Fri. Dec 8th, 2023

ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಲವಾರು ಆಹಾರ ಪದಾರ್ಥಗಳ ಸೇವನೆ ಮಾಡುತ್ತಾರೆ. ಹಾಗೂ ಪ್ರತಿಯೊಬ್ಬರು ಹಣ್ಣು ಗಳು ತರಕಾರಿಗಳು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೂ ದೇಹದಲ್ಲಿ ಪೌಷ್ಟಿಕ ಆಹಾರ ತಿನ್ನುವು ದರಿಂದ ಶಕ್ತಿವಂತರಾಗಿ ಇರುತ್ತೀರ ಆದ್ದರಿಂದ ಪ್ರತಿಯೊಬ್ಬರು ಒಣದ್ರಾ ಕ್ಷಿಯನ್ನು ರಾತ್ರಿ ಸಮಯದಲ್ಲಿ ನೀರಿನಲ್ಲಿ ನೆನೆಸಿ ಸೇವನೆ ಮಾಡುವು ದರಿಂದ ಶಕ್ತಿ ಬರುತ್ತದೆ ಹಾಗೂ ಅದರ ನೀರನ್ನು ಕುಡಿಯಬೇಕು ಆಗ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಒಣದ್ರಾಕ್ಷಿ ಹೇಗೆ ಮಾಡುವುದು .ಎಂದರೆ ಮೊದಲಿಗೆ ಹಸಿ ದ್ರಾಕ್ಷಿಯ ನ್ನು ಎಲ್ಲಾ ಗೊಂಚಲು ಸಿಪ್ಪೆತೆಗೆದು ಒಂದು ಪಾತ್ರೆಯಲ್ಲಿ ಬಿಸಿ ನೀರು ಇಟ್ಟು ಅದಕ್ಕೆ ಹಸಿ ದ್ರಾಕ್ಷಿಯನ್ನು ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಒಂದು ದಿನಗಳ ಕಾಲ ಚೆನ್ನಾಗಿ ಒಣಗಿಸಬೇಕು.

ಆಗ ಒಣದ್ರಾಕ್ಷಿ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಸುಲಭವಾಗಿ ಒಣದ್ರಾಕ್ಷಿಯನ್ನು ಮಾಡಿಕೊಳ್ಳಬಹುದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಹಾಗೂ ಶಕ್ತಿವಂತರಾಗಿ ಇರುತ್ತೀರ ನಿಮ್ಮ ದೇಹಕ್ಕೆ ಬೇಕಾದ ವಿಟಮಿನ್ ಪ್ರೊಟೀನ್ ಅಂಶ ಸಿಗುತ್ತದೆ. ಅಂಗಡಿಯಲ್ಲಿ ಹೆಚ್ಚು ಬೆಲೆ ಇರುತ್ತದೆ ಆದ್ದರಿಂದ ಮನೆ ಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬ ರು ಇದನ್ನು ಮನೆಯಲ್ಲಿ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊ ಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರು ಇದನ್ನು ಮನೆಯಲ್ಲಿ ಸುಲಭ ವಾಗಿ ತಯಾರಿಸಿಕೊಳ್ಳಬಹುದು ಆದ್ದರಿಂದ ಹಸಿ ದ್ರಾಕ್ಷಿಯಿಂದ ಒಣದ್ರಾಕ್ಷಿ ತಯಾರಿಸಿ.