Sun. Aug 7th, 2022

ಸ್ವಲ್ಪ ಎಣ್ಣೆಯಲ್ಲಿ ಹೇಗೆ ಪೂರ್ತಿ ದೀಪ ಉರಿಯಬೇಕು ಮತ್ತು ಸದಾ ಕಾಲ ಲಕ್ಷ್ಮಿ ನಮ್ಮ ಮನೆಯಲ್ಲೇ ನೆಲೆಸಬೇಕು ಅದಕ್ಕೆ ನಾವು ಹೇಗೆ ದೀಪ ಹಚ್ಚಬೇಕು ಅದನ್ನು ನಾವು ಇವತ್ತು ನಿಮಗೆ ಸಂಪೂರ್ಣವಾಗಿ ಹೇಳುತ್ತೇನೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ದೀಪವನ್ನು ಹಚ್ಚುತ್ತಾರೆ ದೀಪ ಹಚ್ಚಿದಾಗ ಸ್ವಲ್ಪ ಹೊತ್ತು ಎಣ್ಣೆ ಖಾಲಿಯಾದ ತಕ್ಷಣ ದೀಪ ಹಾರಿ ಹೋಗುತ್ತದೆ. ತುಂಬಾ ಜಾಸ್ತಿ ಹೊತ್ತು ಏನು ಮಾಡ ಬೇಕು ಅದಕ್ಕೆ ಒಂದು ಟಿಪ್ಸ್ ಅನ್ನು ನಾವು ನಿಮಗೆ ಹೇಳುತ್ತೇನೆ. ನೀವು ದೀಪವನ್ನು ತೆಗೆದುಕೊಳ್ಳುವಾಗ ಅದರಲ್ಲಿ ಸ್ಕ್ರೂ ಇರುವ ತರ ತೆಗೆದುಕೊಳ್ಳಬೇಕು ಅಂದರೆ ದೀಪವನ್ನು ಸೈಡಿಂದ ಹಾಕುತ್ತಾರೆ ದೀಪದ ಬತ್ತಿಯನ್ನು ಹಾಕಕ್ಕೆ ದೀಪದ ಮಧ್ಯದಲ್ಲಿ ಕೊಟ್ಟಿರುತ್ತಾರೆ ದೀಪಗಳನ್ನು ನೀವು ತೆಗೆದುಕೊಳ್ಳಬೇಕು. ಆತರ ವಾಗಿ ತೆಗೆದುಕೊಳ್ಳುವುದರಿಂದ ತುಂಬಾ ಸುಲಭವಾಗಿ ಇರುತ್ತದೆ.

ನೀವು ಕೆಲವೊಂದು ಬಾರಿ ಆ ಕಂಬವನ್ನು ತೆಗೆದುಹಾಕಬೇಕು ಅದನ್ನು ಫಿಕ್ಸ್ ಮಾಡಲು ತುಂಬಾ ಸುಲಭವಾಗಿರುತ್ತದೆ. ನಾವು ಬತ್ತಿಯನ್ನು ಹಾಕುವಾಗ ಮತ್ತೆ ಅದನ್ನು ಬಿಚ್ಚಿ ಫಿಕ್ಸ್ ಮಾಡಬೇಕು. ಬತ್ತಿಯನ್ನು ಹಾಕಲು ನೀವು ತುಂಬಾ ದಪ್ಪ ಬತ್ತಿಯನ್ನು ಹಾಕಬಾರದು ತಿನ್ನುವುದು ಸಣ್ಣದಾಗಿ ಸೂಜಿಯ ಗಾತ್ರದ ಬತ್ತಿಯನ್ನು ಹಾಕಬೇಕು. ಬತ್ತಿಯನ್ನು ಸಣ್ಣಕ್ಕೆ ಮಾಡಿ ಬೇಕಂದರೆ ಬತ್ತಿಯನ್ನು ಒಂದು ಬಾರಿ ನಿಮ್ಮ ಕೈಗಳಿಗೆ ಹಾಕಿ ಅದನ್ನು ನಿಮ್ಮ ಕೈಯನ್ನು ಮುಂದಕ್ಕೆ ಹಿಂದಕ್ಕೆ ಒಂದು ಬಾರಿ ಆಡಿಸಿದರೆ ಬತ್ತಿ ಸಣ್ಣ ಹಾಗುತ್ತದೆ. ಈತರ ಸಣ್ಣಕ್ಕೆ ಬತ್ತಿಯನ್ನು ಮಾಡಿದರೆ ಎಣ್ಣೆಯನ್ನು ಜಾಸ್ತಿ ಇರುವುದು ಹಾಗಾಗಿ ನೀವು ಸ್ವಲ್ಪ ಎಣ್ಣೆ ಬಿಟ್ ಬಿಟ್ಟರು ಕೂಡ ಎಣ್ಣೆಯನ್ನು ಜಾಸ್ತಿ ಅಳೆದು ಕೊಳ್ಳುವುದಿಲ್ಲ ಬತ್ತಿಯನ್ನು ಹಾಕಿದ ನಂತರ ನೀವು ಎಣ್ಣೆಯನ್ನು ಹಾಕಿ ಮೇಲೆ ಸ್ವಲ್ಪ ಬತ್ತಿಗೆ ಕಾಣಿಸುವಲ್ಲಿ ನೀವು ಯಾವತ್ತಿಗೆ ಸ್ವಲ್ಪ ಎಣ್ಣೆನು ಸವರಬೇಕು ಆಗ ನೀವು ದೀಪವನ್ನು ಹಚ್ಚಿದರೆ ಬೇಗ ಎಣ್ಣೆ ಖಾಲಿಯಾಗುವುದಿಲ್ಲ ದೀಪ ಕೆಟ್ಟು ಹೋಗುವುದಿಲ್ಲ ನಿಮ್ಮ ಮನೆಯಲ್ಲಿ ಎಷ್ಟು ದೀಪ ಉರಿಯುತ್ತದೆ ಅಷ್ಟೊಂದು ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಅದರಿಂದ ನೀವು ದೀಪ ಹಚ್ಚಿದ ತಕ್ಷಣ ಸಾಯಿಲಕ್ಷ್ಮಿ ಎಂದು 101 ಬಾರಿ ಹೇಳಬೇಕು ಆಗ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿ ನೆಲಸುತ್ತಾರೆ ನಿಮ್ಮ ಮನೆಗೆ ಯಾವುದೇ ತರಹ ಕಷ್ಟ ಬರುವುದಿಲ್ಲ ಆಗ ನಿಮ್ಮ ಮನೆಗೆ ಯಾವುದೇ ತರಹ ಕಷ್ಟ ಬರುವುದಿಲ್ಲ ನಿಮ್ಮ ಮನೆಯಲ್ಲಿ ಎಲ್ಲರೂ ಸುಖ ಮತ್ತು ಶಾಂತಿಯಿಂದ ಇರಬಹುದು.