Sun. Sep 24th, 2023

ಮನೆ ಒಳಗೆ ಕೆಲವು ಪ್ರಾಣಿ ಪಕ್ಷಿಗಳು ಪ್ರವೇಶಿಸಿದರೆ ಏನು ಅರ್ಥ ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಮನೆ ಒಳಗಡೆ ಪಕ್ಷಿಯಾದ ಪ್ರಾಣಿಗಳು ಬಂದರೆ ಯಾವ ತೊಂದರೆ ಉಂಟಾಗುತ್ತದೆ ಮತ್ತು ಏನು ಒಳ್ಳೆಯದು ಆಗುತ್ತದೆ ಎಲ್ಲವನ್ನೂ ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಹಾಗಾದರೆ ಪ್ರಾಣಿ-ಪಕ್ಷಿಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮನೆಯಲ್ಲಿ ಏನಾದರೂ ಜೇಡರಬಲೆ ಕಟ್ಟುತ್ತಿದ್ದರೆ ಅದು ಕೆಟ್ಟ ಸಂಕೇತ ಎನ್ನುವ ತಕ್ಷಣ ಮನೆಯನ್ನು ಕ್ಲೀನ್ ಮಾಡಿಕೊಳ್ಳಬೇಕು ಈ ಕೆಳಗಿನ ವಿಡಿಯೋ ನೋಡಿ.

ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮನೆಯಲ್ಲಿ ಏನಾದರೂ ಜೆರ್ರಿ ಮನೆಗೆ ಬಂದರೆ ತುಂಬಾ ಒಳ್ಳೆಯದು ಅಂತಹ ಸಂದರ್ಭದಲ್ಲಿ ನೀವು ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿ ನಿಮ್ಮ ಮನೆಗೆ ಲಕ್ಷ್ಮಿ ಬರುತ್ತಿದ್ದಾರೆ ಎಂಬ ಮುನ್ಸೂಚನೆ ಕೊಡುತ್ತದೆ ಇನ್ನು ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಗೆ ಏನಾದರೂ ಆಮೆ ಅಥವಾ ಮೀನು ಬರುತ್ತಿದ್ದಾರೆ ತುಂಬಾ ಒಳ್ಳೆಯದು ಮತ್ತು ಶುಭ ಸಂಕೇತ ಎಂದು ಕೂಡ ಹೇಳಲಾಗುತ್ತದೆ ಹಾಗೂ ನಾಲ್ಕನೆಯದಾಗಿ ಹೇಳುವುದಾದರೆ ನಿಮ್ಮ ಮನೆಗೆ ಏನಾದರೂ ಭಾವ ಲಕ್ಕಿ ಬಂದರೆ ತುಂಬಾ ಕೆಟ್ಟದ್ದು ಹಾಗೂ ಒಮ್ಮೊಮ್ಮೆ ಮನೆ ಕೂಡ ಬಿಡಬೇಕಾಗುತ್ತದೆ ಇನ್ನು ಕೊನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಒಳಗಡೆ ಜೇನು ಕಟ್ಟಿದರೆ ತುಂಬಾ ಕೆಟ್ಟದ್ದು ಮನೆಯಲ್ಲಿ ಇರುವವರಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತದೆ ಎಂಬ ಮುನ್ಸೂಚನೆ ಕೊಡುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.