Fri. Mar 1st, 2024

ಮನೆಯಲ್ಲಿ ದೀಪದ ಬತ್ತಿ ಸುಟ್ಟು ಕಪ್ಪು ಬಣ್ಣ ಬಂದರೆ ಏನು ಅರ್ಥ ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ಮಾಹಿತಿ ಹಾಗಾಗಿ ಎಲ್ಲರೂ ಕೂಡ ತಿಳಿದುಕೊಳ್ಳಬೇಕಾಗಿದೆ ಸ್ನೇಹಿತರೆ ಇವತ್ತು ಈ ವಿಷಯ ಏನಪ್ಪಾ ಅಂದರೆ ನೀವು ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚುತ್ತಿರುವ ಏನಾದರೂ ಕಪ್ಪುಬಣ್ಣಕ್ಕೆ ಬಂದರೆ ಅಂದರೆ ಬತ್ತಿ ಇದರಿಂದ ನಿಮಗೆ ಏನೆಲ್ಲ ತೊಂದರೆಗಳು ಹಾಗುತ್ತದೆ ಏಕೆ ಹೀಗೆ ಆಗುತ್ತಿದೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ .


ನಂತರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಯಾವಾಗಾದರೂ ಕೂಡ ಒಮ್ಮೆ ಬತ್ತಿ ಏನಾದರೂ ಸುಟ್ಟು ಹೋದರೆ ಯಾವುದೇ ರೀತಿಯ ತೊಂದರೆ ಇಲ್ಲ ಏಕೆಂದರೆ ಬತ್ತಿ ಅಲ್ಲಿ ಏನಾದರೂ ತೊಂದರೆ ಇರಬಹುದು ಎಂದು ತಿಳಿದುಕೊಳ್ಳಬಹುದು ಆದರೆ ಪದೇಪದೇ ರೀತಿ ಆಗುತ್ತಿದ್ದಾರೆ ನೀವು ಸ್ವಲ್ಪ ಜಾಗ್ರತೆಯಿಂದಿರಬೇಕು ನಿಮಗೆ ಏನಾದರೂ ಕೆಟ್ಟದಾಗುತ್ತದೆ ಎಂದು ಅರ್ಥ ಆಗುತ್ತದೆ ಇಂಥ ಸಂದರ್ಭದಲ್ಲಿ ನೀವು ಏನು ಮಾಡಬೇಕು ಅಂದರೆ ಮನೆಯನ್ನು ಪ್ರತಿನಿತ್ಯ ಶುದ್ಧ ಮಾಡಬೇಕು ಆವಾಗ ಸ್ವಲ್ಪ ಗೋಮೂತ್ರ ಮತ್ತು ಉಪ್ಪು ಎಲ್ಲವನ್ನೂ ಹಾಕಿ ಮನೆಯನ್ನು ಶುದ್ಧ ಮಾಡಿದರೆ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ಕೂಡ ಹೋಗುತ್ತದೆ ಹಾಗು ಮನೆಯಲ್ಲಿ ಒಳ್ಳೆಯ ವಾತಾವರಣ ಮೂಡುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.