Fri. Mar 1st, 2024

ಮನೆಯ ಮುಖ್ಯ ದ್ವಾರಕ್ಕೆ ಈಗಲೇ ಒಂದು ಸಂಖ್ಯೆಯನ್ನು ಬರೆದು ನೋಡಿ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವ ರೀತಿಯಲ್ಲಿ ನೀವು ಮನೆಯ ಮುಖ್ಯ ದ್ವಾರಕ್ಕೆ ಈ ಸಂಖ್ಯೆಯನ್ನು ಬರೆಯುವುದರಿಂದ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಅಂದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ತುಂಬಾ ಎಚ್ಚಾಗಿ ಇರುತ್ತದೆ ಇದರಿಂದ ಮನೆಯಲ್ಲಿ ಯಾವಾಗಲೂ ಕೂಡ ಚಿಂತೆ ಇರುತ್ತದೆ ಹಾಗೂ ಯಾವುದೇ ಕೆಲಸ ಮಾಡಿದರು ಕೂಡ ನಮಗೆ ಶ್ರೇಯಸ್ಸು ಸಿಗುವುದಿಲ್ಲ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಹೇಳುವಂತಹ ಈ ಸರಳ ವಾದಂತಹ ವಿಧಾನವನ್ನು ನೀವು ಮಾಡಿ ಈ ಕೆಳಗಿನ ವಿಡಿಯೋ ನೋಡಿ.


ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಗಳು ಒಳಗಡೆ ಬರಬೇಕು ಅಂದರೆ ಮನೆಯ ಮುಖ್ಯದ್ವಾರದಿಂದ ಬರುವುದು ಹಾಗೂ ಮನೆಯ ಮುಖ್ಯ ದ್ವಾರದ ಹತ್ತಿರ ನಮ್ಮ ಕುಟುಂಬದ ಹಿರಿಯರು ಕೂಡ ಇರುತ್ತಾರೆ ಅವರು ಕೂಡ ನಮ್ಮ ಕುಟುಂಬವನ್ನು ಒಮ್ಮೊಮ್ಮೆ ಸಂರಕ್ಷಣೆ ಮಾಡುತ್ತಾರೆ ನಕಾರಾತ್ಮಕ ಶಕ್ತಿಯಿಂದ ಹಾಗೂ ನಮ್ಮ ಕುಲದೇವರು ತುಂಬಾ ಪ್ರಭಾವಶಾಲಿ ಆಗಿದ್ದರೆ ನಕರಾತ್ಮಕ ಶಕ್ತಿಗಳು ನಮ್ಮ ಮನೆಯ ಒಳಗಡೆ ಬರಲು ಬಿಡುವುದಿಲ್ಲ ಇದೀಗ ಸ್ನೇಹಿತರೆ ನೀವು ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆ ಮತ್ತು ನಕರಾತ್ಮಕ ಶಕ್ತಿಯ ಸಮಸ್ಯೆ ಎಲ್ಲವೂ ಕೂಡ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಇರುತ್ತದೆ ಅದು ಏನಪ್ಪಾ ಅಂದರೆ ಮನೆಯ ಮುಖ್ಯದ್ವಾರದಲ್ಲಿ ನೀವು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಅಶ್ವಗಂಧ ಅಥವಾ ಸಿಂಧೂರದಿಂದ ನೀವು ಈ ಒಂದು ಸಂಖ್ಯೆಯನ್ನು ಬರೆಯುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನೀವು ಕೂಡ ಶಿವ ಭಕ್ತರಾಗಿದ್ದರು ಹರಹರಮಹದೇವ ಎಂದು ಕಾಮೆಂಟ್ ಮಾಡಿ .