Sat. Jun 25th, 2022

ಮನೆಗೆ ಬಂದವರಿಗೆ ವಸ್ತುವನ್ನು ಎಂದಿಗೂ ನೀಡಬೇಡಿ ಲಕ್ಷ್ಮೀದೇವಿ ಮನೆಯಲ್ಲಿ ಇರುವುದಿಲ್ಲ ಮತ್ತು ಕಷ್ಟಗಳು ಮತ್ತು ನಷ್ಟಗಳು ಹೆಚ್ಚುತ್ತದೆ ಆಗಾದರೆ ಆ ವಸ್ತುಗಳು ಯಾವುದು ಎಲ್ಲವನ್ನೂ ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ನಿಮ್ಮ ಮನೆಯಲ್ಲಿ ಕೂಡ ಸದಾ ಲಕ್ಷ್ಮೀದೇವಿ ಇರಬೇಕು ಮತ್ತು ಹಣಕಾಸು ಇರಬೇಕು ಅಂದರೆ ಲಕ್ಷ್ಮಿ ದೇವಿಯನ್ನು ತುಂಬಾ ಭಕ್ತಿಯಿಂದ ಪೂಜೆ ಮಾಡಬೇಕು ಮತ್ತು ಲಕ್ಷ್ಮೀದೇವಿಗೆ ಸಂಬಂಧಿಸಿದಂತಹ ವಸ್ತುಗಳನ್ನು ತುಂಬಾ ಶುದ್ಧವಾಗಿ ಇಟ್ಟುಕೊಳ್ಳಬೇಕು ಇಲ್ಲವಾದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಇರುವುದಿಲ್ಲ ಅಂತ ವಸ್ತುಗಳು ಯಾವುದು ತಿಳಿಯೋಣ ಬನ್ನಿ.

ಲಕ್ಷ್ಮಿ ದೇವಿಗೆ ಪ್ರಿಯವಾದ ಅಂತಹ ಕಸಬರಿಕೆ ಅನ್ನು ಕಾಲಿನಲ್ಲಿ ತುಳಿಯುವುದು ಎಸೆಯುವುದು ಮಾಡಬಾರದು ನಂತರ ಒಳಕಲ್ಲು ಮೇಲೆ ಯಾವುದೇ ಕಾರಣಕ್ಕೂ ಕುಳಿತುಕೊಳ್ಳಬಾರದು ಮತ್ತು ಕಾಲಿನಲ್ಲಿ ಒದೆಯಬಾರದು ನಂತರ ಮನೆಯ ಬಾಗಲಿನ ಹೊಸಲು ಮೇಲೆ ಕುಳಿತುಕೊಳ್ಳಬಾರದು ನಂತರ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಬೇಕು ಹಾಗೂ ಯಾವುದೇ ಕಾರಣಕ್ಕೂ ನೀವು ಮಲಗುವಂತಹ ಜಾಗದಲ್ಲಿ ಹಣಕಾಸು ಮತ್ತು ಆಭರಣ ಚಿನ್ನಾಭರಣಗಳನ್ನು ಬಿಡಬಾರದು ಇದರಿಂದ ಲಕ್ಷ್ಮೀದೇವಿ ಮನೆಯಲ್ಲಿ ನಿಲ್ಲಿಸುವುದಿಲ್ಲ ನಂತರ ಒಂದು ವಸ್ತುವನ್ನು ನೀವು ಯಾವುದೇ ಕಾರಣಕ್ಕೂ ಮನೆಗೆ ಬಂದ ಸಂಬಂಧಿಕರಿಗೆ ಮತ್ತು ಫ್ರೆಂಡ್ಸ್ ಗಳಿಗೆ ಕೊಡಬಾರದು.

ಈ ವಸ್ತು ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದದ್ದು ಕೊಬ್ಬರಿ ಎಣ್ಣೆ ಅನ್ನು ಯಾವುದೇ ಕಾರಣಕ್ಕೂ ಮನೆಗೆ ಬಂದ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಕೊಡಬಾರದು ನಂತರ ಕೊಬ್ಬರಿ ಎಣ್ಣೆಯನ್ನು ಕೂಡ ನೀವು ಈ ರೀತಿ ಹಚ್ಚಿಕೊಳ್ಳಬೇಕು ಬೇರೆ ಒಬ್ಬರಿಗೆ ಕೊಬ್ಬರಿ ಎಣ್ಣೆ ಅನ್ನು ಹಚ್ಚುತ್ತೀರ ಎಂದರೆ ನಿಮ್ಮ ಕೈಗಳನ್ನು ತೊಳೆದುಕೊಂಡು ಹಚ್ಚಬೇಕು ನಂತರ ಇನ್ನೊಬ್ಬರಿಗೂ ಕೂಡ ಎಣ್ಣೆಯನ್ನು ಹಚ್ಚಬೇಕು ಅಂದರೆ ಮತ್ತೆ ಕೈತೊಳೆದುಕೊಂಡು ಎಣ್ಣೆಯನ್ನು ಹಚ್ಚಬೇಕು ಈ ನಿಯಮಗಳನ್ನು ಪಾಲಿಸುತ್ತಾ ಬಂದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಮತ್ತು ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಹಾಗೂ ಸುಖ ಶಾಂತಿ ನೆಮ್ಮದಿ ಇರುತ್ತದೆ.ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )