Fri. Mar 1st, 2024

ಪ್ರತಿಯೊಬ್ಬರಿಗೂ ಅವರ ಆರೋಗ್ಯದ ಮೇಲೆ ಕಾಳಜಿ ಇರುತ್ತದೆ ಹಾಗಾ ಗಿ ನಾನು ಮನೆಯಲ್ಲಿ ಆರೋಗ್ಯಕರವಾದ ಶಕ್ತಿಯುತವಾದ ಸಿರಿಧಾನ್ಯ ಗಂಜಿ ಪೇಯ ಮಾಡುವುದು ಹೇಗೆ ಎಂದು ತಿಳಿಸಿಕೊಡು ತ್ತೇನೆ ಏಕೆ ಬೇಕಾಗಿರುವ ಸಾಮಾಗ್ರಿಗಳನ್ನು ನೋಡೋಣ ಬನ್ನಿ. ಬಾಜ್ರ ,ಊದ ಲು, ನವಣೆ, ಬರ್ಗು, ಆರ್ಕ, ಕೊರ್ಲೆ, ಸಾಮೆ, ಸಾಮೆಯನ್ನು ತೊಳೆದು ಒಣಗಿಸಿ ಇಟ್ಟುಕೊಂಡಿದ್ದೇನೆ ಇದನ್ನು ಯಾವ ರೀತಿ ಮಾಡು ವುದು ಎಂದು ತೋರಿಸಿಕೊಡುತ್ತೇನೆ ಇದು ತುಂಬಾ ಆರೋಗ್ಯಕರವಾದ ಗಂಜಿ ಇದರ ಜೊತೆ ಬೇರೆ ಪದಾರ್ಥಗಳನ್ನು ಹಾಕಿ ಮಾಡುತ್ತಿದ್ದೇನೆ.

ಕೆಂಪು ಅಕ್ಕಿಯನ್ನು ತೆಗೆದುಕೊಳ್ಳಿ ಜೋಳವನ್ನು ನೆನೆಸಿ ಮೊಳಕೆ ಕಟ್ಟಿ ಕೊಂಡಿದ್ದೇನೆ ಗೋಧಿಯನ್ನು ಮೊಳಕೆ ಕಟ್ಟಿದ ಇಟ್ಟುಕೊಂಡಿದ್ದೇನೆ ಮತ್ತು ರಾಗಿಯನ್ನು 1ಕೆಜಿ ತೆಗೆದುಕೊಂಡಿದ್ದೇನೆ ಎಲ್ಲವನ್ನು ಒಣಗಿಸಿ ಇಟ್ಟು ಕೊಂಡಿದ್ದೇನೆ ಮೊದಲೇ ತೋರಿಸಿದ ಮಿಲೆಟ್ ನೆಲ್ಲ ಒಂದೊಂದು ನೋ ಟ ತೊಳೆದು ಒಣಗಿಸಿರುವುದನ್ನು ತೆಗೆದುಕೊಂಡಿದ್ದೇನೆ. ಯಾವುದು ಕೂಡ ಮೊಳಕೆ ಬರುವುದಿಲ್ಲ ಇದು ಬಾಜ್ರ ಮಾತ್ರ ಮೊಳಕೆ ಬರುತ್ತದೆ ಇದರ ಜೊತೆಗೆ ತೊಗರಿಬೇಳೆ ಮೈಸೂರು ಬೇಳೆ ಎರಡನ್ನು ಸೇರಿಸಿ ಒಂದು ಕಪ್ ತೆಗೆದುಕೊಂಡಿದ್ದೇನೆ ಕಡಲೆಬೀಜ 1 ಕಪ್ ತೆಗೆದುಕೊಂ ಡಿದ್ದೇನೆ ಮತ್ತು ಮೆಂತೆಯನ್ನು ಮೊಳಕೆ ಕಟ್ಟಿ ಅರ್ಧ ಕಪ್ ತೆಗೆದು ಕೊಂಡಿದ್ದೇನೆ ಇದು ರಾಜ್ಮ ಇದನ್ನು ಸಹ ಮೊಳಕೆ ಕಟ್ಟಿದ್ದೇನೆ.

ಸೋಯಾ ಮತ್ತು ಕಾಬುಲ್ ಕಡಲೆ ಬಟಾಣಿ ಕಡಲೆ ಹೆಸರು ಕಾಳು ಹುರುಳಿಕಾಳು ಅಲಸಂದಿ ಕಾಳು ಇವೆಲ್ಲವನ್ನು ನೆನಸಿ ಮೊಳಕೆ ಕಟ್ಟಿ ಕೊಳ್ಳಬೇಕು ಮತ್ತು ಕಾಲ್ ಕೆಜಿ ಬಾರ್ಲಿ ಅಕ್ಕಿ ಸಬ್ಬಕ್ಕಿ ಬಾದಾಮಿ ವಾಲ್ನಟ್ ಬಾರ್ಲಿ ಅಕ್ಕಿಯನ್ನು ಸ್ವಲ್ಪ ಜಾಸ್ತಿನೆ ತೆಗೆದುಕೊಳ್ಳಬಹುದು ಅದರಲ್ಲಿ ಪ್ರೋಟೀನ್ ಇದೆ ಗಂಟಲಿಗೆ ತುಂಬಾನೆ ಒಳ್ಳೆಯದು ಮಕ್ಕಳಿಗೆಲ್ಲ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಇದೆಲ್ಲವನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳುತ್ತೇನೆ. 3 ಚಮಚ ಪುಡಿಯನ್ನು ಹಾಕಿಕೊಂಡು ಅದಕ್ಕೆ ಎಷ್ಟು ಬೇಕು ಅಷ್ಟು ನೀರನ್ನು ಹಾಕಿ ಕೊಳ್ಳು ತ್ತಿದ್ದೇನೆ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ನಿಮಗೆ ರುಚಿಗೆ ಎಷ್ಟು ಬೇಕು ಅಷ್ಟು ಮೆಣಸಿನ ಪುಡಿ ಉಪ್ಪು ಹಾಕಿಕೊಂಡು ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಕೊಳ್ಳುತ್ತಿದ್ದೇನೆ. ಇದು ತುಂಬಾನೇ ರುಚಿಯಾಗಿರುತ್ತದೆ ಇದನ್ನು ಕುಡಿಯಿರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.