Sat. Sep 30th, 2023

ಮನೆಯಲ್ಲಿ ಹಾರ್ಲಿಕ್ಸ್ ಪೌಡರ್ ಅನ್ನು ಹೇಗೆ ಮಾಡುವುದು ಅಥವಾ ಪ್ರೋಟೀನ್ ಪೌಡರ್ ಅನ್ನು ಹೇಗೆ ಮಾಡುವುದು ಹೇಳುತ್ತೇನೆ ಕಡಿಮೆ ವಸ್ತುಗಳಿಂದ ಹಾರ್ಲಿಕ್ಸ್ ಪೌಡರನ್ನು ಮಾಡುವುದನ್ನು ಹೇಳುತ್ತೇನೆ ನಾವು ಹಾರ್ಲಿಕ್ಸ್ ಪೌಡರನ್ನು ತುಂಬಾ ಸುಲಭವಾಗಿ ತಯಾರು ಮಾಡಿಕೊಳ್ಳಬಹುದು ಹಾರ್ಲಿಕ್ಸ್ ಪುಡಿಯನ್ನು ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಯನ್ನು ಮೊದಲು ಹೇಳುತ್ತೇನೆ ಚಿಕ್ ಕದ್ದು 1ಕಪ್ ಗೋಧಿ ಬೀಜ ಗೋಧಿಯನ್ನು ತೊಳೆದುಕೊಂಡು ಅದನ್ನು

ಆರಿಸಿಕೊಳ್ಳಬೇಕು ಗೋಧಿಯನ್ನು ಇಡೀ ರಾತ್ರಿ ನೆನೆಹಾಕಿ ಮಾರನೆಯ ದಿನ ಅದನ್ನು ಒಂದು ಬಟ್ಟೆಗೆ ಕಟ್ಟಿ ಬಳಸಬೇಕು ಕಾಲು ಕಪ್ ವೂಟ್ ಕಾಲು ಕಪ್ ಶೇಂಗಾ ಬೀಜ ಓಟ್ಸ್ ಶೇಂಗಾ ಎಷ್ಟು ತೆಗೆದುಕೊಳ್ಳುತ್ತಿ ರುವ ಅಷ್ಟು ತೆಗೆದುಕೊಳ್ಳಬೇಕು ನಂತರ ಹತ್ತು ಗೋಡಂಬಿ 10 ಬಾದಾಮಿ ಇದರ ಜೊತೆ ಇನ್ನಷ್ಟು ವಸ್ತುವನ್ನು ಬಳಸಬೇಕು ನಾವು ವಸ್ತುಗಳನ್ನು ತೆಗೆದುಕೊಳ್ಳುವ ಮುಂಚೆ ಮೊದಲು ತೆಗೆದುಕೊಂಡಿರುವ ವಸ್ತುಗಳನ್ನು ಹುರಿದುಕೊಳ್ಳಬೇಕು.

ಮೊದಲನೆಯದಾಗಿ ಗೋಧಿಯನ್ನು ಹುರಿದುಕೊಳ್ಳಬೇಕು ಗೋಧಿಯನ್ನು ತುಂಬಾ ಚೆನ್ನಾಗಿ ಹುರಿದುಕೊಳ್ಳಬೇಕು ಗೋಧಿಯ ಪಟಪಟ ಎಂದು ಶಬ್ದ ಬರುತ್ತದೆ ಉರಿಯುವಾಗ ಗೋಧಿಯ ಬಣ್ಣ ಬದಲಾಗುತ್ತದೆ ಆನಂತರ ಗೋಧಿಯನ್ನು ಉರಿಯುವುದನ್ನು ಸಾಕು ಮಾಡಿ ಗೋಧಿ ಸರಿಯಾಗಿ ಉರಿದ್ ಇದೆಯೋ ಇಲ್ಲವೋ ಅದನ್ನು ನೋಡಲಿಕ್ಕೆ ಗೋರಿ ಬೀಜವನ್ನು ಕಡಿದು ನೋಡಬೇಕು ಅದು ಗರಿಗರಿಯಾಗಿದ್ದರೆ ಅದನ್ನು ಸರಿಯಾಗಿ ಮುರಿದಿಲ್ಲ ಎಂದರೆ ಮತ್ತಷ್ಟು ಉರಿಯಬೇಕು ಗೋಧಿಯ ನ್ನು ಸಂಪೂರ್ಣವಾಗಿ ತಣ್ಣಗಾಗಲು ಇಡಬೇಡಿ ಸ್ವಲ್ಪ ಬೆಚ್ಚಗೆ

ಇರುವಾಗಲೇ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ವಾಟ್ಸನ್ ಸ್ವಲ್ಪ ಹುರಿದುಕೊಳ್ಳಿ ಅದನ್ನು ಕೆಳಗೆ ತೆಗೆದುಕೊಂಡು ಅದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಳ್ಳಿ ಗೋಡಂಬಿ ಬಾದಾಮಿಯನ್ನು ತುಪ್ಪದಲ್ಲಿ ಹುರಿದುಕೊಂಡು ಅದನ್ನು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಬಾರದು ಅದನ್ನು ಕಲ್ಲಿನಲ್ಲಿ ಹಾಕಿ ಜಜ್ಜಬೇಕು ಎಲ್ಲಾ ಪುಡಿಗಳನ್ನು ಹಾಕಿ ಬೆರೆಸಿ ಕೊಂಡು ನಂತರ ತುಪ್ಪ ಹಾಕಿ ಬಾಂಡಲೆಯಲ್ಲಿ ಉರಿಯಬೇಕು ಅದನ್ನು ಸ್ವಲ್ಪ ಹೊತ್ತು ಆರಿಸಿಕೊಂಡು ತಿಂದರೆ ಅದು ಸಿಹಿಯಾದ ಹಾರ್ಲಿಕ್ಸ್ ಉರಿಯುವಾಗ ಬೆಲ್ಲವನ್ನು ಪುಡಿ ಮಾಡಬೇಕು.