Fri. Dec 8th, 2023

ಇವತ್ತು ನಾನು ಒಣಕೊಬ್ಬರಿ ಎಲ್ಲಿ ಕೊಬ್ಬರಿ ಎಣ್ಣೆಯನ್ನು ಹೇಗೆ ಮಾಡುವುದು ಹೇಳುತ್ತೇನೆ ಒಣಕೊಬ್ಬರಿ ಇದೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದರೆ ಒಣಗಿರುವ ಕಾಯಿಯನ್ನು ಅಲ್ಲಾಡಿಸಿ ನೋಡಿದರೆ ಅದು ಒಳಗಡೆ ಟಕಟಕ ಎನ್ನುತ್ತದೆ ಅದನ್ನು ನಾವು ಒಣಕೊಬ್ಬರಿ ಎನ್ನುತ್ತೇವೆ ಮೊದಲು ನೀವು ಒಂದೆರಡು ಕಾಯಿಯಲ್ಲಿ ಮಾಡಿನೋಡಿ ಅದು ಸರಿ ಬಂದರೆ ತುಂಬಾ ಜಾಸ್ತಿ ಕಾಯಿಗಳಲ್ಲಿ ಮಾಡಿ ಕೊಬ್ಬರಿಯನ್ನು ಎರಡು ಭಾಗ ಮಾಡಿ ಅದನ್ನು ತೊಳೆದುಕೊಳ್ಳಬೇಕು ಅಥವಾ ಸ್ವಲ್ಪ ಪೀಸ್ ಗಳನ್ನು ಮಾಡಿಕೊಳ್ಳಬೇಕು ಟೂರ್ ಇದಾದಮೇಲೆ ಒಳಕಲ್ಲಿನಲ್ಲಿ ರುಬ್ಬಿಕೊಳ್ಳಬೇಕು.

ಒಳಕಲ್ಲಿನಲ್ಲಿ ರುಬ್ಬಲು ಅರ್ಧ ಗಂಟೆ ಬೇಕಾಗುತ್ತದೆ ಆದರೆ ಮಿಕ್ಸಿ ಗ್ರೈಂಡರ್ ನಲ್ಲಿ ಅರ್ಧಗಂಟೆ ತೆಗೆದುಕೊಳ್ಳುವುದಿಲ್ಲ ಬೇಗ ರುಬ್ಬು ತ್ತದೆ ಒಳಕಲ್ಲಿನಲ್ಲಿ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಬೇಕು ತುಂಬಾ ನುಣ್ಣಗೆ ರುಬ್ಬಿಕೊಳ್ಳಬೇಕು ಅದರಲ್ಲಿ ಕೊಬ್ಬರಿಯ ಹಾಲು ಬಿಡಬೇಕು ಎರಡು ಕೊಬ್ಬರಿಗೆ ಎರಡು ಅಥವಾ ಎರಡು ಕಾಲು ಲೀಟರ್ ಅಷ್ಟು ನೀರನ್ನು ಬಳಸಬೇಕು ಕೊಬ್ಬರಿಯಲ್ಲಿ ತುಂಬಾ ಚೆನ್ನಾಗಿ ಹಾಲನ್ನು ತೆಗೆಯಬೇಕು ಮನೆಯಲ್ಲಿ ನಾವೇ ಕೊಬ್ಬರಿ ಎಣ್ಣೆಯನ್ನು ತಯಾರಿ ಮಾಡುತ್ತಿದ್ದೇವೆ ಎಂದರೆ ತುಂಬಾ ಖುಷಿ ಇರುತ್ತದೆ ಅಂಗಡಿಯಲ್ಲಿ ಕೆಮಿಕಲ್ ಗಳನ್ನು ಬಳಸುತ್ತಾರೆ ಆದರೆ ನಾವು ಮನೆಯಲ್ಲಿ ಯಾವುದೇ ಕೆಮಿಕಲ್ ಗಳನ್ನು ಬಳಸುವುದಿಲ್ಲ ಅದರಿಂದ ನಮಗೆ ಕೊಬ್ಬರಿಎಣ್ಣೆ ಮಾಡಲು ತುಂಬಾ ಖುಷಿ ಇರುತ್ತದೆ ರುಬಿ ರುವುದನ್ನು ಒಂದು ಪಾತ್ರೆಗೆ ತೆಗೆದುಕೊಂಡು ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಚೆನ್ನಾಗಿ ಎಂದುಕೊಂಡು ಅದನ್ನು ಹಾಗೆ ಬಿಸಾಡಬಾರದು ಎರಡು ಮೂರು ಬಾರಿ ರುಬ್ಬಬೇಕು ಜೊತೆಗೆ ನೀರನ್ನು ಹಾಕಬೇಕು.

ಕಾಯಲು ತುಂಬಾ ಚೆನ್ನಾಗಿ ಬರುತ್ತದೆ ಹಾಲು ಇರುವುದೆಲ್ಲ ಚೆನ್ನಾಗಿ ತೆಗೆಯಬೇಕು ಅದಕ್ಕಾಗಿ ಎರಡು ಮೂರು ಬಾರಿ ರುಬ್ಬಬೇಕು ಚೆನ್ನಾಗಿರುವ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಚೆನ್ನಾಗಿ ಸೋಸಿಕೊಳ್ಳಬೇಕು ಅದನ್ನು ಚೆನ್ನಾಗಿ ಸೇರಿಸಿ ಹಿಂದು ಕೊಳ್ಳಬೇಕು ಒಂದುವರೆ ಎರಡು ಲೀಟರಿನಷ್ಟು ಹಾಲು ಸಿಕ್ಕಿದೆ ಹಾಲನ್ನು ಒಂದು ಕವರ್ ಗೆ ಹಾಕಿಕೊಂಡು ರಬ್ಬರ್ ಬ್ಯಾಂಡ್ ನಲ್ಲಿ ಕಟ್ಟಿ ಅದನ್ನು ಎಲ್ಲಿಗಾದರೂ ತಗೊಳಾಕ ಬೇಕು ಅದನ್ನು ಎರಡರಿಂದ ಮೂರು ಗಂಟೆ ತನಕ ಬಿಡಬೇಕು 3 ಗಂಟೆಯಾದರೆ ಕ್ರೀಮ್ ಎಲ್ಲ ಮೇಲೆಗೆ ಬರುತ್ತದೆ ಹಾಲು ಕೆಳಗಡೆ ಉಳಿಯುತ್ತದೆ ಅದೇ ಕೊಬ್ಬರಿಎಣ್ಣೆ ಅದನ್ನು ಹಾಕಿಕೊಂಡರೆ ಕೊಬ್ಬರಿಎಣ್ಣೆ ಸಿಗುತ್ತದೆ.