ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲ್ಲುಗಳು ತುಂಬಾ ಹಳದಿ ಬಣ್ಣದಲ್ಲಿ ಇರುತ್ತದೆ. ಹಾಗೂ ಹಲ್ಲಿನ ಭಾಗದಲ್ಲಿ ಕಪ್ಪು ಚುಕ್ಕೆ ಇರುತ್ತದೆ ಈ ರೀತಿ ಸಮಸ್ಯೆ ಇದ್ದಾಗ ನಾವು ಸ್ಮೈಲ್ ಮಾಡಲು ತುಂಬಾ ಕಷ್ಟವಾಗುತ್ತದೆ ಹಲ್ಲುಗಳು ಮುಖ್ಯವಾಗಿ ಹಳದಿ ಬಣ್ಣಕ್ಕೆ ಬರಲು ಕಾರಣ ನಾವು ಪ್ರತಿನಿತ್ಯ ಸೇವಿಸುವ ಆಹಾರ ಆದ್ದರಿಂದ ನಾವು ಆಹಾರ ಸೇವಿಸುವಾಗ ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕು ಪ್ರತಿನಿತ್ಯ ಎರಡು ಬಾರಿ ಎಲ್ಲರೂ ಬ್ರಷ್ ಮಾಡಬೇಕು ಇನ್ನು ಹಲ್ಲುಗಳಿಗೆ ಅಂಟಿಕೊಳ್ಳುವ ಯಾವುದೇ ಪದಾರ್ಥ ಸೇವನೆ ಮಾಡಿದರೆ ನೀರನ್ನು ಚೆನ್ನಾಗಿ ಮುಕ್ಕಳಿಸಬೇಕು .ಹಾಗೂ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ಹಲ್ಲುಗಳು ತುಂಬಾ ಬಿಗಿ ಯಾಗಿರುತ್ತದೆ ಟೀ ಕಾಫಿ ಬಿಡಿ ಸಿಗರೇಟ್ ಗುಟ್ಕಾ ಮುಂತಾದ ವಸ್ತುಗಳನ್ನು ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇವುಗಳನ್ನು ಪ್ರತಿಯೊಬ್ಬರು ಸೇವನೆ ಮಾಡಬಾರದು ಆಗ ಹಲ್ಲುಗಳು ತುಂಬಾ ಚೆನ್ನಾಗಿರುತ್ತದೆ.
ಈ ಮನೆ ಮದ್ದು ಮಾಡಲು ಮೊದಲಿಗೆ ಬೆಳ್ಳುಳ್ಳಿ ಬೇಕಾಗುತ್ತದೆ ಬೆಳ್ಳುಳ್ಳಿ ಬೆಳೆ ಐದರಿಂದ ಆರು ಬೇಕಾಗುತ್ತದೆ. ನಂತರ ಇದರ ಪೇಸ್ಟನ್ನು ಮಾಡಿಕೊಳ್ಳಬೇಕು ನಂತರ ಇದಕ್ಕೆ ಒಂದು ಚಮಚ ಟಮೋಟ ರಸವನ್ನು ಆಗಬೇಕು. ಕೆಲವೊಬ್ಬರು ಇದಕ್ಕೆ ನಿಂಬೆಹಣ್ಣಿನ ರಸವನ್ನು ಕೂಡ ಆಗುತ್ತದೆ ಇವೆರಡರಲ್ಲಿ ಯಾವುದಾದರೂ ಒಂದು ಬಳಸಬಹುದು ನಂತರ ಒಂದು ಚಿಟಿಕೆಯಷ್ಟು ಪುಡಿ ಉಪ್ಪನ್ನು ಹಾಕಬೇಕು ಅರ್ಧ ಚಮಚದಷ್ಟು ಬೇಕಿಂಗ್ ಸೋಡಾ ಹಾಕಬೇಕು. ಇದನ್ನು ಬಳಸುವುದರಿಂದ ಹಲ್ಲು ತುಂಬಾ ಚೆನ್ನಾಗಿ ಪದಗಳನ್ನು ಹೊಳೆಯುತ್ತದೆ ನಂತರ ಇದಕ್ಕೆ ಸ್ವಲ್ಪ ಕೋಲ್ಗೇಟ್ ವೈಟ್ ಪೇಸ್ಟನ್ನು ಬೆರೆಸಿ ಚೆನ್ನಾಗಿ ಎಲ್ಲವನ್ನೂ ಮಿಕ್ಸ್ ಮಾಡಬೇಕು. ನಂತರ ಪ್ರತಿ ನಿತ್ಯ ಬ್ರಷ್ ಮಾಡುವ ಬ್ರಷ್ ತೆಗೆದುಕೊಂಡು ಈ ಪೇಸ್ಟ್ ಅನ್ನು ಹಾಕಿಕೊಂಡು ಬ್ರಷ್ ಮಾಡಿದರೆ ಹಲ್ಲುಗಳು ತುಂಬಾ ಸ್ವಚ್ಛವಾಗಿರುತ್ತದೆ ಯಾವುದೇ ಹಳದಿಬಣ್ಣ ಇರುವುದಿಲ್ಲ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಈ ರೀತಿ ಮಾಡಿ ನಿಮಗೆ ತುಂಬಾ ಹಲ್ಲುಗಳು ಚೆನ್ನಾಗಿರುತ್ತದೆ.
