Fri. Jun 24th, 2022

ಮನೆಯಲ್ಲಿ ಕಳಸವನ್ನು ವಿಧಿ ಪ್ರಕಾರವಾಗಿ ಹೇಗೆ ತಪ್ಪಿಸುವುದು ಎನ್ನುವುದನ್ನು ಹೇಳುತ್ತೇವೆ ಮತ್ತು ಎಷ್ಟು ದಿವಸ ಆದಮೇಲೆ ಕಾಯಿಯನ್ನು ತೆಗೆಯಬೇಕು ಎಂದು ಹೇಳುತ್ತೇವೆ ಮೊದಲನೆಯದಾಗಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದರೆ ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿಯನ್ನು ಹಾಕಿ ಅಕ್ಕಿಯನ್ನು ಮೂರು ಅಳತೆ ಅಥವಾ ಐದು ಅಳತೆ ತೆಗೆದುಕೊಳ್ಳಿ ಅಕ್ಕಿಯ ಮೇಲೆ ನಿಮ್ಮ ಬೆರಳಿಂದ ಅಷ್ಟದಳ ಕಮಲವನ್ನು ಬಿಡಬೇಕು ನಿಮ್ಮ ಉಂಗುರದ ಬೆರಳಿನಿಂದ ಬಿಡಬೇಕು ಆನಂತರ ಅದಕ್ಕೆ ಅರಿಶಿನ ಕುಂಕುಮ ಹಾಕಿ ಚೊಂಬನ್ನು ಅದು ಸ್ಟೀಲ್ ನಲ್ಲಿ ಆಗಲಿ ಬೆಳ್ಳಿಯ ದಾಗಲಿ ಅಥವಾ ಮರದ ಆದರೂ ಸರಿ ಅದನ್ನು ಚೆನ್ನಾಗಿ ತೊಳೆದು ಹುಣಸೆಹಣ್ಣು ರಂಗೋಲಿ ಪುಡಿ ಎಲ್ಲವನ್ನು ಹಾಕಿ ತೊಳೆದು ತೊಳೆದಾದ ಮೇಲೆ ಅದನ್ನು ಒರೆಸಿ ಗಂಡ ಮತ್ತು ಕುಂಕುಮ ಅರಿಶಿಣದಿಂದ ಅದನ್ನು ಅಲಂಕಾರ ಮಾಡಿ ಅದನ್ನು ಕಟ್ಟೆ ಮೇಲೆ ಇಟ್ಟು.

ಆ ಕಳಶಕ್ಕೆ ಶುದ್ಧವಾದ ನೀರನ್ನು ಹಾಕಿ ಎಂಜಲು ಮಾಡಬೇಡಿ ಆನಂತರ ಆ ನೀರಿನ ಒಳಗೆ ಒಂದು ಚಟಕ್ಕೆ ಅಥವಾ ಎರಡು ಚಿಟಿಕೆ ಅರಿಶಿಣ ಹಾಕಿ ಮತ್ತು ಕುಂಕುಮ ಹಾಗೂ ಸ್ವಲ್ಪ ಮಂತ್ರಾಕ್ಷತೆ ಅಥವಾ ಗಂಗಾಜಲ ಇದ್ದರೆ ಅದನ್ನು ಹಾಕಿ ಜಾವರ್ ಪೌಡರ್ ಹಾಕಬಹುದು ಮತ್ತು ಒಂದೇ ಒಂದು ಕಾಸನ್ನು ಹಾಕಬೇಕು ಅಥವಾ ಹಿತ್ತಾಳೆ ತಾಮ್ರ ಅಥವಾ ಬೆಳ್ಳಿಯ ದಾದರು ಕಾಸನ್ನು ಹಾಕಿ ಅದು ತುಂಬಾ ಒಳ್ಳೆಯದು ಅಥವಾ ನೀವು ಮನೆಯಲ್ಲಿ ಬಳಸುವ ಹಾಕಬಹುದು ಅದು ಒಂದು ಪ್ರಾಣದ ಒಂದು ಪ್ರತೀಕ ಹಾಗಾಗಿ ಕಾಸನ್ನು ಅದರೊಳಗಡೆ ಹಾಕಲೇಬೇಕು ಆನಂತರ 5 ವಿಳ್ಳೆದೆಲೆ ಹಾಕಿಕೊಳ್ಳಬೇಕು ಅಥವಾ ಅದರ ಬದಲು ಮಾವಿನ ಎಲೆಯನ್ನು ಹಾಕಬಹುದು. ಪದ್ಧತಿ ಪ್ರಕಾರ .ನೀವು ಮಾವಿನ ಎಲೆ ಅಥವಾ ವಿಲೇದೆಲೆ ಇಡಬಹುದು ಅದು ನಿಮಗೆ ಬಿಟ್ಟಿದ್ದು ಹಬ್ಬ ಹುಣ್ಣಿಮೆಗಳಲ್ಲಿ ವಿಲೆದೆಲೆ ಇನ್ನು ಇಡಬಹುದು 5 ವೀಳೆಯದೆಲೆಯನ್ನು ಹಾಕಿ ಸ್ವಲ್ಪ ಅರಿಶಿಣ ಕುಂಕುಮ ಹಾಕಬೇಕು ಆನಂತರ ತೆಂಗಿನಕಾಯಿ ಮೇಲೆ ಇರುವ ನಾರುಗಳನ್ನು ತೆಗೆಯಬೇಕು ನಾನು ತೆಗೆದರೆ ಕೆಡುತ್ತದೆ ಎಂದು ಕೆಲವರು ನಾರನ್ನು ತೆಗೆಯುವುದಿಲ್ಲ ಅದು ನಿಮಗೆ ಬಿಟ್ಟಿದ್ದು ತೆಂಗಿನಕಾಯಿ ಮೇಲೆ ದರ್ಶನವನ್ನು ಅಗಲಕ್ಕೆ ಸವರಿ ಅದರ ಮೇಲೆ ಸ್ವಲ್ಪ ಕುಂಕುಮವನ್ನು ಹಾಕಿ ಕಳಸದ ಮೇಲೆ ಇಟ್ಟು ಪೂಜೆ ಮಾಡಬಹುದು.