Mon. Aug 8th, 2022

ಟೈಲರಿಂಗ್ ಮಾಡುವವರು ಕತ್ತರಿಯನ್ನು ಹೇಗೆ ಮಾಡಿಕೊಳ್ಳಬೇಕು ಅಂತ ಹೇಳಿಕೊಡುತ್ತೇನೆ ಕತ್ತರಿ ಕೆಳಗಡೆ ಬಿದ್ದರೆ ತಪ್ಪಿಹೋಗುತ್ತದೆ ಅದರಿಂದ ಬಟ್ಟೆಯಲ್ಲಿ ಕಟ್ ಮಾಡುವಾಗ ಪಾಯಿಂಟ್ ಹೋಗುತ್ತದೆ ಆದ್ದರಿಂದ ಮನೆಯಲ್ಲಿ ಕತ್ತರಿಯನ್ನು ಹೇಗೆ ಶಾರ್ಪ್ ಮಾಡಿಕೊಳ್ಳುವುದು ಅಂತ ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ ಕತ್ತರಿಗೆ ಮಿಷಿನ್ ಗೆ ಹಾಕುವ ಆಯಿಲನ್ನು ಹಾಕಿ ಸ್ವಲ್ಪ ಬಟ್ಟೆಯಲ್ಲಿ ಒರೆಸಬೇಕು ₹350 ಕತ್ತರಿಯನ್ನು ಈ ರೀತಿ ಸ್ವಲ್ಪ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿದರೆ ಅದು ತುಂಬಾ ಸ್ಮೂತ್ ಆಗಿ ಹಾಗುತ್ತದೆ.ಇನ್ನು ಕಡಿಮೆ ಬೆಲೆಯಲ್ಲಿ ತೆಗೆದುಕೊಂಡ ಕತ್ತರಿಯನ್ನು ಬಳಸಿ ಬಳಸಿ ತುಂಬಾ ಸಲ ಶಾನಿ ಇಡಿಸಿ ಅದು ಹರಿತವನ್ನು ಕಳೆದುಕೊಂಡಿರುತ್ತದೆ ನಿಮ್ಮ ಹತ್ತಿರ ಈ ತರಹದ ಕತ್ತರಿ ಇದ್ದು ಶಾರ್ಪ್ ಇಲ್ಲದೆ ಇದ್ದರೆ ಶಾರ್ಪ್ ಆಗಲು ಏನು ಮಾಡಬೇಕು ಅಂದರೆ ನಿಮ್ಮ ಹತ್ತಿರ ಈ ರೀತಿ ಆದ ದೊಡ್ಡ ಸೂಜಿ ಅಥವಾ ಗುಂಡ್ಪಿನ್

ಇದ್ದರೆ ಅದನ್ನು ಇಟ್ಟುಕೊಂಡು ಈ ರೀತಿ ಕ್ರಾಸ್ ಆಗಿ ಕತ್ರಿಯಲ್ಲಿ ಮಾಡಬೇಕು ಈ ತರ ಮಾಡ್ತಾ ಇದ್ದೇನೆ ಅದೇ ಫಾಸ್ಟಾಗಿ ಹೋಗಿಬಿಡುತ್ತದೆ ಈ ರೀತಿ ಒಂದು ಹತ್ತು ಸಲ ಮಾಡಿದರೆ ಏನಾದರೂ ಕಟ್ ಮಾಡುವಾಗ ಕಚಕಚ ಇರುತ್ತದೆ ಅದೆಲ್ಲ ಹೋಗಿ ಈ ರೀತಿಯಾಗಿ ಶಾರ್ಪ್ ಆಗಿರುತ್ತದೆ.ಇವಾಗ ಚೆನ್ನಾಗಿ ಶಾರ್ಪ್ ಆಗಿದೆ ಇವಾಗ ಬಟ್ಟೆಯನ್ನು ಕಟ್ ಮಾಡೋಣ ನೋಡಿ ಇವಾಗ ಏನ್ ಮಾಡಬೇಕು ಅಂದರೆ ಒಂದು ತೆಗೆದುಕೊಂಡು ನೋಡಿದೆ ಆದರೆ ಈ ತರಹ ಕತ್ತರಿಗಳು ಶಾರ್ಪ್ ಆಗಿ ಇರುವುದಿಲ್ಲ ತುಂಬಾ ಎಷ್ಟು ಸಲ ಕಟ್ ಮಾಡಿದರು ಖರ್ಚಾಗಿದೆ ಸರಿಯಾಗಿ ಮಾಡಲು ಆಗುತ್ತಿಲ್ಲ ತುಂಬಾ ಮಾಡಿದರು ಆಗ್ತಾ ಇಲ್ಲ ಅಂತ ಅಂದಾಗ ಆ ಸಮಯದಲ್ಲಿ ಈ ರೀತಿ ಮಾಡಿ ಮತ್ತೆ ನೀವು ಮಾಡಬೇಕಾಗಿರುವುದು ಏನು ಅಂದರೆ ಕತ್ತರಿಗೆ ಆಯಿಲನ್ನು ಹಾಕಿ ಒಂದು ಬಟ್ಟೆಯಲ್ಲಿ ಅದನ್ನು ಉಜ್ಜಬೇಕು ಈ ರೀತಿ ಮಾಡುವುದರಿಂದ ಕತ್ತರಿ ಸ್ಮೂತ್ ಆಗಿ ಬರುತ್ತದೆ ನೋಡಿದರೆ ಕತ್ತರಿಸುವ ಕತ್ತರಿ ಅಥವಾ ಮನೆಯಲ್ಲಿ ಯಾವುದೇ ಇದಕ್ಕೆ ಬಳಸುವ ಕತ್ತರಿಯನ್ನು ಮನೆಯಲ್ಲಿ ಯಾವುದೇ ರೀತಿ ಮಾಡಿಕೊಳ್ಳುವುದು ಅಂತ ನಿಮಗೆ ಇಷ್ಟ ಆಯ್ತು ಅಂತ ಅಂದುಕೊಳ್ಳುತ್ತೇನೆ.