Sat. Dec 9th, 2023

ಇವತ್ತಿನ ದಿನ ದೇವರ ಮನೆಗೆ ಎಷ್ಟು ದೀಪವನ್ನು ಹಚ್ಚಿದರೆ ಒಳ್ಳೆಯ ದು ಮತ್ತು ಯಾವ ದಿಕ್ಕಿಗೆ ಹಚ್ಚಿದರೆ ಒಳ್ಳೆಯದು ಮತ್ತು ಆ ದಿಕ್ಕಿಗೆ ಹಚ್ಚಿದರೆ ಏನೇನು ಪ್ರಯೋಜನಗಳಿವೆ ಯಾವ ದಿಕ್ಕಿಗೆ ದೀಪವನ್ನು ಹಚ್ಚಲು ಬಾರದು ಮತ್ತು ಎಷ್ಟು ಬತ್ತಿಗಳನ್ನು ಹಾಕಿ ದೀಪ ಹಚ್ಚಬೇಕು. ದೀಪ ಹಚ್ಚುವುದಕ್ಕೆ ಯಾವ ಎಣ್ಣೆ ಶ್ರೇಷ್ಠ ಮತ್ತು ಯಾವ ಯಾವ ದೀಪಗಳನ್ನು ಹಚ್ಚುವುದರಿಂದ ಏನೇನು ಪ್ರಯೋಜನಗಳಿವೆ. ಮೊದಲಿಗೆ ದೇವರ ಮನೆಯಲ್ಲಿ ಎಷ್ಟು ದೀಪವನ್ನು ಹಚ್ಚಬೇಕು ಎಲ್ಲರಿಗೂ ಒಂದು ಕನ್ಫ್ಯೂಷನ್ ಇರುತ್ತದೆ. ಮೊದಲು ದೇವರ ಮನೆಯಲ್ಲಿ ಎರಡು ಕಂಬ ವಿರುವ ದೀಪವನ್ನು ಹಚ್ಚಬೇಕು ಎರಡು ಕಂಬ ವೆಂದರೆ ಅದು ಚಿಕ್ಕ ದಾದರೂ ಸರಿ ದೊಡ್ಡದಾದರೂ ಸರಿ ಆದರೆ ಎರಡು ಕಂಬದ ದೀಪ ವನ್ನು ಹಚ್ಚಬೇಕು. ದೀಪಸ್ ಕಂಬ ಎಂದು ಹೇಳುತ್ತಾರಲ್ಲ ಅದರಲ್ಲಿ ಅದರ ಜೊತೆ ಒಂದು ದೀಪವನ್ನು ಹಚ್ಚಿದರೆ ತುಂಬಾ ಶ್ರೇಷ್ಠವಾದದ್ದು ಎರಡು ದೀಪದ ಕಂಬ ಮತ್ತು ಒಂದು ಕಾಮಾಕ್ಷಿ ದೀಪ ಅಥವಾ ನೆಲೆ ದೀಪವನ್ನು ಕೂಡ ನೀವು ಹಚ್ಚಬಹುದು.

ಸಗಣಿ ನನ್ಮೇಲೆ ಮಣ್ಣಿನ ದೀಪವನ್ನು ಇಟ್ಟು ಅದರ ಮೇಲೆ ದೀಪವನ್ನು ಹಚ್ಚಿದರು ಕೂಡ ಒಳ್ಳೆಯದು ಅಖಂಡ ಜ್ಯೋತಿಯನ್ನು ಕೂಡ ನೀವು ಹಚ್ಚಬಹುದು ಆದರೆ ಯಾವುದೇ ಕಾರಣಕ್ಕೂ ಎರಡೆರಡು ಕಾಮಾಕ್ಷಿ ದೀಪವನ್ನು ಹಚ್ಚಬೇಡಿ. ತುಂಬಾ ಜನರ ಮನೆಯಲ್ಲಿ ಇದೊಂದು ರೂ ಡಿ ಇರುತ್ತದೆ ಆದರೆ ಅದನ್ನು ತಪ್ಪಿಸಿ ಎಲ್ಲರೂ ಎರಡು ಕಾಮಾಕ್ಷಿ ದೀಪವನ್ನು ಹಚ್ಚುತ್ತಾರೆ ಅದು ಖಂಡಿತವಾಗಿಯೂ ನಿಮಗೆ ಕೆಟ್ಟದ್ದನ್ನು ಬಯಸುತ್ತದೆ ತಪ್ಪು. ನಿಮ್ಮ ಮನೆಗಳಲ್ಲಿ ಅಷ್ಟಲಕ್ಷ್ಮಿಯ ದೀಪಗಳು ಕೂಡ ಇರುತ್ತವೆ ನಮ್ಮೂರು ಹಚ್ಚಲು ಹೇಳಿದ್ದೇವೆ ಎಂದು ನೀವು ಮೂರು ಕಂಬದ ದೀಪವನ್ನು ಹಚ್ಚಬೇಡಿ ಎರಡು ಕಂಬದ ದೀಪವನ್ನು ಹಚ್ಚಿ ಮತ್ತು ಒಂದು ನೆಲೆಯ ಕಾಮಾಕ್ಷಿ ದೀಪವನ್ನು ಹಚ್ಚಿ. ದೇವರ ಮನೆಗಳಲ್ಲಿ ಮೂರು ದೀಪವನ್ನು ಹಚ್ಚಿ. ಯಾವಾಗ ಯಾವ ದಿಕ್ಕಿಗೆ ದೀಪವನ್ನು ಹಚ್ಚಿ ಅದರಿಂದ ಪ್ರಯೋಜನಗಳು ಏನು ಆಗುತ್ತದೆ ಹೇಳುತ್ತೇನೆ ಪೂರ್ವದಿಕ್ಕಿಗೆ ದೀಪ ಹಚ್ಚುವುದರಿಂದ ನಿಮ್ಮ ವಂಶ ವೃದ್ಧಿಯಾಗುತ್ತದೆ ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಕಡಿಮೆ ಯಾಗುತ್ತವೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ.