Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಈ ಸೃಷ್ಟಿಯಲ್ಲಿ ಅನೇಕ ದಿನಗಳು ಅನೇಕ ಔಷಧಿ ಗುಣಗಳನ್ನು ಹೊಂದಿದೆ ಔಷಧಿ ಗುಣ ಇರುವ ಗಿಡಗಳ ಬಗ್ಗೆ ನಮ್ಮ ಪೂರ್ವಿಕರು ನಗುತ್ತಿದ್ದರು ಮತ್ತು ಅವರು ಹೇಳಿದ್ದನ್ನು ನಾವು ಇಂದಿನವರೆಗೂ ಪಾಲಿಸಿಕೊಂಡು ಬರುತ್ತಿದ್ದೇನೆ. ಅಂತಹ ಔಷಧಿ ಗುಣವುಳ್ಳ ಗಿಡದ ಬಗ್ಗೆ ನಾನು ಇಂದು ತಿಳಿಸಿಕೊಡುತ್ತೇನೆ ಅತಿಬಲ ಗಿಡದ ಎಂದು ಕರೆಯುತ್ತಾರೆ. ಈ ಗಿಡದಲ್ಲಿ ಔಷಧಿಗುಣ ಎಂತಿದೆ ಎಂದು ಯಾರಿಗೂ ತಿಳಿದಿರದು. ಈ ಗಿಡ ಎಲ್ಲಾ ಕಡೆಯೂ ಬೆಳೆಯು ತ್ತದೆ ಇದರಲ್ಲಿ ಆಂಟಿ-ಬ್ಯಾಕ್ಟಿರಿಯಾ ಭಾರತೀಯ ವೈದ್ಯಕೀಯದಲ್ಲಿ ಇದನ್ನು ಔಷಧಿ ಗುಣವಾಗಿ ಉಪಯೋಗಿಸುತ್ತಾರೆ ಇದನ್ನು ಅನೇಕ ವ್ಯಾಧಿಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ಜಾಸ್ತಿ ಜ್ವರ ಬಂದಾಗ ಮತ್ತು ಮೂತ್ರಪಿಂಡದಲ್ಲಿ ಕಲ್ಲು ಕರಗಿಸುವುದು ತುಂಬಾ ಕೆಲಸ ಮಾಡುತ್ತದೆ ಈ ಅತಿ ಬಲದ ರಸವನ್ನು ಒಂದು ಚಮಚ ಗಾಯದ ಮೇಲೆ ಹಾಕಿದರೆ ಗಾಯ ವಾಸಿಯಾಗುತ್ತದೆ. ಮೂತ್ರದಲ್ಲಿ ಏನಾದರೂ ಇನ್ಫೆಕ್ಷನ್ ಆಗಿದ್ದರೆ ಅದಕ್ಕೂ ಸಹ ಅತಿಬಲ ಒಳ್ಳೆಯದು ಮತ್ತು ಚರ್ಮದಲ್ಲಿ ಏನಾದರೂ ತುರಿಕೆ ರೀತಿ ತೊಂದರೆ ಇದ್ದರೂ ಅದಕ್ಕೂ ಸಹ ಒಳ್ಳೆಯದು.

ನಮ್ಮ ದೇಹದಲ್ಲಿ ಏನಾದರೂ ಗಾಯ ಆಗಿದ್ದರೆ ಈ ಅತಿ ಬಲದ ಬೀಜವನ್ನು ಕುಟ್ಟಿ ಪುಡಿಮಾಡಿ ಪೇಸ್ಟ್ ಮಾಡಿ ಹಚ್ಚಿದರೆ ನಮ್ಮ ದೇಹದಲ್ಲಿ ಗಾಯ ವಾಸಿಯಾಗುತ್ತದೆ. ಅತಿಸಾರ ಮೂತ್ರ ವಿಸರ್ಜನೆಯ ತೊಂದರೆ ಇಲ್ಲ ತುಂಬಾನೆ ಒಳ್ಳೆಯದು. ಮತ್ತು ಕ್ಷೇಮವಾಗಿ ಇದಕ್ಕೆಲ್ಲ ಅತಿಬಲ ತುಂಬಾನೆ ಒಳ್ಳೆಯದು ಈ ಸಸ್ಯದ ಕಾಂಡ ಎಲೆ ಪ್ರತಿಯೊಂದು ಭಾಗವು ಔಷಧಿ ಗುಣವನ್ನು ಹೊಂದಿರುತ್ತದೆ. ಇದನ್ನು ಕಷಾಯಮಾಡಿ ಕುಡಿದರೆ ಎಂತಹ ಜ್ವರ ಇದ್ದರೂ ಸಹ ವಾಸಿಯಾಗುತ್ತದೆ. ಮತ್ತು ಹಲ್ಲು ನೋವಿಗೆ ಸಹ ಇದು ತುಂಬಾನೆ ಒಳ್ಳೆಯದು ಮೂತ್ರ ಬಾದೆಯಿಂದ ತುಂಬಾ ಜನರು ಕಷ್ಟಪಡುತ್ತಾರೆ ಹಾಗಾಗಿ ಈ ಅತಿಬಲ ರಸವನ್ನು ತೆಗೆದುಕೊಳ್ಳುವುದರಿಂದ ಎಲ್ಲಾ ರೀತಿಯ ಗುಣವಾಗುತ್ತದೆ ನಮ್ಮ ನೈಸರ್ಗಿಕ ಇಂತಹ ಸಂಸ್ಥೆಗಳು ಅನೇಕ ಔಷಧಿ ಗುಣಗಳನ್ನು ಹೊಂದಿದೆ ನಾವು ನಮ್ಮ ಆರೋಗ್ಯಕ್ಕೆ ನಾವು ಸರಿಯಾಗಿ ಮಾಡಿಕೊಳ್ಳಬೇಕು ಇಷ್ಟವಾಗಿದ್ದರೆ ಒಂದು ಲೈಕ್ ಮಾಡುವುದರ ಮೂಲಕ ಕಾಮೆಂಟ್ ಮಾಡಿ.