Thu. Sep 28th, 2023

ಅತಿ ಸುಲಭವಾಗಿ ಮನೆಯಿಂದ ಹಲ್ಲಿಗಳನ್ನು ಓಡಿಸುವುದು ಹೇಗೆ ಅಂದರೆ
ನಾವು ಮನೆಯಿಂದ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೆ ಹಲ್ಲಿ ಜಿರಳೆ ಸೊಳ್ಳೆಗಳು ಹೋಗೋದಿಲ್ಲ ಅದರಲ್ಲಿಯೂ ಹಲ್ಲಿಗಳು ಇದ್ದೇ ಇರುತ್ತವೆ ಅಲ್ಲಿನೋಡು ರಂದು ತುಂಬಾನೇ ಭಯ ಅದು ಕಿಟಕಿ ಬಾಗಿಲು ತೆಗೆದರೆ ಬಾಗಿಲುಗಳನ್ನು ತೆರೆದರೆ ಸಂದಿಗೊಂದಿಗಳಲ್ಲಿ ಬಂದುಬಿಡುತ್ತವೆ ತುಂಬಾ ಜನಕ್ಕೆ ನೋಡಿದರೆ ತುಂಬಾ ಭಯ ಏಕೆಂದರೆ ಎಲ್ಲಿ ಅದು ತಲೆಯ ಮೇಲೆ ಬಿದ್ದು ಬಿಡುತ್ತದೆ ಅಥವಾ ಊಟದ ಪಾತ್ರಗಳಲ್ಲಿ ಬಿದ್ದುಬಿಡುತ್ತದೆ ಅಂತ ಭಯ ಪಡುತ್ತಾರೆ ಹಾಗೆಯೇ ಹಲ್ಲಿಗಳು ಕಾಳಿನ ಡಬ್ಬಿಗಳಲ್ಲಿ ಸ್ಟೀಲ್ ಪಾತ್ರೆಗಳಲ್ಲಿ ಇದರ ಮೇಲೆಯೂ ಹರಿದಾಡುತ್ತಿರುತ್ತದೆ ಇದರಿಂದ ನಾವು ಎಷ್ಟೇ ಸ್ವಚ್ಛವಾಗಿಟ್ಟು ಕೊಂಡರು ಅದು ಗಲೀಜು ಮಾಡಿಬಿಡುತ್ತದೆ ಅದರಿಂದ ತುಂಬಾ ಬೇಜಾರಾಗುತ್ತದೆ ಹಾಗಾಗಿ ನೀವು ಮನೆಯಲ್ಲಿ ಹಲ್ಲಿಗಳನ್ನು ಓಡಿಸಬಹುದು ಮತ್ತೆ ಅದರ ಕಾಟ ತಪ್ಪುತ್ತವೆ ಇದಕ್ಕೆ ಒಂದು ಮನೆಮದ್ದು ಇದೆ ಅದು ಹೇಗೆಂದರೆ ನೀವು ಒಂದು ಬಾಟಲಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ನಂತರ ಒಂದು ಮುಚ್ಚುಳ ದಷ್ಟು ಡೆಟಾಲ್ ಅನ್ನು ಹಾಕಿ ಅದಕ್ಕೆ ಈರುಳ್ಳಿ ರಸವನ್ನು ಬೆರೆಸಿ ಅಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮಾಡಿಕೊಂಡು ಬನ್ನಿ ಇದರ ಒಂದು ವಾಸನೆಯಿಂದ ಹಲ್ಲಿಗಳು ಸುಲಭವಾಗಿ ಹೊರಗೆ ಹೋಗುತ್ತವೆ.

ಇನ್ನೊಂದು ಮನೆಮದ್ದು ಅಂದರೆ ನೀವು ಈರುಳ್ಳಿಯನ್ನು ತುಂಬ ನೀಟಾಗಿ ವೃತ್ತಾಕಾರದಲ್ಲಿ ಕಟ್ಟು ಮಾಡಿಕೊಂಡು ನಂತರ ಅಡಿಗೆಮನೆಗಳಲ್ಲಿ ಇಟ್ಟುಕೊಂಡು ಬಂದರೆ ಇದರ ವಾಸನೆಯಿಂದ ಆ ಜಾಗಕ್ಕೆ ಹಲ್ಲಿಗಳು ಬರುವುದಿಲ್ಲ ಮತ್ತೊಂದು ಮನೆಮದ್ದು ಅಂದರೆ ಬೆಳ್ಳುಳ್ಳಿ ಇದನ್ನು ನೀಟಾಗಿ ಬಿಡಿಸಿಕೊಂಡು ನಂತರ ಒಂದೊಂದು ಎಸಳನ್ನು ಚಾಕುವಿನಿಂದ ನೀಟಾಗಿ ಕಟ್ ಮಾಡಿಕೊಂಡು ಅದನ್ನು ಮನೆಯ ಸುತ್ತ ಇಟ್ಟಿಕೊಂಡು ಬಂದರೆ ಅದರ ವಾಸನೆಗೆ ಹಲ್ಲಿಗಳು ಬರುವುದಿಲ್ಲ ಇನ್ನೊಂದು ಮನೆಮದ್ದು ಅಂದರೆ ನವಿಲುಗರಿಗಳು ಇದನ್ನು ನಾವು ದೇವರ ಫೋಟೋ ಅಥವಾ ಮನೆಗಳಲ್ಲಿ ಫೋಟೋಗಳು ಇರುತ್ತವಲ್ಲ ಅದರ ಸುತ್ತ ನವಿಲುಗರಿಗಳನ್ನು ಹಾಕಿಕೊಂಡು ಬಂದರೆ ಅಂತಹ ಜಾಗಗಳಿಗೆ ಹಲ್ಲಿಗಳು ಸುಳಿಯುವುದಿಲ್ಲ ಇನ್ನೊಂದು ಮನೆಮದ್ದು ಅಂದರೆ ಕರ್ಪೂರ ಇದರ ಸುವಾಸನೆಯು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಹಲ್ಲಿಗಳಿಗೆ ಆಗುವುದಿಲ್ಲ ಹಾಗಾಗಿ ನೀವು ಮನೆಯಲ್ಲಿ ಎಲ್ಲದರಲ್ಲಿಯೂ ಕರ್ಪೂರ ಗಳನ್ನು ಹಾಕಿಕೊಂಡು ಬಂದರೆ ಅದರ ವಾಸನೆಗಳು ಬರುವುದಿಲ್ಲ ಮನೆಮದ್ದುಗಳನ್ನು ನೀವು ಬಳಸಿಕೊಂಡು ಮನೆಯಲ್ಲಿ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.
ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.