Fri. Mar 1st, 2024

ಮನೆಯಲ್ಲಿ ಸಿರಿಸಂಪತ್ತು ತುಂಬಲು ಈ ರೀತಿ ಪೂಜೆ ಮಾಡಿ ಶ್ರೀಚಕ್ರದ ಮಹಿಮೆ ತಿಳಿದುಕೊಳ್ಳಿ. ನಮಸ್ಕಾರ ಸ್ನೇಹಿತರೇ ಇವತ್ತು ನಾವು ಹೇಳುವಂತಹ ಈ ವಿಷಯ ತುಂಬಾ ಉಪಯೋಗಕ್ಕೆ ಬರುವಂತಹ ವಿಷಯವಾಗಿದೆ ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿ ಸಮಸ್ಯೆ ಇದ್ದರೂ ಕೂಡ ಅತಿಬೇಗನೆ ನಿವಾರಣೆಯಾಗುತ್ತದೆ ನಂತರ ಸ್ನೇಹಿತರೆ ಹಣಕಾಸಿನ ಸಮಸ್ಯೆ ಕೂಡ ನಿವಾರಣೆಯಾಗುತ್ತೆ ಮತ್ತು ಆರೋಗ್ಯದ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಅದಕ್ಕಾಗಿ ನೀವು ಒಂದು ಪೂಜೆ ಮಾಡಬೇಕಾಗುತ್ತದೆ ಮನೆಯಲ್ಲಿ ಶ್ರೀಚಕ್ರವನ್ನು ತೆಗೆದುಕೊಂಡು ಪೂಜೆ ಮಾಡಬೇಕು ಹಾಗಾದರೆ ಶ್ರೀಚಕ್ರವನ್ನು ಎಲ್ಲಿ ತರಬೇಕು ಮತ್ತು ಹೇಗೆ ಪೂಜೆ ಮಾಡಬೇಕು ಎಲ್ಲವನ್ನು ಕೂಡ ಸಂಪೂರ್ಣವಾಗಿ ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಶ್ರೀಚಕ್ರವನ್ನು ತೆಗೆದುಕೊಳ್ಳಬೇಕಾದರೆ ನಾವು ಬಹಳ ಜಾಗರೂಕತೆಯಿಂದ ತೆಗೆದುಕೊಳ್ಳಬೇಕು ನೀವು ಸಿಕ್ಕಿದ್ದೆಲ್ಲ ತೆಗೆದುಕೊಳ್ಳಬಾರದು ದೇವಸ್ಥಾನದಲ್ಲಿ ತೆಗೆದುಕೊಳ್ಳಬೇಕು ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀಚಕ್ರವನ್ನು ಕೊಡುತ್ತಾರೆ ಅಲ್ಲಿ ಪೂಜೆ ಮಾಡಿಸಿಕೊಂಡು ತೆಗೆದುಕೊಂಡು ಬಂದು ಮನೆಯಲ್ಲಿ ಇಡಬೇಕು ಹಾಗೂ ಶ್ರೀ ಚಕ್ರವನ್ನು ಮನೆಯಲ್ಲಿ ಕೂಡ ಇಟ್ಟು ಪೂಜೆ ಮಾಡಬಹುದು ಯಾವುದೇ ರೀತಿಯ ತೊಂದರೆ ಇಲ್ಲ ಹಾಗೂ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು ಶ್ರೀಚಕ್ರಕ್ಕೆ ತುಂಬಾ ಒಳ್ಳೆಯದು ನಂತರ ಸ್ನೇಹಿತರೆ ಶುಕ್ರವಾರ ದಿನ ಮತ್ತು ಅಮಾವಾಸ್ಯೆ ಹುಣ್ಣಿಮೆ ಕುಂಕುಮಾರ್ಚನೆ ಮಾಡಿ ವಿಶೇಷವಾದಂತಹ ಪೂಜೆಯನ್ನು ಶ್ರೀಚಕ್ರಕ್ಕೆ ನೆರವೇರಿಸಬೇಕು ಹೀಗೆ ಮಾಡಿದರೆ ನಿಮ್ಮ ಕೆಲಸ ಕಾರ್ಯಗಳೆಲ್ಲ ಆಗುತ್ತದೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.