ಕೆಲವೊಮ್ಮೆ ಮನೆಯಲ್ಲಿ ನಡೆಯುವಂತಹ ಕೆಲವು ಘಟನೆಗಳಲ್ಲಿ ಕೆಲ ವೊಂದು ಸೂಚನೆಗಳು ದೊರೆಯುತ್ತದೆ ಈ ಸೂಚನೆಗಳ ಬಗ್ಗೆ ನಾವು ಅರ್ಥಮಾಡಿಕೊಂಡರೆ ಮುಂದೆ ನಾವು ಒಳಿತು ಕಷ್ಟಗಳು ಇಲ್ಲದೆ ನಡೆ ಯಬಹುದು. ಮುಂದೆ ಕಷ್ಟಗಳು ಬರಬಾರದು ಅಂತ ಸಂದರ್ಭ ಗಳನ್ನು ಎದುರಿಸಬಹುದು. ನಾವು ಇವತ್ತು ನಿಮಗೆ ಬಡತನ ಬರಲು ಮುಂಚೆ ಕೆಲವೊಂದು ಸೂಚನೆಗಳು ಬರುತ್ತದೆ ಅದು ಯಾವ ಯಾ ವುದು ಎಂದು ಹೇಳುತ್ತೇನೆ. ಮನೆಗೆ ಯಾವುದಾದರೂ ತೊಂದರೆ ಬರುವುದಾದರೆ ಅದರ ಪರಿಣಾಮವು ಮೊಟ್ಟಮೊದಲು ತುಳಸಿ ಗಿಡದ ಮೇಲೆ ಬೀಳುತ್ತದೆ ತುಳಸಿ ಗಿಡವು ಸಂಪೂರ್ಣವಾಗಿ ಒಣಗುತ್ತದೆ ಅದು ನಿಮ್ಮ ಮನೆಗೆ ಬಡತನ ಅಥವಾ ದರಿದ್ರತನ ಬರುವಾಗ ಮುನ್ಸೂ ಚನೆಯನ್ನು ನೀಡುತ್ತದೆ. ತಿಂದು ಕುಡಿಯುವಂತಹ ಪದಾರ್ಥಗಳಲ್ಲಿ ಕಪ್ಪು ಇರುವೆಗಳು ಕಂಡುಬಂದರೆ ಅದು ನಿಮ್ಮ ಮುಂಬರುವ ಕೆಟ್ಟ ಸಮಯದ ಸೂಚನೆ ಆಗಿರುತ್ತದೆ.
ನಿಮ್ಮ ಮನೆಯ ಮುಂದೆ ಇರುವ ಗಿಡ ಮರಗಳ ಸಸ್ಯವು ಒಣಗಲು ಶುರುವಾದರೆ ನೀವು ಅವುಗಳನ್ನು ಶೀಘ್ರವಾಗಿ ಕತ್ತರಿಸಿ ತೆಗೆದು ಬಿಡ ಬೇಕು ಮನೆಯ ಮುಂದೆ ಗಿಡಮರಗಳು ಒಣಗಲು ಶುರುವಾದರೆ ನಿಮ್ಮ ಶುಕ್ರ ಗುರು ಕೆಟ್ಟವನ್ ಆಗುತ್ತಾನೆ. ನಿಮಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಗಿಡಮರ ಸಸ್ಯಗಳನ್ನು ಒಣಗಲು ಬಿಡಬೇಡಿ ಪ್ರತಿನಿತ್ಯ ಅವುಗಳಿಗೆ ನೀರನ್ನು ಹಾಕಿ. ಮನೆಯಲ್ಲಿ ಇರುವಂತಹ ಇಡೀ ಪರಕೆ ಗಳು ಅದು ಲಕ್ಷ್ಮಿಯ ಪ್ರತಿರೂಪವಾಗಿದೆ ಯಾಕೆಂದರೆ ಪರಕ್ಕೆ ಎಂಬುದು ಕಸವನ್ನು ಅಂದರೆ ದರಿದ್ರ ವನ್ನು ಹೊರಗೆ ಹಾಕುತ್ತದೆ. ಅದಕ್ಕೆ ಮ ನೆಯ ಲ್ಲಿ ಸುಖ ಸಮೃದ್ಧತೆ ಇರುತ್ತದೆ. ನೀವು ಯಾವಾಗಲೂ ಆದ ರೂ ಪರಕೆ ಗಳನ್ನು ತುಳಿಯಬಾರದು ಅದು ಲಕ್ಷ್ಮಿಯ ಪ್ರತಿರೂ ಪವಾ ಗಿದೆ. ಮನೆಯಲ್ಲಿ ಇರುವಂತಹ ಪುಟಾಣಿ ಮಕ್ಕಳು ಆಕಸ್ಮಿಕವಾಗಿ ಪರೀಕ್ಷೆಯಲ್ಲಿ ಗುಡಿಸಿದರೆ ಆ ಮನೆಗೆ ಯಾರೋ ಒಬ್ಬ ಹೊಸ ಅತಿಥಿ ಬರುತ್ತಾರೆ ಎಂಬ ಸೂಚನೆ ಆಗಿರುತ್ತದೆ.