Wed. Sep 28th, 2022

ಪ್ರತಿಯೊಬ್ಬರ ಮನೆಯಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮನೆ ಯನ್ನು ಒರೆಸುತ್ತಾರೆ. ಆದರೆ ಸರಿಯಾದ ದಿನ ಮತ್ತು ಒಳ್ಳೆಯ ದಿನಗಳಲ್ಲಿ ಮನೆಯನ್ನು ಸ್ವಚ್ಛ ಗೊಳಿಸಬೇಕು ಹಾಗೂ ಮನೆಯನ್ನು ಒರೆಸಲು ಬೇವಿನ ಸೊಪ್ಪನ್ನು ಬಳಸುತ್ತಾರೆ ಈ ನಿಯಮವನ್ನು ಸರಿಯಾಗಿ ಪ್ರತಿಯೊಬ್ಬರು ಪಾಲಿಸಬೇಕು. ಇಲ್ಲದಿದ್ದರೆ ನಿಮಗೆ ಮನೆ ಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಕೆಲವರು ಅಜಾಗ್ರ ತೆಯಿಂದ ನಡೆದುಕೊಳ್ಳುತ್ತಾರೆ ಆದರೆ ಈ ನಿಯಮವನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ಮನೆಯಲ್ಲಿ ಎಲ್ಲ ಒಳ್ಳೆಯದಾಗುತ್ತದೆ. ಮೊದಲನೆ ಯದು ಮನೆಯನ್ನು ಸ್ವಚ್ಛಗೊಳಿಸಿ ಬೇಕು ಎಂದರೆ 12:00 ಗಂಟೆ ಒಳಗೆ ಒರೆಸ ಬಾರದು ಏಕೆಂದರೆ ಈ ಸಮಯದಲ್ಲಿ ಸ್ವಚ್ಛತೆಗೆ ಉತ್ತಮವಾಗಿರುವುದಿಲ್ಲ. ಅದರಿಂದ ಯಾರೂ ಕೂಡ ಮನೆಯನ್ನು ಸ್ವಚ್ಛ ಮಾಡಬಾರದು. ಮನೆಯಲ್ಲಿ ಲಕ್ಷ್ಮಿ ನೆಲಸಬೇಕು ಎಂದರೆ ಬೆಳಗಿನ ಸಮಯದಲ್ಲಿ ಮನೆಯನ್ನು ಒರೆಸಬೇಕು.

ಬೆಳಗಿನ ಸಮಯವು ಲಕ್ಷ್ಮಿಯ ಆಗಮನ ಸಮಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಯನ್ನು ಬೆಳಗಿನ ಸಮಯದಲ್ಲಿ ಸ್ವಚ್ಛಗೊಳಿಸಬೇಕು. ಆದ್ದರಿಂದ ವಾಸ್ತು ಪ್ರಕಾರ ಮುಂಜಾನೆ ಎಲ್ಲರೂ ನಿಮ್ಮ ಕೆಲಸ ಕಾರ್ಯಗಳನ್ನು ಮನೆಯಲ್ಲಿ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಒರೆಸುವ ಬಕೆಟ್ ನೀರಿಗೆ ಬೆಳೆಸಬೇಕು ಆಗ ಸ್ವಚ್ಛಗೊಳಿಸ ಬೇಕು ಆಗ ನಿಮ್ಮ ಮನೆಗೆ ಲಕ್ಷ್ಮಿ ಬರುತ್ತದೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ .ಏಕೆಂದರೆ ಸಾವಿರಾರು ಔಷಧಿ ಗುಣ ಇರುತ್ತದೆ ಅನೇಕ ರೋಗಾಣು ನಿವಾರಣೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ನಿಮ್ಮ ಮನೆ ತುಂಬಾ ಸಮಸ್ಯೆಯಿಂದ ಹೊರಗೆ ಬರುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )