ನಿತ್ಯ ಕಳಸದ ಬಗ್ಗೆ ಮಾಹಿತಿ ಇರಲಿ ಹೇಗೆ ಪೂಜೆ ಮಾಡಬೇಕು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯ ತುಂಬಾ ಒಳ್ಳೆಯ ವಿಷಯವಾಗಿದೆ ಎಲ್ಲರೂ ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಇಂತಹ ಮಾಹಿತಿ ಸುಮಾರು ಜನರಿಗೆ ಕಳಸಕ್ಕೆ ಯಾವ ಎಲೆ ಹಾಕಬೇಕು ನಂತರ ಹೇಗೆ ಪೂಜೆ ಮಾಡಬೇಕು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ನೀವು ಕಳಸವನ್ನು ತೆಗೆದುಕೊಳ್ಳಬೇಕು ನಿಮ್ಮ ಮನೆಯಲ್ಲಿ ಯಾವ ಕಳಸ ಇದೆ ಅದನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅರಿಶಿಣ ಕುಂಕುಮ ಹಾಕಿ ಅಲಂಕಾರ ಮಾಡಿ.
ನಂತರ ಸುಮಾರು ಜನ ತೆಂಗಿನಕಾಯನ್ನು ಇಡುತ್ತಾರೆ ಹಾಗೂ ಇನ್ನೂ ಕೆಲವರು ಇರುವುದಿಲ್ಲ ಅದು ನಿಮಗೆ ಸೇರಿದ್ದು ಹಾಗೂ ತೆಂಗಿನಕಾಯನ್ನು ಸುಮಾರು ಜನ ಕಣ್ಣು ಕಾಣಿಸದೇ ಇಡುತ್ತಾರೆ ಹಾಗೂ ಇನ್ನು ಕೆಲವರು ಕಣ್ಣು ಕಾಣಿಸುತ್ತಾರೆ ನಾನು ಕೂಡ ತೆಂಗಿನಕಾಯಿಯ ಕಣ್ಣನ್ನು ಕಾಣಿಸಿ ಇಡುತ್ತೇನೆ ಇದರಿಂದ ತುಂಬಾ ಒಳ್ಳೆಯದು ಆಗುತ್ತದೆ ಹಾಗೂ ಕಾಯಿ ಕೂಡ ಬೇಗನೆ ಕೆಟ್ಟು ಹೋಗುವುದಿಲ್ಲ ನಂತರ ಕಳಸಕ್ಕೆ ವಿಲೇದೆಲೆ ಹಾಕುವುದು ತುಂಬಾ ಶೇಷ್ಠ ನಂತರ ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಮಾವಿನ ಎಲೆ ಹಾಕಿ ಒಳ್ಳೆಯದಾಗುತ್ತದೆ ನಂತರ ಕಳಸಕ್ಕೆ ಕೆಲವರು ಮಾಂಗಲ್ಯವನ್ನು ಕೂಡ ಹಾಕುತ್ತಾರೆ ನೀವು ಕೂಡ ಹಾಕಿ ತುಂಬಾ ಒಳ್ಳೆಯದು ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.