸುವ ಪಾಟ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಅದಕ್ಕೆ ಸ್ವಲ್ಪ ಹಸುವಿನ ಸಗಣಿಯನ್ನು ಹಾಕಬೇಕು. ನಂತರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಒಂದು ಗಿಡವನ್ನು ಕಟ್ ಮಾಡಿ ಅದಕ್ಕೆ ಹಾಕಬೇಕು. ಎಲೆಗಳು ತುಂಬಾ ಚೆನ್ನಾಗಿ ಇರುವುದರಿಂದ ಬೆಳವಣಿಗೆ ಆಗುತ್ತದೆ ಹಾಗೂ ಮಣ್ಣು ಮತ್ತು ಸ್ವಲ್ಪ ಸಾವಯವ ಗೊಬ್ಬರ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ನೀವು ಗಿಡವನ್ನು ಚೆನ್ನಾಗಿ ಬೆಳೆಸಬಹುದು .ಹೀಗೆ ಮಾಡುವುದರಿಂದ ತುಂಬಾ ಚೆನ್ನಾಗಿ ಗಿಡ ಮನೆಯಲ್ಲಿ ಬೆಳೆಯುತ್ತದೆ ನಿಮ್ಮ ಮನೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ಮನಿ ಪ್ಲಾಂಟ್ ಮತ್ತು ಗಿಡದ ಕಟಿಂಗ್ ಮಾಡಿ. ಸುಲಭವಾದ ವಿಧಾನದಲ್ಲಿ ನೀವು ಈ ರೀತಿ ಮಾಡಿಕೊಂಡರೆ ನಿಮ್ಮ ಮನೆ ತುಂಬಾ ಸುಂದರವಾಗಿ ಕಾಣುತ್ತದೆ.