Thu. Sep 29th, 2022

ಮನಿ ಪ್ಲಾಂಟ್ ಗಿಡದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಮನಿಪ್ಲಾಂಟ್ ಗಿಡವನ್ನು ಮನೇಲಿ ಬೆಳೆಸಿದರೆ ತುಂಬಾ ಒಳ್ಳೆಯದು ಮತ್ತು ಐಶ್ವರ್ಯ ಆಸ್ತಿ ಆಗಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಎಲ್ಲರೂ ತಿಳಿದುಕೊಂಡು ಮನಿ ಪ್ಲಾಂಟ್ ಗಿಡವನ್ನು ಬೆಳೆಸುತ್ತಾರೆ ಆದರೆ ಸ್ನೇಹಿತರೆ ಮನಿ ಪ್ಲಾಂಟ್ ಗಿಡವನ್ನು ಬೆಳೆಸಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕು ಇಲ್ಲವಾದರೆ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಹಾಗಾದರೆ ಆ ನಿಯಮಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಒಳಗಡೆ ಅಥವಾ ಮನೆಯ ಅಂಗಳದಲ್ಲಿ ಬೆಳೆಸಿದರೆ ನಮಗೆ ತುಂಬಾ ಒಳ್ಳೆಯದಾಗುತ್ತದೆ ಮತ್ತು ಲಕ್ಷ್ಮೀದೇವಿ ಕೂಡ ನಮಗೆ ದೊರೆಯುತ್ತದೆ ಎಂದು ಎಲ್ಲರೂ ಕೂಡ ತಿಳಿದುಕೊಂಡು ಬೆಳೆಸುತ್ತಾರೆ ಆದರೆ ನೀವು ಮನಿ ಪ್ಲಾಂಟ್ ಗಿಡವನ್ನು ಬೆಳೆಸಬೇಕಾದರೆ ಯಾವ ದಿಕ್ಕಿನಲ್ಲಿ ಬೆಳೆಸಬೇಕು ಮತ್ತು ಯಾವ ದಿನ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸಬೇಕು ಎಂಬುದನ್ನು ತಿಳಿಸುತ್ತೇನೆ ಬನ್ನಿ ಸೋಮವಾರ ಅಥವಾ ಗುರುವಾರ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ತಂದು ಹಾಕಿದರೆ ತುಂಬಾ ಒಳ್ಳೆಯದು 12 ಗಂಟೆ ಒಳಗಡೆ ನಂತರ ಸ್ನೇಹಿತರೆ ಯಾವ ದಿಕ್ಕಿನಲ್ಲಿ ಬೆಳಸಬೇಕು ಅಂದರೆ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಬಳಸಬೇಕು ಯಾವುದೇ ಕಾರಣಕ್ಕೂ ಉತ್ತರದಿಕ್ಕಿನಲ್ಲಿ ಬೆಳೆಸಬಾರದು ಇದರಿಂದ ದಂಪತಿಗಳ ನಡುವೆ ಜಗಳ ಆಗುತ್ತದೆ ನಂತರ ಪಶ್ಚಿಮ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಇದರಿಂದ ಸದಾ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.