ಮನೆಗೆ ಬೇಕಾಗಿರೋ ತರಕಾರಿಗಳನ್ನು ಈಜ಼ೀಯಾಗಿ ತುಂಬಾ ಕಡಿಮೆ ಜಾಗದಲ್ಲಿ ಹೇಗೆ ಬೆಳೆಯುವುದು.ತರಕಾರಿ ಗಿಡಗಳನ್ನು ಬೆಳೆಯಲು ಮ ನೆ ಅತ್ತಿರ ಜಾಗ ಇಲ್ಲವಾದರೆ ನಮಗೆ ಇರೊ ಜಾಗದಲ್ಲಿ ಟೆರೆಸ್ ಮೇಲೆ ಅಥವಾ ಬಾಲ್ಕನಿಯಲ್ಲಿ ಈಗೆ ಸ್ವಲ್ಪ ಜಾಗದಲ್ಲಿ ಮನೆಗೆ ಬೇಕಾಗಿರುವ ತರಕಾರಿಗಳನ್ನು ಬೆಳೆಯಬಹುದು. ಅದನ್ನು ಹೇಗೆ ಬೆಳೆಯುವುದು ಅಂ ತ ನಾವು ತಿಳಿಸಿಕೊಡುತ್ತೇವೆ.ತರಕಾರಿ ಗಿಡಗಳನ್ನು ಪಾಟ್ ಅಲ್ಲಿ ಬೆಳೆ ಯುವುದಕ್ಕಿಂತ ಗ್ರೋ ಬ್ಯಾಕ್ ಗಳಲ್ಲಿ ಬೆಳೆಯು ವುದು ಸ್ವಲ್ಪ ಈಜ಼ೀ
ಇಲ್ಲವಾದರೆ ತುಂಬಾ ಪಾಟ್ ಬೇಕಾಗುತ್ತದೆ ಜಾಗ ತುಂಬಾ ಬೇಕಾಗುತ್ತ ದೆ ಆದರೆ ಗ್ರೋ ಬ್ಯಾಕ್ ಅಲ್ಲಿ ನಾಲ್ಕು ಐದು ಗಿಡಗಳನ್ನು ಬೆಳಿಯಬ ಹುದು.ತರಕಾರಿ ಮಾರುಕಟ್ಟೆ ಗೆ ಹೊದರೆ ತರಕಾರಿ ಬೀಜವನ್ನು ಮಾ ರುವ ಅಂಗಡಿಗಳು ಬೇರೆ ಇರುತ್ತದೆ. ಅಲ್ಲಿ ನೀವು ತೆಗೆದುಕೊ ಳ್ಳಬಹು ದು. ಪ್ಯಾಕೆಟ್ ಗಳಲ್ಲಿ ಸಹ ಸಿಗುತ್ತದೆ ಹಾಗೂ ಗ್ರಾಂ ಗಳಲ್ಲು ಸಿಗುತ್ತ ದೆ. ಎಷ್ಟು ಬೇಕು ನೊಡಿ ತೆಗೆದುಕೊಳ್ಳಬಹುದು ಇದು ಒಂದು ಪ್ಯಾಕೆ ಟ್ ಇಂದ ಐದಾರು ಸಲ ತರಕಾರಿಗಳನ್ನು ಬೆಳಿ ಯಬಹುದು. ಈಗ
ಮಣ್ಣು ಮತ್ತು ಡಿ ಕಂಪೊಸ್ ಆಗಿರುವ ಗೊಬ್ಬರ ಎರಡನ್ನೂ ಸಮವಾ ಗಿ ತೆಗೆದುಕೊಂಡು ಅದರಲ್ಲಿ ಅರ್ದ ಬಾಗ ಮ ರಳನ್ನು ತೆಗೆದುಕೊ ಳ್ಳಬೇಕು.ನೀಮ್ ಪೌಡರ್ ಅನ್ನು ಮೊದಲು ಮಣ್ಣಿ ನಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು ಏಕೆಂದರೆ ರೋಗಗಳು ಬರುವು ದನ್ನು ತಡೆಯ ಬಹುದು, ಹಾಗೂ ಗಿಡಗಳಿಗೆ ಫಂಗಸ್ ಆಗುವುದನ್ನು ತಡೆಯ ಬಹು ದು. ಈಗ ಸೀಡ್ಸ್ ಆಗುವುದಕ್ಕಿಂತ ಮುಂಚೆ ನೀರನ್ನು ಹಾಕ ಬೇ ಕು. ನಂತರ ಮಣ್ಣಿನಲ್ಲಿ ಲೈನ್ ಮಾಡಿ ನಿಮಗೆ ಬೇಕಾದ ತರಕಾರಿ ಬೀಜವನ್ನು ಹಾಕಿ ಈಗ ಮತ್ತೆ ಮಣ್ಣಿಂದ ಮುಚ್ಚಬೇಕು.
