ಪ್ರತಿಯೊಬ್ಬರ ಮನೆಯಲ್ಲಿ ಕಣಜ ಗೂಡು ಕಟ್ಟುತ್ತದೆ. ಸಾಕಷ್ಟು ಮನೆಗ ಳಲ್ಲಿ ಇದು ಜನರಿಗೆ ಸ್ವಲ್ಪ ಸಮಸ್ಯೆ ಇರುತ್ತದೆ. ಕಣಜ ಕಚ್ಚುವುದರಿಂದ ಸಾಕಷ್ಟು ಜನರಿಗೆ ಸ್ವಲ್ಪ ತೊಂದರೆ ಆಗುತ್ತದೆ ಆದ್ದರಿಂದ ಕಡಜ ಗೂಡು ಕಟ್ಟಿದರೆ ಏನರ್ಥ ಎಂದು ಸಾಕಷ್ಟು ಜನರಿಗೆ ತಿಳಿಯುವುದಿಲ್ಲ .ಇದು ಶುಭ ಅಥವಾ ಅಶುಭ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಅದರ ಬಗ್ಗೆ ತಿಳಿಯೋಣ ಆದರೆ ಎಲ್ಲರ ಮನೆಯಲ್ಲಿ ಗೂಡು ಕಟ್ಟುವುದಿಲ್ಲ ಕಣಜ ಕೆಲವರ ಮನೆಯಲ್ಲಿ ಕಣಜ ಗೂಡು ಕಟ್ಟುತ್ತದೆ ಹಾಲು ಬೀಳದ ಮಣ್ಣು ಆಗಿರುತ್ತದೆ ಇದು ತುಂಬಾ ಶ್ರೇಷ್ಠ ಮಣ್ಣು ಆಗಿರುತ್ತದೆ ಆ ಕಣಜ ಗೂ ಡಿನಲ್ಲಿ ಮಹಾಲಕ್ಷ್ಮಿ ವಾಸವಾಗಿರುತ್ತಾರೆ ಮನೆಯಲ್ಲಿ ತುಂಬಾ ಅದೃಷ್ಟ ವಿರುತ್ತದೆ ಇದರ ಫಲ ಮನೆಯಲ್ಲಿ ಸಂತಾನಭಾಗ್ಯ ಆಗುತ್ತದೆ ತುಂಬಾ ಅದೃಷ್ಟ ವಾಗಿರುತ್ತದೆ. ಯಾವುದೇ ಕಾರಣಕ್ಕೂ ಮನೆಯಲ್ಲಿ ಕಣಜ ಗೂಡನ್ನು ತೆಗೆದು ಹಾಕಬಾರದು.
ಏಕೆಂದರೆ ಒಂದು ಜೀವಿ ವಾಸಮಾಡುವ ಮನೆಯಲ್ಲಿ ಯಾವುದೇ ಕಾರ ಣಕ್ಕೂ ತೆಗೆದು ಹಾಕಬಾರದು ಒಂದು ವೇಳೆ ಈ ರೀತಿ ಮಾಡಿದರೆ ನಿಮಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಯಾವುದೇ ಕಾರಣಕ್ಕೂ ತೆಗೆದು ಹಾಕಬಾರದು ಆದರೆ ಒಂದು ವೇಳೆ ಅದನ್ನು ತೆಗೆದು ಹಾಕಬೇಕು ಅಂದರೆ ಹಸುವಿನ ಗೋತ್ರವನ್ನು ಹಾಕಿ ತೆಗೆದು ಹಾಕಬೇಕು ನಂತರ ಆ ಜಾಗದಲ್ಲಿ ಅದು ಕಟ್ಟುವುದಿಲ್ಲ. ಆಗ ಕಣಜ ಗೂಡು ತನ್ನ ಪಾಡಿಗೆ ತಾನೇ ಕೆಳಗೆ ಬೀಳುತ್ತದೆ. ನಂತರ ಮಣ್ಣನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ನಿಮಗೆ ತುಂಬಾ ಒಳ್ಳೆಯ ದಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ನಿಮಗೆ ತುಂ ಬಾ ಒಳ್ಳೆಯದಾಗುತ್ತದೆ. ಪ್ರತಿಯೊಬ್ಬರು ಈ ವಿಧಾನವನ್ನು ಬಳಸಿ ನಿಮಗೆ ತುಂಬಾ ಮನೆಯಲ್ಲಿ ಒಳ್ಳೆಯದು ಆಗುತ್ತದೆ.