Fri. Sep 29th, 2023

ಸಾಕಷ್ಟು ಜನರು ಮನೆಯನ್ನು ತುಂಬ ಸ್ವಚ್ಛವಾಗಿಟ್ಟುಕೊಳ್ಳುವ ಹಾಗೂ ದೇವರ ಮನೆಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳುತ್ತಾರೆ .ಯಾವ ವಸ್ತುಗಳು ಇಡಬೇಕು ದೇವರ ಮನೆಯಲ್ಲಿ ತುಂಬಾ ನಿಯಮ ಪಾಲನೆ ಮಾಡುತ್ತಾರೆ. ಅದೇ ರೀತಿ ಪ್ರತಿಯೊಬ್ಬರು ಅಡುಗೆಮನೆಯಲ್ಲಿ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿಕೊಳ್ಳಬೇಕು ಅಡಿಗೆ ಮನೆಯಲ್ಲಿ ಯಾವ ಯಾವ ವಸ್ತುಗಳು ಸರಿಯಾದ ಜಾಗದಲ್ಲಿ ತುಂಬಾ ಒಳ್ಳೆಯದು. ಹಾಗೂ ಅಡುಗೆ ಬಗ್ಗೆ ಸ್ವಚ್ಛವಾಗಿಟ್ಟುಕೊಳ್ಳಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಹೆಚ್ಚುತ್ತದೆ ನೀವು ಮನೆಗೆ ಮೊಸರು ಅನ್ನ ಅಥವಾ ಸಿ ಪೊಂಗಲ್ ಮಾಡಿಕೊಳ್ಳುತ್ತೀರಾ ಅದೇ ಸ್ವಲ್ಪ ದೇವಸ್ಥಾನಕ್ಕೆ ನೈವೇದ್ಯವಾಗಿ ಮಾಡಿಕೊಟ್ಟರೆ ನಿಮ್ಮ ಮನೆಯಲ್ಲಿ ಸಂತೋಷ ಶಾಂತಿ ಹಾಗೂ ಮನೆಯಲ್ಲಿ ಹಣ ಐಶ್ವರ್ಯ ಹೆಚ್ಚುತ್ತದೆ .ಮೊದಲಿಗೆ ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯನ್ನು ಪೂರ್ವ ದಿಕ್ಕಿಗೆ ಇಡಬೇಕು ಇನ್ನು ಪ್ರತಿಯೊಬ್ಬರು ಅಡುಗೆ ಮನೆಯಲ್ಲಿ ಬಿಂದಿಗೆಯಲ್ಲಿ ನೀರು ಇರುವುದನ್ನು ಮಂಗಳವಾರ ಮತ್ತು ಶುಕ್ರವಾರ ಹೊರಗೆ ಚೆಲ್ಲಬಾರದು. ಇನ್ನು ಉಳಿದ ದಿನಗಳಲ್ಲಿ ನೀರನ್ನು ಚೆಲ್ಲಬಹುದು ಯಾವುದೇ ನೀರು ತುಂಬುವ ಪಾತ್ರಗಳು ಕಾಲಿಗೆ ಇರಬಾರದು ಆದ್ದರಿಂದ ಪ್ರತಿಯೊಂದು ತುಂಬಿರಬೇಕು. ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ವಸ್ತುಗಳು ಇಲ್ಲ ಎನ್ನ ಬಾರದು ಅಶ್ವಿನಿ ದೇವತೆಗಳಿಗೆ ತುಂಬಾ ಕೋಪ ಬರುತ್ತದೆ.

ಕೆಲವು ವಸ್ತುಗಳನ್ನು ಅಡುಗೆಮನೆಯಲ್ಲಿ ಖಾಲಿಯಾಗಿದೆ ಎಂದು ಹೇಳಬಾರದು .ಅವು ಇನ್ನೂ ಹೆಚ್ಚಲಿ ಎಂದು ಹೇಳಬೇಕು ಅರಿಶಿಣ ಮತ್ತು ಉಪ್ಪು ಹೆಚ್ಚಿದೆ ಎಂದು ಹೇಳಬೇಕು ಯಾವುದೇ ಕಾರಣಕ್ಕೂ ಖಾಲಿಯಾಗಿದೆ. ಎಂದು ಹೇಳಬಾರದು ಇನ್ನು ಬೇಳೆ ಅನ್ನು ಹೆಚ್ಚಿದೆ ಎಂದು ಹೇಳಬೇಕು ಬಿಂದಿಗೆಯಲ್ಲಿ ಕೂಡ ನೀರು ಹೆಚ್ಚಿದೆ. ಎಂದು ಹೇಳಬೇಕು ಯಾವುದೇ ವಸ್ತುಗಳನ್ನು ಇಲ್ಲ ಎಂದು ಹೇಳಬಾರದು ಇನ್ನು ಇನ್ನೊಂದು ನಿಯಮ ಯಾವುದು ಎಂದರೆ ಪ್ರತಿಯೊಬ್ಬರ ಮನೆಯಲ್ಲಿ ಉಪ್ಪಿನಕಾಯಿ ಇರುವ ರೀತಿ ನೋಡಿಕೊಳ್ಳಬೇಕು. ಇದ್ದರೆ ಮನೆಯಲ್ಲಿ ಒಳ್ಳೆಯದು ಶುಕ್ರವಾರ ಮಂಗಳವಾರ ಉಪ್ಪಿನಕಾಯಿ ಜಾಡಿ ಯನ್ನು ತೊಳೆಯುವುದು ಮಾಡಬಾರದು ಮನೆಯಲ್ಲಿ ಪ್ರತಿಯೊಂದು ಸಾಮಾನುಗಳು ತುಂಬಿದ ರೀತಿ ಇರಬೇಕು. ಈ ರೀತಿ ಇದ್ದರೆ ತುಂಬಾ ಒಳ್ಳೆಯದು ಪ್ರತಿಯೊಬ್ಬರೂ ಮನೆಯಲ್ಲಿ ತಮ್ಮ ಹಿರಿಯರು ಪಾಲನೆ ಮಾಡಿಕೊಂಡು ಬಂದ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಅಡುಗೆಮನೆಯಲ್ಲಿ ಕೂಡ ಅದೇ ರೀತಿ ಪಾಲನೆ ಮಾಡಬೇಕು ಯಾವುದೇ ಅಡುಗೆಮನೆಯಲ್ಲಿ ಪ್ರತಿಯೊಬ್ಬರು ಬಲಗೈಯಲ್ಲಿ ಸಿಗುವ ಅಡುಗೆ ಮನೆಯಲ್ಲಿ ಸಿಗುವ ರೀತಿ ಇಟ್ಟುಕೊಳ್ಳಬೇಕು ಇನ್ನು ಸಾಂಬಾರ್ ಡಬ್ಬಗಳ ಮಸಾಲ ಪದಾರ್ಥಗಳನ್ನು ತುಂಬಿರುವ ರೀತಿ ಇರಬೇಕು. ಈ ರೀತಿ ಹಲವಾರು ನಿಯಮಗಳನ್ನು ಪಾಲನೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು ಪ್ರತಿಯೊಬ್ಬರನ್ನು ಪಾಲನೆ ಮಾಡಿ.