Thu. Sep 29th, 2022

ನಿಮ್ಮ ದೇಹದ ಮೇಲೆ ಪಲ್ಲಿ ಈ ರೀತಿ ಬಿದ್ದರೆ ಅದರಿಂದ ಉಂಟಾಗುವಂತಹ ಶಕುನ ಯಾವುದು ಎಂಬುದನ್ನು ಇಂದೇ ತಿಳಿದುಕೊಳ್ಳಿ…ಶಕುನ ಗಳಲ್ಲಿ ಒಳ್ಳೆಯ ಶಕುನ ಮತ್ತು ಕೆಟ್ಟ ಶಕುನ ಎಂಬ ಎರಡು ವಿಧಾನಗಳು ಇರುತ್ತದೆ ಶಾಸ್ತ್ರಗಳ ಪ್ರಕಾರ ಯಾವ ವಿಚಾರ ನಡೆದರೆ ಒಳ್ಳೆಯ ಶಕುನ ಏರ್ಪಡುತ್ತದೆ ಹಾಗೂ ಯಾವ ವಿಚಾರ ನಡೆದರೆ ನಡೆಯುತ್ತದೆ ಎಂಬುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಪಲ್ಲಿಯೂ ಕೂಡ ಬಹಳ ಮುಖ್ಯವಾದದ್ದು ಅಂತನೇ ಹೇಳಬಹುದು ಸಾಕಷ್ಟು ಜನ ಪಲ್ಲಿಯನ್ನು ನೋಡಿದರೆ ಸಾಕು ಎದರುತ್ತಾರೆ ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ ಕೆಲವೊಮ್ಮೆ ಪಲ್ಲಿಗಳಿಂದಲೂ ಕೂಡ ನಮ್ಮ ಜೀವನದಲ್ಲಿ ಶುಭ ಶಕುನಗಳ ನಡೆಯುತ್ತದೆ ಎಂಬುದನ್ನು ಪಂಡಿತರು ತಮ್ಮ ಶಾಸ್ತ್ರಗಳು ಮತ್ತು ಉಲ್ಲೇಖಗಳಲ್ಲಿ ರಚಿಸಿದ್ದಾರೆ. ಹೌದು ನಿಮಗೆ ಪಲ್ಯಗಳು ಗೋಚರಿಸಿದಾಗ ಅಥವಾ ನಿಮ್ಮ ದೇಹದ ಕೆಲವು ಭಾಗದ ಮೇಲೆ ಬಲ್ಲಿಗಳು ಬಿದ್ದಾಗ ಅವುಗಳಿಂದ ಹಲವರು ನಿಮ್ಮ ಜೀವನದಲ್ಲಿ ಶುಭ ಶಕುನಗಳು ಜರಗುತ್ತದೆ ಎಂದು ಪಂಡಿತರು ತಿಳಿಸಿದ್ದಾರೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222‌.ಉಚಿತ ಭವಿಷ್ಯ ಖಚಿತ ಪರಿಹಾರ.

ಗರುಡ ಪುರಾಣದ ಪ್ರಕಾರ ಪಲ್ಲಿ ಮೇಲಿಂದ ನಮ್ಮ ಶರೀರದ ಮೇಲೆ ಬಿದ್ದರೆ ಅದನ್ನು ಶುಭ ಸಂಕೇತ ಎಂದು ಭಾವಿಸಲಾಗುತ್ತದೆ. ಪುರಾಣಗಳ ಪ್ರಕಾರ ನೀವು ಕಳೆದುಕೊಂಡಿರುವಂತಹ ಆಸ್ತಿ, ಅಂತಸ್ತಿನ್ನು ಮತ್ತೆ ಸಂಪಾದನೆ ಮಾಡಬಹುದು ಎಂಬುದನ್ನು ಇದು ಸೂಚಿಸುತ್ತದೆ. ಅದೇ ಪಲ್ಲಿಯೂ ನಿಮ್ಮ ದೇಹದ ಬಲಭಾಗದ ಮೇಲೆ ಬಿದ್ದರೆ ನಿಮ್ಮ ಶತ್ರುಗಳು ಸರ್ವನಾಶವಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನೊಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ ಪಲ್ಲಿ ಎಂಬುದು ಇದಕ್ಕಿಂತ ಹಾಗೆ ಅದಾಗೆ ಅದೇ ಬೀಳಬೇಕು ಅದು ಬಿಟ್ಟು ನಿಮ್ಮ ಮೇಲೆ ಪಲ್ಲಿ ಬೀಳುವಂತಹ ಸಂದರ್ಭವನ್ನು ನೀವು ಮಾಡಿಕೊಳ್ಳಬೇಡಿ. ಇನ್ನೂ ಪಲ್ಲಿ ನಿಮ್ಮ ಮುಖದ ಮೇಲೆ ಅಥವಾ ಕಾಲಿನ ಮೇಲೆ ನೇರವಾಗಿ ಬಿದ್ದರೆ ಇದು ಶುಭ ಸಂಕೇತ ಅಂತನೇ ಹೇಳಬಹುದು.