Thu. Sep 29th, 2022

ತುಂಬಾ ಜನರು ತಾವು ಕಷ್ಟಪಟ್ಟು ದುಡ್ಡನ್ನು ಸಂಪಾದನೆ ಮಾಡಿ ಮೊ ದಲು ಒಂದು ಸುಂದರವಾದ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲಿ ಇರುತ್ತದೆ ಆದರೆ ಮನೆಯ ಮೇಲೆ ಹೇಗೆ ಬೇಕು ಹಾಗೆ ಕಟ್ಟುವ ಹಾಗಿಲ್ಲ ಅದನ್ನು ವಾಸ್ತು ಪ್ರಕಾರ ಕಟ್ಟಬೇಕು ಹಾಗಾದರೆ ವಾಸ್ತು ಪ್ರಕಾರ ಹೇಗೆ ಕಟ್ಟುವುದು ಅದನ್ನು ತಿಳಿದುಕೊಳ್ಳೋಣ ಬನ್ನಿ. ವಾಸ್ತು ಅನ್ನೋದು ಇದು ಒಂದು ಮಹಾಸಾಗರ ವಾಸ್ತು ಅನ್ನೋದು ಜನರಲ್ಲಿ ಒಂದು ನಂಬಿಕೆಯಾಗಿದೆ ವಾಸ್ತು ಅನ್ನೋದು ನಿಜವಾಗಲೂ ಇದೆ ವಾಸ್ತು ಅನ್ನೋದನ್ನ ಪ್ರತಿಯೊಬ್ಬರು ಮೇಲೆ ಅವಲಂಬಿತವಾ ಗಿರುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಇರುವುದು ಮತ್ತು ಇಲ್ಲದೆ ಇರುವುದು ಅನ್ನುವುದು ಬರುತ್ತದೆ ಇದರ ಬಗ್ಗೆ ನಾನು ನನಗೆ ತಿಳಿದಿರುವ ಮಟ್ಟಿಗೆ ಹೇಳಿಕೊಡುತ್ತೇನೆ ವಾಸ್ತು ಪ್ರಕಾರದಲ್ಲಿ ಮೊದಲನೆ ಯದಾಗಿ ಮನೆಯ ಮುಂದ ಗಡೆಯ ಬಾಗಿಲು ಬರುವಂತಹ ಜಾಗ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪೂರ್ವಕ್ಕೆ ಮತ್ತು ಉತ್ತರಕ್ಕೆ ಈ ಭಾಗಕ್ಕೆ ಬಾಗಿಲು ಏಕೆ ಇರಬೇಕು ಎಂದು ಹೇಳುತ್ತಾರೆ ಈ ಕಡೆಯ ಲ್ಲಿ ನೀರಿರುವ ಜಾಗ ಅಂದ್ರೆ ಸಂಪು ಇರಬೇಕು. ಮತ್ತು ಬೆಳಗಿನ ಜಾವ ಸೂರ್ಯ ಉದಯಿಸುವ ದಿಕ್ಕಿನಿಂದ ಬೆಳಕು ಮನೆಯ ಒಳಗಡೆ ಬೀಳುವುದರಿಂದ ಒಳ್ಳೆಯ ಸಕಾರಾತ್ಮಕ ಶಕ್ತಿ ಮನೆಯ ಒಳಗೆ ಇರುತ್ತದೆ ಅದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.

ಹಾಗಾಗಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಮುಂಬಾಗಿಲನ್ನು ತೆಗೆಯು ವುದು ಉತ್ತಮವಾಗಿರುತ್ತದೆ ನಂತರ ದಕ್ಷಿಣ ದಿಕ್ಕು ಅದನ್ನು ಅಗ್ನಿ ಮೂ ಲೆ ಎಂದು ಕರೆಯುತ್ತಾರೆ ಅಲ್ಲಿ ಹೆಚ್ಚಾಗಿ ಅಡುಗೆ ಮನೆ ಬರಬೇಕು ದಕ್ಷಿಣ ಭಾಗಕ್ಕೆ ಸೇರಿದಂತೆ ಮೆಟ್ಟಿಲುಗಳನ್ನು ಇಡಬಹುದು ಮತ್ತು ಪಕ್ಷಿ ಮ ಭಾಗ ಬಂದರೆ ಅದು ಕುಬೇರ ಮೂಲೆ ಅದರಲ್ಲಿ ಮನೆ ಯಜ ಮಾನರು ಮಲಗುವ ಮೂಲೆ ಅಲ್ಲಿ ದುಡ್ಡನ್ನು ಇಡುವಂತಹ ಜಾಗ ಯಾವುದೇ ಕಾರಣಕ್ಕೂ ಈ ಮೂಲೆಗಳಲ್ಲಿ ಟಾಯ್ಲೆಟ್ ಗಳನ್ನು ಮಾಡ ಬಾರದು. ಕುಬೇರ ಮೂಲೆಯಲ್ಲಿ ಟಾಯ್ಲೆಟ್ ಮಾಡಿದರೆ ಅಲ್ಲಿ ಹೋಗುವಂತಹ ನೀರಿನ ರೀತಿಯಲ್ಲಿ ಮನೆಯಜಮಾನ ನಲ್ಲಿ ಹಣ ಖರ್ಚಾಗುತ್ತದೆ ಅದೇ ರೀತಿ ಟಾಯ್ಲೆಟ್ಟನ್ನು ನಾರ್ಥ್ ಈಸ್ಟ್ ನಲ್ಲಿ ಮಾಡಿದರೆ ತುಂಬಾನೆ ಒಳ್ಳೆಯದು ಈ ರೀತಿಯಾಗಿ ವಾಸ್ತು ಪ್ರಕಾರ ಮನೆಯನ್ನು ಮಾಡಿದರೆ ಮನೆಯಲ್ಲಿ ವಾಸಿಸುವವರು ಸಹ ಒಳ್ಳೆಯ ದಾಗುತ್ತದೆ ಮತ್ತು ಮನೆಯಲ್ಲಿ ಹಣಕಾಸು ಅಭಿವೃದ್ಧಿಯಾಗಿ ಆರೋ ಗ್ಯದಿಂದ ಇರಬೇಕಾದರೆ ವಾಸ್ತು ಪ್ರಕಾರ ಮನೆಯನ್ನು ಕಟ್ಟಿ.