ದೇವರ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಹೇಳುತ್ತೇನೆ ದೇವರ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ನಮ್ಮ ಹೃದಯ ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ದೇವರ ಮನೆಯನ್ನು ಕೂಡ ಮುಖ್ಯ ದೇವರ ಮನೆಯನ್ನು ಇಟ್ಟುಕೊಳ್ಳಲು ಕೆಲವು ರೂಲ್ಸ್ಗಳು ಇರುತ್ತದೆ ದೀಪ ಹಚ್ಚುವುದರಿಂದ ಹಿಡಿದು ಪೂಜೆ ಮುಗಿಸುವವರೆಗೂ ಒಂದು ನಿಯಮ ಇರುತ್ತದೆ ಆದರೆ ಇಲ್ಲಿ ಅದು ನಡೆಯುತ್ತಿಲ್ಲ ಒಬ್ಬ ಮನೆಯಲ್ಲೊಂದು ಪಾಲಿಸುತ್ತಾರೆ ಇನ್ನೊಬ್ಬ ಮನೆಯಲ್ಲೊಂದು ಪಾಲಿಸುತ್ತಾರೆ.ಒಬ್ಬಬ್ಬರು ಒಂತರ ಆಚಾರ-ವಿಚಾರ ಮಾಡುತ್ತಾರೆ ಅದರಲ್ಲಿ ಆರು ರೂಲ್ಸ್ ಗಳು ಇವೆ ಮೊದಲನೆಯದು ದೇವರಮನೆ ಯಾವಾಗಲೂ ಸುವಾಸನೆಯಿಂದ
ಇರಬೇಕು ಮುಖ್ಯವಾಗಿ ಕೆಟ್ಟವಾಸನೆ ಇರಬಾರದು ಎಲ್ಲರ ಮನಸ್ಸಲ್ಲೂ ದೇವರ ಮನೆಯಲ್ಲಿ ಕೆಟ್ಟವಾಸನೆ ಹೇಗೆ ಬರುತ್ತದೆ ಎಂಬ ಮಾತು ಮನಸ್ಸಲ್ಲಿ ಬಂದಿರುತ್ತದೆ ಕೆಲವು ಮನೆಗಳಲ್ಲಿ ಹೂಗಳನ್ನು ಪ್ರತಿದಿನ ತೆಗೆಯುವುದಿಲ್ಲ ಅದನ್ನು ದಿವಸ ಗಟ್ಟಲೆ ಬಿಡುತ್ತಾರೆ ಅದರಿಂದ ವಾಸನೆ ಬರುತ್ತದೆ ಮತ್ತು ದೇವರಿಗೆ ಇಟ್ಟಿರುವ ಪ್ರಸಾದವನ್ನು ತೆಗೆಯುವುದಿಲ್ಲ ಅದನ್ನು ದಿವಸ ಗಟ್ಟಲೆ ಇಟ್ಟಿರುವುದರಿಂದ ಅದು ಕೂಡ ವಾಸನೆ ಬರುತ್ತದೆ ಪ್ರಸಾದ ಬೂಟ್ ಬರುತ್ತದೆ ಆದ್ದರಿಂದ ಕಾಯಿಲೆಗಳು ಕೂಡ ಬರುತ್ತವೆ.ಕೆಲವರಿಗೆ ದೇವರಲ್ಲಿ ಎಣ್ಣೆ ವಾಸನೆ ಬರುತ್ತದೆ ದೇವರ ಮನೆಗೆ ಹೋದರೆ ನಮ್ಮ ಮನಸ್ಸಿಗೆ ಇಷ್ಟ ಆಗದಂತೆ ಕೆಲವು
ವಾಸನೆಗಳು ಬರುತ್ತವೆ ಇದನ್ನು ತಡೆಯಬೇಕೆಂದರೆ ನೀವು ಪ್ರತಿದಿನ ಹೂಗಳನ್ನು ಬೇರೆ ಹಾಕಬೇಕು ಎಣ್ಣೆಯನ್ನು ಬದಲಾಯಿಸಬೇಕು ಪ್ರಸಾದವನ್ನು ಬದಲಾಯಿಸಬೇಕು ಪ್ರತಿದಿನ ನೀವು ಚೆನ್ನಾಗಿರುವ ಗಂಧದಕಡ್ಡಿ ಎಲ್ಲಿ ಪೂಜೆ ಮಾಡಬೇಕು ಮೊದಲು ಎಲ್ಲರಿಗೂ ಮತ್ತು ಕುಂಕುಮದಿಂದ ಅಲಂಕರಿಸಬೇಕು ನಂತರ ಹೂವಿನಿಂದ ಅಲಂಕರಿಸಬೇಕು ಅದಾದ ನಂತರ ಗಂಧದಕಡ್ಡಿ ಕರ್ಪೂರ ದಿಂದ ಪೂಜೆ ಮಾಡಬೇಕು ಇವಿಷ್ಟು ದೇವರ ಪೂಜೆ ಮಾಡುವ ವಿಧಾನ ಇದನ್ನು ಪಾಲಿಸಿದರೆ ಯಾವುದೇ ತರಹ ಕೆಟ್ಟ ವಾಸನೆ ಗಳು ಇರುವುದಿಲ್ಲ.
