Sun. Sep 24th, 2023

ತುಳಸಿ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಇರುತ್ತದೆ ವಾಸ್ತು ಪ್ರಕಾರ ಈ ಗಿಡವನ್ನು ಪವಿತ್ರವಾದ ಗಿಡ ಎಂದು ಕರೆಯುತ್ತಾರೆ ತುಳಸಿ ಗಿಡ ರೂಪಾಂತರ ವಿಷ್ಣು ರೂಪದ ಗಿಡ ತುಳಸಿ ಗಿಡ ಇಂದ ವಿಶೇಷ ವೈದ್ಯಕೀಯ ಗುಣಗಳಿಂದ ಇದನ್ನು ವೈಜ್ಞಾನಿಕವಾಗಿ ತೃಪ್ತ ಗಿಡ ಎಂದು ಕರೆಯುತ್ತಾರೆ ಇಂತಹ ಗಿಡವನ್ನು ನಮ್ಮ ಮನೆಯ ಮುಂದೆ ಬೆಳೆಸುವಾಗ ಏನೆಲ್ಲ ಅದ್ಭುತಗಳು ಮತ್ತು ಎಚ್ಚರಿಕೆಗಳನ್ನು ತೆಗೆದು ಕೊಳ್ಳಬೇಕು ಮತ್ತು ಯಾವುದನ್ನು ಮಾಡಬಾರದು ಅದನ್ನು ನಿಮಗೆ ಹೇಳುತ್ತೇನೆ ಮೊದಲಿಗೆ ತುಳಸಿ ಗಿಡವನ್ನು ಎಲ್ಲಿ ಬೆಳೆಸಬೇಕು ಹೇಳು ತ್ತೇನೆ ನಾವು ತುಳಸಿ ಗಿಡವನ್ನು ಬೆಳೆಸುತ್ತೇವೆ ಆದರೆ ಯಾವ ದಿಕ್ಕಿನಲ್ಲಿ ಇಡಬೇಕು ಯಾವ ಕಡೆಯಲ್ಲಿ ಇಡಬೇಕು ನಮಗೆ ಗೊತ್ತಿರುವುದಿಲ್ಲ ಅದನ್ನು ಇವತ್ತು ಹೇಳುತ್ತೇನೆ ವಾಸ್ತು ಪ್ರಕಾರ ತುಳಸಿ ಗಿಡವನ್ನು ಉತ್ತರದಿಕ್ಕಿನಲ್ಲಿ ಅಥವಾ ದಿಕ್ಕಿನಲ್ಲಿ ಇಡಬೇಕು ಇದನ್ನು ಮನೆಯ ಬಾಲ್ಕನಿಗಳಲ್ಲಿ ಯೂ ಕೂಡ ಬೆಳೆಸಬಹುದು ನಾವು ಸಾಮಾನ್ಯವಾಗಿ ಅಗತ್ಯವಾದಾಗ ತುಳಸಿ ಎಲೆಗಳನ್ನು ಕೇಳುತ್ತೇವೆ.

ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಯಾವ ದಿನ ಕೀಳಬಾರದು ಅದು ಕೂಡ ಇದೆ ಭಾನುವಾರ ಮತ್ತು ಏಕಾದಶಿಯ ದಿನ ಇವೆರಡು ದಿನಗಳು ಬಿ ಟ್ಟರೆ ಇನ್ಯಾವ ದಿನದಲ್ಲಿಯೂ ತುಳಸಿ ಗಿಡವನ್ನು ಕೀಳುವ ಹಾಗಿಲ್ಲ ವಾಸ್ತು ಪ್ರಕಾರ ಒಣಗಿರುವ ತುಳಸಿ ಗಿಡವನ್ನು ಇಟ್ಟುಕೊಳ್ಳುವ ಆಗಿಲ್ಲ ಹಾಗಾಗಿ ಒಣಗಿರುವ ಗಿಡಗಳನ್ನು ಕಿತ್ತು ಮಾಮೂಲಿಯ ಗಿಡಗಳನ್ನು ತುಳಸಿ ಗಿಡಗಳನ್ನು ಹಾಕಬೇಕು ಒಣಗಿದ ಗಿಡವನ್ನು ನದಿಯಲ್ಲಿ ಅ ಥವಾ ಯಾವುದೇ ಕೊಲೆಗಳಲ್ಲಿ ಬೇಸರ್ಜನೆ ಮಾಡಬೇಕು ತುಳಸಿಗಿಡ ಹೆಣ್ಣು ಆಗಿದ್ದರಿಂದ ಇದರ ಅಕ್ಕಪಕ್ಕ ಕ್ಯಾಕ್ಟಸ್ ಗಿಡವನ್ನು ನೆಡುವ ಅಗತ್ಯವಿಲ್ಲ ನೆಡಲು ಬಾರದು ತುಳಸಿ ಗಿಡಕ್ಕೆ ನೋವಾಗುತ್ತೆ ಅನ್ನುವ ಒಂದು ಪರಿಕಲ್ಪನೆ ಇದೆ ಹೂವಿನ ಗಿಡಗಳನ್ನು ಇದರ ಸುತ್ತ ಬೆಳಸ ಬಹುದು ತುಳಸಿ ಗಿಡ ಯನ್ನು ಮನೆಯಲ್ಲಿ ಬೆಳೆಸುವುದರಿಂದ ಕೆಟ್ಟ ಶಕ್ತಿ ಮತ್ತು ನಕರಾತ್ಮಕ ಶಕ್ತಿಗಳನ್ನು ತರಲು ಬಿಡುವುದಿಲ್ಲ ಅಥವಾ ಸಮೀಪ ಕ್ಕೆ ಬರಲು ಬಿಡುವುದಿಲ್ಲ ಹಾಗಾಗಿ ಈ ಗಿಡದ ಹತ್ತಿರ ಹೊರಕ್ಕೆ ಕಸದ
ಡಬ್ಬ ಚಪ್ಪಲಿಗಳು ಇಡಬಾರದು ತುಳಸಿ ಗಿಡವನ್ನು ತಾತಾ ಕಾಲದಲ್ಲಿ ಪೂಜೆ ಮಾಡುವುದು ಅದರ ಸುತ್ತ ಸುತ್ತುವುದು ನಾವೆಲ್ಲರೂ ನೋಡಿ ದ್ದೇವೆ ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ ತುಳಸಿಯಿಂದ ಹೊರಬರುವಂತಹ ಆಮ್ಲಜನಕ ಉಸಿರಾಡುವುದರಿಂದ ಒಳ್ಳೆಯದಾಗು ತ್ತದೆ.