ಜಿರಳೆಯನ್ನು ಕಡಿಮೆಮಾಡಿಕೊಳ್ಳಲು ಕೆಲವು ಐಡಿಯಾಗಳನ್ನು ಹೇಳು ತ್ತೇನೆ ಜಿರಳೆಗಳ ಹೋಗಿ ಸಬಹುದು ಹೇಳುತ್ತೇನೆ ನಿಮ್ಮ ಅಡಿಗೆಮ ನೆಯ ನಲ್ಲಿಯ ಹತ್ತಿರ ನಿಮ್ಮ ಗೋಡೆಗಳ ಮೇಲೆ ಹೆಚ್ಚಾಗಿ ಜಿರಳೆಗಳು ಅಡುಗೆ ಮನೆಯಲ್ಲಿ ಇರುತ್ತದೆ ಮೊದಲನೇ ಐಡಿಯಾ ಅನ್ನು ಹೇಳು ತ್ತೇನೆ ಔಷಧಿ ಪ್ಯಾಕೆಟ್ ಇರುತ್ತದೆ ಅದರ ಹೆಸರು ನೋ ಎಂಟ್ರಿ ಅಂತ ಇದು ಎಲ್ಲ ಮೆಡಿಕಲ್ ಅಂಗಡಿಗಳಲ್ಲಿ ಸಿಗುತ್ತದೆ ಇದರ ಬೆಲೆ rs.60 ಅದರ ಒಳಗಡೆ ಒಂದು ಪ್ಯಾಕೆಟ್ ನಲ್ಲಿ ನಾವು ಗೋಧಿ ಹಿಟ್ಟನ್ನು ಹೇಗೆ ಕಳಕೊಳ್ಳುತ್ತೇವೆ ಅದೇ ರೀತಿ ಕಲಸಿ ಇಟ್ಟಿರುತ್ತಾರೆ ಇಟ್ಟನು ನಾವು ಎಲ್ಲೆಲ್ಲಿ ಜಿರಳೆಗಳು ಜಾಸ್ತಿ ಇರುತ್ತದೆ ಅಲ್ಲಿಗೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಹಾಕಬೇಕು ಮಕ್ಕಳಲ್ಲಿ ಇರುವ ಮನೆಯಲ್ಲಿ ಸ್ವಲ್ಪ ಜಾಗೃತ ಇಂದ ಇಡಬೇಕು ಯಾಕೆಂದರೆ ಅವು ಗೊತ್ತಿಲ್ಲದೆ ತಿಂದು ಬಿಡುತ್ತವೆ ಮಕ್ಕಳ ಕೈಗೆ ಸಿಗದೆ ಇರುವ ತರ ಇಡಬೇಕು ನೀವು ನಿಮ್ಮ ಕೈಯಲ್ಲಿ ಮಾಡಿದರು ಏನು ಸಮಸ್ಯೆ ಇಲ್ಲ ಉಂಡೆ ಕಟ್ಟಿದ ನಂತರ ನಿಮ್ಮ ಕೈಯನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ ನೀವು ಒಂದು ಬಾರಿ ಇಟ್ಟರೆ ಪ್ರತಿದಿನ ಸಾಕಷ್ಟು ಜಿರಳೆಗಳು ಸತ್ತು ಬಿದ್ದಿರುತ್ತದೆ.
ಯಾರ ಮನೆಯಲ್ಲಿ ತುಂಬಾ ಜಿರಳೆಗಳು ಇರುತ್ತದೆಯೋ ಅವರು ಪ್ರ ಯತ್ನ ಮಾಡಿ ತುಂಬಾ ಸುಲಭವಾಗಿದೆ ನೀವು ಬಟ್ಟೆ ಇಟ್ಟಿರುವ ಕಬೋರ್ಡ್ ನಲ್ಲಿಯೂ ಕೂಡ ಇಡಬಹುದು ಅದು ಹೇಗೆಂದರೆ ಬಟ್ಟೆ ಇಡಲು ಮೊದಲು ನೀವು ಪೇಪರ್ ಹಾಕಿರುತ್ತಾರೆ ಅದರ ಮೇಲೆ ಜಿರಳೆ ಉಂಡೆಯನ್ನು ಇಡಬಹುದು ಅಡಿಗೆ ಮನೆಯೊಳಗೆ ನೀವು ಹೆಚ್ಚು ಇಡಬೇಕು ಎಲ್ಲಾ ಕಡೆನೂ ಇದು ತುಂಬಾ ಸುಲಭವಾಗಿ ಅಂಟಿಕೊಳ್ಳು ತ್ತದೆ ನೆಲದ ಮೇಲೆ ಗೋಡೆಗಳ ಮೇಲೆ ಅಂಟಿಸಿ ಬಹುದು ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಇದು ಎರಡನೇ ಐಡಿಯಾ ಹೇಳುತ್ತೇನೆ ಬೋರಿಕ್ ಆಸಿಡ್ ಪೌಡರ್ ಎಂದು ಇದು ಹೊರಗಡೆ ಏನು ಕೂಡ ಸಿಗುತ್ತೆ ಆನ್ಲೈನ್ನಲ್ಲಿ ಕೂಡ ಸಿಗುತ್ತದೆ ಇದನ್ನು ಹೇಗೆ
ಬೆಳೆಸಬೇಕೆಂದರೆ ಒಂದೆರಡು ಚಮಚ ಬೋರಿಕ್ ಆಸಿಡ್ ಪೌಡರ್ ಅನ್ನ ತೆಗೆದುಕೊಳ್ಳಿ ಅದಕ್ಕೆ 2 ಚಮಚ ಗೋಧಿ ಹಿಟ್ಟು ಎರಡು ಚಮಚ ಗೋಧಿ ಹಿಟ್ಟನ್ನು ಬೋರಿ ಕ್ಯಾಸೆಟ್ ಪೌಡರ್ ಜೊತೆಗೆ ಮಿಕ್ಸ್ ಮಾಡಿಕೊಳ್ಳಿ ಮೊದಲು ಎರಡನ್ನು ತುಂಬಾ ಚೆನ್ನಾಗಿ ಬೆರೆಸಿಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಕೂಡ ಬೆರೆಸಿಕೊಳ್ಳಬಹುದು ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಬೆರೆಸಿಕೊಳ್ಳಬಹುದು ನೀರನ್ನು ಹಾಕಿ ಬೆರೆಸಿ ಕೊಂಡರೆ ಒಳ್ಳೆಯದು ಅದರಲ್ಲಿ ಸಣ್ಣಕ್ಕೆ ಉಂಡೆಗಳನ್ನು ಮಾಡಿಕೊಳ್ಳಿ ಮಾಡಿಕೊಂಡು ಕೊಂಡು ನಿಮಗೆ ಎಲ್ಲೆಲ್ಲಿ ಜಿರಳೆಗಳು ಜಾಸ್ತಿ ಇರುತ್ತದೆ ಆ ಜಾಗಗಳಲ್ಲಿ ಇದನ್ನು ಅಂಟಿಸಿ ರಾತ್ರಿ ಹೊತ್ತು ಅಂಟಿಸಬೇಕು ಸತ್ತು ಹೋಗುತ್ತದೆ.