Sat. Sep 30th, 2023

ಮನೆಯ ಹೆಂಗಸರು ಅಪ್ಪಿತಪ್ಪಿಯೂ ಈ ತಪ್ಪು ಮಾಡಬಾರದು ಇದರಿಂದ ಮನೆಗೆ ದಾರಿದ್ರ್ಯ ಬರುತ್ತದೆ ಅಂತ ನಮ್ಮ ಶಾಸ್ತ್ರಗಳಲ್ಕಿ ಉಲ್ಕೆಖವಿದೆ.
ಹೆಂಗಸರ ಈ ಅಭ್ಯಾಸಗಳು ಮನೆಗೆ ಬಡತನ ತರುತ್ತದೆ. ಮನೆಯಲ್ಲಿ ಮಹಿಳೆ ಇದ್ದರೆ ಲಕ್ಷ್ಮಿ ಇದ್ದಂತೆ ಹಾಗೂ ಮಹಿಳೆಯನ್ನು ನಾವು ದೇವರು ಎಂದು ಕೂಡ ನಾವು ಪೂಜೆ ಮಾಡುತ್ತೇವೆ ಹಾಗೆಯೇ ಮನೆಯಲ್ಲಿ ಇರುವಂತಹ ಮಹಿಳೆಯರು ಈ ರೀತಿ ತಪ್ಪು ಕೆಲಸಗಳನ್ನು ಮಾಡಬಾರದು ಇದರಿಂದ ನಮಗೆ ತುಂಬಾ ದರಿದ್ರ ಉಂಟಾಗುತ್ತದೆ ಆಗಾದರೆ ಆ ತಪ್ಪುಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಯಾರ ಮನೆಯಲ್ಲಿ ಹೆಂಗಸರು ಕಾಲುಗಳನ್ನು ಅಲ್ಲಾಡಿಸುತ್ತಾರೆ ಅಂತಹ ಮನೇಲಿ ತುಂಬಾ ಕಷ್ಟಗಳು ಉಂಟಾಗುತ್ತದೆ ನಂತರ ಲಕ್ಷ್ಮೀದೇವಿ ಕೂಡ ನಿಲ್ಲಿಸುವುದಿಲ್ಲ ಹಾಗೂ ಮನೆ ಹಿರಿಯರು ಕೆಲಸಗಳನ್ನು ಕಳೆದುಕೊಳ್ಳುತ್ತಾರೆ ನಂತರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ಕಸ ಬರಕ್ಕೆ ಯನ್ನು ಕಾಲಿನಿಂದ ತುಳಿಯಬಾರದು ಮತ್ತು ಒದೆಯಬಾರದು ಇದರಿಂದ ಕೂಡ ತುಂಬ ತೊಂದರೆಗಳು ಉಂಟಾಗುತ್ತದೆ ಇನ್ನೂ ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮುಸರೆ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯ ಒಲೆಯ ಮೇಲೆ ಇಡಬಾರದು ಇದರಿಂದ ಕೂಡ ತುಂಬ ತೊಂದರೆಗಳು ಉಂಟಾಗುತ್ತದೆ ಇನ್ನು ಕೊನೆಯದಾಗಿ ಹೇಳುವುದಾದರೆ ಯಾವುದೇ ಕಾರಣಕ್ಕೂ ಕೂಡ ಹೆಂಗಸರು ಬಾಗಿಲಿನಿಂದ ಕಾಲನ್ನು ಹಾಕಬಾರದು ಇದರಿಂದ ಕೂಡ ತುಂಬಾ ತೊಂದರೆ ಉಂಟಾಗುತ್ತದೆ.