Sat. Sep 30th, 2023

ಪ್ರತಿಯೊಬ್ಬರ ಮನೆಯಲ್ಲಿ ಪೂಜೆ ಸಾಮಗ್ರಿಗಳನ್ನು ಬಳಸುತ್ತಾರೆ .ಅದರಲ್ಲಿ ಹಲವಾರು ರೀತಿಯ ಪೂಜಾ ಸಾಮಗ್ರಿಗಳು ಇದೆ ಇದು ವಾರದಲ್ಲಿ ಪ್ರತಿನಿತ್ಯ ನಾವು ಮೂರು ದಿನ ಬಳಸುವುದರಿಂದ ಹಾಗೂ ಪೂಜೆ ಮಾಡುವುದರಿಂದ ತುಂಬಾ ಸ್ವಲ್ಪ ಕೊಳೆ ಹಾಗೂ ಹಲವಾರು ಕಲೆಗಳು ಇರುವುದರಿಂದ ಇದನ್ನು ಸುಲಭವಾಗಿ ಹೋಗಿ ಸಬಹುದು ಅದು ಹೇಗೆಂದರೆ ಮೊದಲಿಗೆ ಪೂಜಾಸಾಮಗ್ರಿಗಳನ್ನು ಅಂದರೆ ಹಿತ್ತಳೆ ಪೂಜಾಸಾಮಗ್ರಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದನ್ನ ಮೊದಲಿಗೆ ನೀರಿನಲ್ಲಿ ಸ್ವಲ್ಪ ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಅದಕ್ಕೆ ಸ್ವಲ್ಪ ಹುಣಸೆಹಣ್ಣು ಮತ್ತು ಒಂದು ನಿಂಬೆಹಣ್ಣಿನ ರಸವನ್ನು ಹಾಕಬೇಕು ಸ್ವಲ್ಪ ವರ್ಷಗಳ ಕಾಲ ಅಂದರೆ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬಿಡಬೇಕು.

ಆಗ ಎಷ್ಟೇ ಪೂಜಾ ಸಾಮಗ್ರಿಗಳು ಮನೆಯಲ್ಲಿ ಕಲೆಗಳು ಇದ್ದರೂ ತುಂಬಾ ನಿವಾರಣೆ ಮಾಡಬಹುದು. ಅಂದರೆ ಕುಕ್ಕರ್ ನಲ್ಲಿ ಹಾಕಿ ಕೂಗಿಸಬೇಕು ಎಷ್ಟೇ ಕಲೆಗಳು ಇದ್ದರು ಹೋಗುತ್ತದೆ ನಂತರ ಚೆನ್ನಾಗಿ ಪೂಜೆ ಸಾಮಗ್ರಿಗಳನ್ನು ನಂತರ ಬಟ್ಟೆಯಿಂದ ಒರೆಸಬೇಕು ಆಗ ಮನೇಲಿರೋ ಪೂಜಾ ಸಾಮಗ್ರಿಗಳು ಫಳಫಳನೆ ಹೊಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸುಲಭ ವಿಧಾನದಲ್ಲಿ ಈ ರೀತಿ ಮಾಡಿ ಮನೆಯಲ್ಲಿ ನಿಮ್ಮ ಪೂಜ ಸಾಮಗ್ರಿಗಳು ಹೊಳೆಯುತ್ತವೆ. ಆದ್ದರಿಂದ ಸುಲಭವಾಗಿ ಅಜ್ಜಿ ಬೆಳಗ್ಗೆ ಆದ್ದರಿಂದ ಸುಲಭವಾಗಿ ಈ ರೀತಿ ಮಾಡಿ ನಿಮ್ಮ ಪೂಜಾ ಸಾಮಗ್ರಿಗಳು ಮನೆಯಲ್ಲಿ ತುಂಬಾ ಚೆನ್ನಾಗಿರುತ್ತದೆ.