Sat. Sep 30th, 2023

ಮನೆಯಲ್ಲಿ ಇಲಿಗಳು ತುಂಬಾ ರಗಳೆ ಮಾಡುತ್ತವೆ. ಯಾವ್ ತರ ಎಂದರೆ ಮನೆಯಲ್ಲಿರುವ ಬಟ್ಟೆಗಳನ್ನು ತಿನ್ನುವುದು ತಂಗಳು ಪೆಟ್ಟಿಗೆ ಯಲ್ಲಿರುವ ಹಣ್ಣು-ತರಕಾರಿಗಳು ಗಳನ್ನು ತಿನ್ನುವುದು ರಾತ್ರಿ ಮಲಗಿರುವಾಗ ತಲೆಯಲ್ಲಿ ಹೂವನ್ನು ಮೂಡಿದಾಗ ಅ ವುಗಳನ್ನು ತಿನ್ನುತ್ತವೆ. ಈಗ್ ಕಟಗಳನ್ನು ತಪ್ಪಿಸಲು ಒಂದು ಉಪಯೋಗ ಹೇಳಿಕೊಡುತ್ತೇನೆ. ಇಲಿಗಳನ್ನು ಸುಲಭವಾಗಿ ಮನೆಯಿಂದ ಓಡಿಸಲು ಒಂದು ಉಪಯೋಗವನ್ನು ಹೇಳುತ್ತೇನೆ. ಅದಕ್ಕೆ ತಂಬಾಕನ್ನು ಬಳಸಬೇಕು. ಅದನ್ನು ತುಂಬಾ ತಿಂದರೆ ಭಾಷೆ ಇರುತ್ತದೆ ಅದನ್ನು ಇಲಿಗಳು ತಿಂದಾಗ ನಶೆಹೇರುತ್ತದೆ. ಪ್ಯಾಕೆಟ್ಸ್ ತಂಬಾಕನ್ನು ತೆಗೆದುಕೊಂಡು ಒಂದು ಡಬ್ಬದಲ್ಲಿ ಹಾಕಿ ಒಂದು ಚಮಚ ತುಪ್ಪವನ್ನು ಬಳಸಿ ಆ ತುಪ್ಪದ ವಾಸನೆಗೆ ಅವುಗಳನ್ನು ಇಲಿಗಳು ತಿನ್ನಲು ಬಂದು.ನಂತರ ತುಪ್ಪ ಮತ್ತು ತಂಬಾಕು ಎರಡನ್ನು ಬೆರಸಬೇಕು ಅವರಿಸುತ್ತದೆ ತಂಬಾಕಿನಲ್ಲಿರುವ ನಶೆಯು ಕೂಡ ತುಪ್ಪಕ್ಕೆ ಆವರಿಸುತ್ತದೆ. ತಂಬಾಕು ಮತ್ತು ತುಪ್ಪವನ್ನು ಸೇರಿಸಿದ್ದಕ್ಕೆ ಒಂದು ಕಪ್ ಅಥವಾ ಒಂದು ಚಮಚ ಕಡಲೆ ಹಿಟ್ಟನ್ನು ಬೆರೆಸಬೇಕು ಅದಕ್ಕೆ ಒಂದು ಚಮಚ ಅಚ್ಚ ಕಾರದ ಪುಡಿ ಯನ್ನು ಕೂಡ ನಾವು ಬೆರೆಸಬೇಕು.

ಅಚ್ಚಕಾರದ ಪುಡಿ ಯನ್ನು ಬೆರೆಸುವುದರಿಂದ ತಂಬಾಕು ಮತ್ತು ಅಚ್ಚಕಾರದ ಪುಡಿ ಎರಡು ಕೂಡ ಹೊಟ್ಟೆ ಒಳಗೆ ಸೇರಿದರೆ ಇಲಿಗಳಿಗೆ ಹೊಟ್ಟೆಯಲ್ಲಿ ತುಂಬಾ ಉರಿ ಕಾಣುತ್ತದೆ. ಏಕೆಂದರೆ ಅಚ್ಚಕಾರದ ಪುಡಿ ಯನ್ನು ಸೇವಿಸಿದ ಇಲಿಗಳು ನಂತರ ನೀರನ್ನು ಹುಡುಕಿಕೊಂಡು ಹೋಗುತ್ತವೆ.ನಂತರ ತಂಬಾಕು ತುಪ್ಪ ಅಚ್ಚಕಾರದ ಪುಡಿ ಎಲ್ಲವನ್ನು ಸ್ವಲ್ಪ ನೀರು ಬೆರೆಸಿ ಉಂಡೆಯನ್ನು ಮಾಡಿಕೊಳ್ಳಬೇಕು. ನಂತರ ಉಂಡೆಯನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಪರಿವರ್ತಿಸಬೇಕು. ಉಂಡೆ ಗಳಿಗೆ ತುಪ್ಪವನ್ನು ಹಚ್ಚುವುದರಿಂದ ಇಲಿಗಳು ಅದನ್ನು ಸೇವಿಸಲು ಬರುತ್ತವೆ. ಸೇವಿಸಿದ ನಂತರ ನೀವು ಅದಕ್ಕೆ ನೀರು ಸಿಗುವ ಜಾಗವನ್ನು ಡೆಟಾಲ್ ಪೌಡರ್ ಗಳಿಂದ ಇರುತ್ತ ಅಲ್ಲಲ್ಲಿ ನೀವು ಖಾಲಿ ಮಾಡಿಕೊಳ್ಳಬೇಕು. ಎಲ್ಲಿ ಜಾಸ್ತಿ ಇಲಿಗಳು ಬರುತ್ತವೆ ಅಲ್ಲಿ ನೀವು ಉಂಡೇನು ಇಡಬೇಕು. ಕಥೆಗಳಲ್ಲಿ ಫ್ರಿಡ್ಜ್ ಮೇಲೆ ಫ್ರಿಡ್ಜ್ ಕೆಳಗೆ ಮಲಗುವ ಇಡಬೇಕು.