Thu. Sep 29th, 2022

ನಿಮ್ಮ ಮನೆಗೆ ಯಾವಾಗಲಾದರೂ ಸಾವಿರಕಾಲು ಬಂದಿದೆಯಾ ಒಂದು ವೇಳೆ ಸಾವಿರಕಾಲು ಜರಿ ಬಂದರೆ ಮನೆಗೆ ಒಳ್ಳೆಯದಾಗುತ್ತಾ ಅಥವಾ ಮನೆಗೆ ಕೆಟ್ಟದ್ ಆಗುತ್ತಾ ಮನೆಗೆ ಜರಿ ಬಂದರೆ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಇವತ್ತು ನಾವು ತಿಳಿಸಿಕೊಡುತ್ತೇವೆ ಬನ್ನಿ ಮನೆಗೆ ಯಾವಾಗಲೂ ಕೆಲವು ಕೀಟಗಳು ಮತ್ತು ಜಂತುಗಳು ಪಕ್ಷಿಗಳು ಬರುತ್ತಲೇ ಇರುತ್ತದೆ.ಆದರೆ ಕೆಲವು ಕೀಟ ಜಂತುಗಳು ಮನೆಗೆ ಬಂದಾಗ ಒಳ್ಳೆಯದು ಆಗುತ್ತದೆ ಇನ್ನು ಕೆಲವೊಮ್ಮೆ ಕೆಟ್ಟದ್ದು ಕೂಡ ಆಗುತ್ತದೆ ಅಂತ ಶಾಸ್ತ್ರ ಹೇಳುತ್ತದೆ ಮನೆಯಲ್ಲಿ ಯಾವಾಗಲೂ ಜೇಡ ಪದೇಪದೇ ಗೂಡು ಕಟ್ಟುತ್ತಿದ್ದರೆ ಅದು ಮನೆಗೆ ಪರಮ ದರಿದ್ರ ಕಷ್ಟಗಳು ಹೆಚ್ಚಾಗುತ್ತದೆ ಸಾಲ ಅನ್ನೋದು ಹೆಚ್ಚಾಗುತ್ತದೆ ಹಣಕಾಸಿನ ಸಮಸ್ಯೆ ಇದ್ದಕ್ಕಿದ್ದಂತೆ ಉತ್ಪತ್ತಿಯಾಗುತ್ತದೆ ಆದ್ದರಿಂದ ಮನೆಯಲ್ಲಿ ಏನಾದರೂ ಜೇಡ ಪದೇಪದೇ

ಗೂಡು ಕಟ್ಟುತ್ತಿದ್ದರೆ ಅಲ್ಲಲ್ಲಿ ಕ್ಲೀನ್ ಮಾಡಿಕೊಳ್ಳಿ ಯಾಕೆಂದರೆ ಜೇಡಕ್ಕೆ ನಕಾರಾತ್ಮಕ ಶಕ್ತಿ ಗಳನ್ನು ಸೆಳೆಯುವ ಸಾಮರ್ಥ್ಯ ಇರುತ್ತದೆ ಆದ್ದರಿಂದ ಮನೆಯಲ್ಲಿ ಜೇಡಗಳು ಹೆಚ್ಚು ಇರದಂತೆ ನೋಡಿಕೊಳ್ಳಬೇಕು.ಇನ್ನು ಎರಡನೆಯದಾಗಿ ಮನೆಗೆ ಅವುಗಳೇನಾದರೂ ಬಂದರೆ ಒಳ್ಳೆಯದಾಗುತ್ತದೆ ಅಂತ ನೋಡುವುದಾದರೆ ಹಾವುಗಳನ್ನು ಹಿಡಿಯುವುದು ಅಥವಾ ಸಾಯಿಸುವುದನ್ನು ಮಾಡುತ್ತೇವೆ ಆದರೆ ಮನೆಗೆ ಹಾವು ಬಂದರೆ ಕೆಟ್ಟದ್ದಾಗುತ್ತದೆ ಮನೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ ಮನೆಯ ಯಜಮಾನ ಅಥವಾ ಯಜಮಾನಿಗೆ ಅಪಘಾತಗಳಾಗುವ ಸಂಭವಗಳು ಹೆಚ್ಚಾಗುತ್ತದೆ ಯಾವುದಾದರೂ ಒಂದು ಕಾಯಿಲೆಗೆ ತುತ್ತಾಗುತ್ತಾರೆ ಆದ್ದರಿಂದ ಮನೆಗೆ ಹಾವುಗಳು ಬಂದನಂತರ ತಪ್ಪದೇ ಗಮನವನ್ನು ನೀಡಬೇಕಾಗುತ್ತದೆ ಎಷ್ಟೋ ಸಂದರ್ಭದಲ್ಲಿ ಹಾವುಗಳು ಮನೆಗೆ ಬಂದಾಗ ಒಳ್ಳೆಯದಾಗಿ ರುವಂತಹ ಉದಾಹರಣೆಗಳು ಕೂಡ ಇದೆ ಆದರೆ ಅವುಗಳು ಮನೆಗೆ ಬಂದಾಗ ಆದಷ್ಟು ಕೆಟ್ಟದ್ದು ನಡಿಯುತ್ತದೆ.