Fri. Mar 1st, 2024

ನಮಸ್ಕಾರ ಮನೆಯಲ್ಲಿರುವ ದಾರಿದ್ರ್ಯ ದೇವತೆಯನ್ನು ಹೇಗೆ ಹೊರ ಕಳಿಸೊದು ಅಂತ ಗೊತ್ತಾ? ಹಾಗಿದ್ದರೆ ಈ ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ನೀವಿನ್ನು ನಮ್ಮ ಡಿವೈನ್ ಮಿಡಿಯಾ ಚಾನಲ್ ಗೆ subscribe ಆಗಿಲ್ಲ ಅಂದರೆ ಈ ಕೂಡಲೇ subscribe ಆಗಿ ಹಾಗೆ ಪಕ್ಕದಲ್ಲಿ ಕಾಣೊ ಬೆಲ್ ಐಕಾನ್ ಪ್ರೆಸ್ ಮಾಡೊದರಿಂದ ನಾವು ಹಾಕುವ ಎಲ್ಲ ಮಾಹಿತಿಗಳು ನಿಮ್ಮ ಪೋನ್ ಗೆ ಉಚಿತವಾಗಿ ಬರುತ್ತದೆ. ಸಹಜವಾಗಿ ಪ್ರತಿಯೊಬ್ಬರು ಲಕ್ಷ್ಮೀ ಅನುಗ್ರಹವಾಗಲಿ ಅಂತ ಬೇಡಿಕೊಳ್ಳುತ್ತಿರುತ್ತಾರೆ. ಆದರೆ ನಮಗೆ ಲಕ್ಷ್ಮೀ ಅನುಗ್ರಹ ಆಗಬೇಕು ಅಂದರೆ ಮೊದಲು ದಾರಿದ್ರ್ಯ ದೇವತೆ ಮನೆಯಿಂದ ಹೋಗಬೇಕು. ಇನ್ನು ಈ ದಾರಿದ್ರ್ಯ ದೇವತೆಯೂ ಲಕ್ಷ್ಮೀ ದೇವಿಯ ಅಕ್ಕ ಅಂತ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ದಾರಿದ್ರ್ಯ ದೇವತೆ ಹೊರಗಡೆ ಹೋಗಬೇಕು ಅದೇ ಸಮಯಕ್ಕೆ ಲಕ್ಷ್ಮೀ ದೇವತೆಯೂ ಮನೆಗೆ ಪ್ರವೇಶಿಸಬೇಕು ಈ ರೀತಿ ಆಗೊದರಿಂದ ಜನ್ಮದಲ್ಲಿ ಆರ್ಥಿಕ ಸಮಸ್ಯೆ ನಿಮಗೆ ಬಾರದು. ಇನ್ನು ದರಿದ್ರ ದೇವತೆ ಮನೆಯಲ್ಲಿ ಇದಾರೆ ಅನ್ನೊದಕ್ಕೆ ಕೇಲವು ಸಂಕೇತಗಳು ಕಾಣಿಸುತ್ತವೆ ಅವು ಯಾವುವು ಎಂದರೆ , ಯಾವ ಮನೆಯಲ್ಲಿ ಮಾಡಿದಂತಹ ಅನ್ನ ಸಾಂಬಾರ್ ಖಾಲಿ ಆಗಿ ಹೋಗುತ್ತದೆ ಆ ಮನೆಯಲ್ಲಿ ಖಚಿತವಾಗಿ ದರಿದ್ರ ದೇವತೆ ಇರುತ್ತಾಳೆ. ಇನ್ನು ಮನೆಯ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರು ಸಹ ಅದು ದರಿದ್ರ ದೇವತೆ ನಿಮ್ಮ ಮನೆಯಲ್ಲಿರುವ ಸೂಚನೆ. ಇನ್ನು ಯಾವ ಕೆಲಸ ಮಾಡೊಕೆ ಹೋದರು ಸಮಸ್ಯೆ ಹಾಗೂ ಆ ಕೆಲಸ ಅರ್ಧಕ್ಕೆ ನಿಲ್ಲುತ್ತಿರುತ್ತದೆ ಇದೆಲ್ಲವು ನಿಮಗೆ ದಾರಿದ್ರ್ಯ ದೇವತೆ ಮನೆಯಲ್ಲಿ ನೆಲೆಸಿದ್ದಾಳೆ ಎಂಬ ಸೂಚನೆಯನ್ನು ನೀಡುತ್ತವೆ.

ಇನ್ನು ದಾರಿದ್ರ್ಯ ದೇವತೆ ನಿಮ್ಮ ಮನೆಯಿಂದ ಹೊರಹಾಕಲು ಈ ಪರಿಹಾರ ಮಾಡಿ ಅದೆನು ಅಂದರೆ ಮನೆಯ ಮುಂಭಾಗದಲ್ಲಿ ನಿಂಬೆ ಕಾಯಿ ಮತ್ತು ಮೆಣಸನ್ನು ಸೇರಿಸಿ ಯಾವುದಾದರೂ ಒಂದು ಮಂಗಳವಾರ ಕಟ್ಟಬೇಕು. ಯಾಕೆಂದರೆ ದಾರಿದ್ರ್ಯ ದೇವತೆಗೆ ಖಾರ ಮತ್ತು ಹುಳಿ ಎಂದರೆ ಇಷ್ಟ ‌ಹಾಗಾಗಿ ಮನೆಯ ಮುಂಭಾಗಿಲಿಗೆ ಕಟ್ಟಿದರೆ ದರಿದ್ರ ದೇವತೆ ಮನೆ ಪ್ರವೇಶ ಮಾಡುವುದಿಲ್ಲ. ಇನ್ನು ಮನೆಯಲ್ಲಿರುವ ದಾರಿದ್ರ್ಯ ದೇವತೆ ಮನೆಯಿಂದ ಹೊರ ಹಾಕಲು ಒಂದು ಶುಕ್ರವಾರ ಅಥವಾ ಮಂಗಳವಾರ ಈ ಒಂದು ವಿಶೇಷವಾದಂತಹ ಧೂಪದ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ನೀಡಬೇಕು ಆ ಧೂಪಕ್ಕೆ ಬೇಕಾದ ಸಾಮಾಗ್ರಿಗಳನ್ನು ತಪ್ಪದೇ ಹಾಕಬೇಕು ಮೊದಲಿಗೆ ಗುಗ್ಗಿಲ ಸಾಂಬ್ರಾಣಿ,ಸಾಂಬ್ರಾಣಿ, ಒಣ ಕೊಬ್ಬರಿ ಪುಡಿ, ಸಕ್ಕರೆ ಮತ್ತು ಹಸುವಿನ ತುಪ್ಪ ಇದಿಷ್ಟನ್ನು ಹಾಕಿ ತಿಂಗಳಿಗೆ ಒಮ್ಮೆ ಮನೆಯಲ್ಲಿ ಧೂಪದ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ನೀಡಬೇಕು. ಹೀಗೆ ಮಾಡೊದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚುತ್ತದೆ ಹಾಗೂ ದಾರಿದ್ರ್ಯತನ ಕೂಡ ಕಳೆಯುತ್ತದೆ ಇದನ್ನು ಒಮ್ಮೆ ಮಾಡಿ ನೋಡಿ ನಿಮ್ಮ ಜೀವನವೇ ಬದಲಾಗುತ್ತದೆ ಹಣಕಾಸಿನ ಕಷ್ಟವೆ ಬಾರದು.‌ ಈ ವಿಶೇಷ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.‌ಧನ್ಯವಾದಗಳು.